ಅಕ್ಕನಂತೆ ಲವ್ ರಿಲೇಷನ್ ಷಿಪ್ ನಲ್ಲಿ ಮೋಸ ಹೋದ ಅನುಪಮ ತಂಗಿ ನಡಿಯಾಗಿ ಹೆಸರು ಮಾಡುವ ಸಮಯದಲ್ಲಿ ಬ್ರೇಕಪ್ ಎಮೀಷನ್ ನಲ್ಲಿ ತೇಜಸ್ವಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಅಕ್ಕನಂತೆ ಪ್ರೀತಿಯಲ್ಲಿ ಮೋಸ ಹೋದ ಅನುಪಮಾ ತಂಗಿ, ನಟಿಯಾಗಿ ಹೆಸರು ಮಾಡುವ ಸಮಯದಲ್ಲೇ ಬ್ರೇಕಪ್ ಎಮೋಷನ್ ನಲ್ಲಿ ತೇಜಸ್ವಿ…….||

ಸಿನಿಮಾ ಇರಲಿ ಧಾರವಾಹಿ ಇರಲಿ ಅವುಗಳಲ್ಲಿ ಬರುವ ಪಾತ್ರಗಳನ್ನು ನೋಡಿ ಸುಮ್ಮನಾಗುವುದೇ ಹೆಚ್ಚು. ಆ ಪಾತ್ರಗಳಲ್ಲಿ ಇರುವವರು ಯಾರು ? ಅವರೆಲ್ಲ ಯಾರ ಮಕ್ಕಳು? ಯಾರ ಸಂಬಂಧಿಕರು? ಈ ಹಿಂದೆ ಬೇರೆ ಸಿನಿಮಾ ಧಾರವಾಹಿ ರಿಯಾಲಿಟಿ ಶೋ ಗಳಲ್ಲಿ ಮಾಡಿದ್ದಾರ ಎಂದು ಯಾರೂ ಕೂಡ ಹೆಚ್ಚಾಗಿ ಯೋಚನೆ ಮಾಡುವುದಕ್ಕೆ ಹೋಗುವುದಿಲ್ಲ.

ಹಾಗೆಯೇ ಜನಪ್ರಿಯ ನಟ ನಟಿಯರ ಕುಟುಂಬಸ್ಥರು ಕೂಡ ಚಿತ್ರರಂಗ ದಲ್ಲಿಯೇ ಇರುತ್ತಾರೆ. ಆದರೆ ಅವರ ಬಗ್ಗೆ ಗೊತ್ತಾಗುವುದೇ ಇಲ್ಲ. ಧಾರಾ ವಾಹಿಗಳಲ್ಲಿ ಅಕ್ಕತಂಗಿಯರಾಗಿ ಪಾತ್ರ ಮಾಡುವಂತಹ ನಟಿಯರಿಗೆ ರಿಯಲ್ ಲೈಫ್ ನಲ್ಲಿ ಅಕ್ಕತಂಗಿಯರು ಇರುತ್ತಾರ ಎಂಬ ಗೋಜಲಿಗೆ ಯಾರು ಕೂಡ ಹೋಗುವುದು ಇಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಕನ್ನಡದ ಧಾರವಾಹಿಗಳಲ್ಲಿ ಈ ಹಿಂದೆ ಅನೇಕ ಕಲಾವಿದರು ನಟಿಸಿದ್ದರು. ಹಾಗೂ ಅವರು ಈಗಲೂ ಕೂಡ ನಟಿಸುತ್ತಿದ್ದಾರೆ. ಜೊತೆಗೆ ಹೊಸಬರ ಆಗಮನವೂ ಕೂಡ ಆಗುತ್ತಿದೆ. ಆದರೆ ಪ್ರೇಕ್ಷಕರಿಗೆ ಅವರ ಬ್ಯಾಗ್ರೌಂಡ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ನಟಿ ಅನುಪಮಾ ಗೌಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಚಿರಪರಿಚಿತರು. ಕಿರುತೆರೆಯ ಹಳ್ಳಿ ದುನಿಯಾ ಎಂಬ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಂತಹ ಅನುಪಮಾ ಗೌಡ.

ನಂತರ ಚಿ ಸೌ ಸಾವಿತ್ರಿ, ಅಕ್ಕ, ಅಣ್ಣ ತಂಗಿ ಧಾರಾವಾಹಿಗಳಲ್ಲಿ ನಟಿಸಿ ದ್ದಾರೆ. ಅಕ್ಕ ಧಾರವಾಹಿಯಲ್ಲಿ ಡಬಲ್ ರೋಲ್ ಮೂಲಕ ಅನುಪಮಾ ವೀಕ್ಷಕರಿಂದ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿದರು. ದರ್ಶನ್ ವಸುಂದರಾ ದಾಸ್ ಅಭಿನಯದ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಂತಹ ಅನುಪಮಾ ನಗಾರಿ ಆ ಕರಾಳ ರಾತ್ರಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಂತಹ ಅನುಪಮಾ ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನಿರೂಪಕರು ಸಹ ಆಗಿದ್ದರು. ಅನುಪಮ ಅವರಿಗೆ ಒಬ್ಬಳು ತಂಗಿ ಇದ್ದಾರೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹಾಗೂ ಕೆಲವೊಬ್ಬರು ಗೊತ್ತಿರುವವರು ಅವರನ್ನು ಟಿಕ್ ಟಾಕ್ ನಲ್ಲಿ ನೋಡಿದ್ದಾರೆ. ಇನ್ನು ಅನೇಕ ಮಂದಿ ನೋಡಿರುತ್ತಾರೆ ಆದರೆ ಇವರೇ ಅನುಪಮಾ ಅವರ ತಂಗಿ ಎಂದು ತಿಳಿದಿರುವುದಿಲ್ಲ.

ಹೌದು ಅನುಪಮಾ ಅವರ ತಂಗಿ ತೇಜಸ್ವಿನಿ. ಟಿಕ್ ಟಾಕ್ ನಲ್ಲಿ ತುಂಬಾ ಫೇಮಸ್ ಆಗಿದ್ದರು. ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ರಿಲ್ಸ್ ಗಳನ್ನು ನೋಡುವವರಿಗೆ ತೇಜಸ್ವಿನಿ ಅವರು ಚಿರಪರಿಚಿತ. ತೇಜಸ್ವಿನಿ ಹಾಗೂ ಅನುಪಮಾ ಇವರಿಬ್ಬರೂ ಕೂಡ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ರೀಲ್ಸ್ ಮಾಡುತ್ತಿದ್ದರು ಹಾಗೂ ಇದರಿಂದ ಹೆಚ್ಚು ಅಭಿಮಾನಿ ಗಳನ್ನು ಸಹ ಹೊಂದಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *