ನಿಮ್ಮ ಮದುವೆ ಯಾರೊಂದಿಗೆ ಆಗುತ್ತದೆ ಅಂತ ಸುಲಭವಾಗಿ ತಿಳಿಯುವ ಪದ್ದತಿ ಇಲ್ಲಿದೆ ನೋಡಿ...ನೀವು ನಂಬದಿದ್ದರು ಇದೆ ಸತ್ಯ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ನಿಮ್ಮ ಮದುವೆ ಯಾರೊಂದಿಗೆ ಆಗುತ್ತದೆ ಅಂತಾ ತಿಳಿಯುವ ಸುಲಭ ಪದ್ಧತಿ…..!!

ನೀವೇನಾದರೂ ಪುರುಷರಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿ ಕೊಳ್ಳಿರಿ ನೀವೇನಾದರೂ ಹುಡುಗಿಯರಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು. ಹೀಗೆ ನಿಮ್ಮ ನಿಮ್ಮ ಕೈಗಳನ್ನು ನೋಡಿಕೊಳ್ಳುವು ದರ ಮೂಲಕವೇ ನೀವು ನಿಮ್ಮ ಜೀವನದಲ್ಲಿ ಯಾರನ್ನು ಮದುವೆ ಯಾಗುತ್ತೀರಾ ಹಾಗೂ ಅವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಹಾಗೂ ಅವರು ನಿಮಗೆ ಎಷ್ಟು ಪ್ರೀತಿಯನ್ನು ತೋರಿಸುತ್ತಾರೆ.

ನಿಮ್ಮ ಜೀವನದಲ್ಲಿ ಅವರು ಎಷ್ಟು ಮುಖ್ಯವಾಗಿರುತ್ತಾರೆ ಹೀಗೆ ಇಂತಹ ಹಲವಾರು ಮಾಹಿತಿಗಳ ಬಗ್ಗೆ ತಿಳಿಯಬಹುದು. ಹೌದು ನಿಮ್ಮ ನಿಮ್ಮ ಅಂಗೈ ನೋಡಿಕೊಳ್ಳುವುದರಿಂದ ಹೀಗೆ ಮೇಲೆ ಹೇಳಿದ ಎಲ್ಲ ಮಾಹಿತಿಗಳನ್ನು ಕೂಡ ತಿಳಿದುಕೊಳ್ಳಬಹುದು ಅದೇ ರೀತಿಯಾಗಿ ನಾವು ಹೇಳುತ್ತಿರುವoತಹ ಮಾಹಿತಿ ಬಹಳ ಉಪಯುಕ್ತವಾಗಿರುತ್ತದೆ ಹಾಗೂ ಪ್ರತಿಯೊಬ್ಬರಿಗೂ ಕೂಡ ಇದು ಅನುಕೂಲಕರವಾಗಿರುತ್ತದೆ ಹೇಳಬಹುದು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಮೊದಲಿಗೆ ನೀವು ನಿಮ್ಮ ಕೈ ಅಲ್ಲಿ ಬುಧ ಪರ್ವತವನ್ನು ನೋಡಿಕೊಳ್ಳ ಬೇಕಾಗುತ್ತದೆ ಇದು ನಿಮ್ಮ ಅನಾಮಿಕ ಬೆರಳಿನ ಕೆಳಗಡೆ ರಚನೆಗೊಂಡಿ ರುತ್ತದೆ. ಇದನ್ನು ರಿಂಗ್ ಫಿಂಗರ್ ಎಂದು ಕೂಡ ಕರೆಯುತ್ತೇವೆ. ಇದರ ಕೆಳಗಡೆ ಅಂದರೆ ಈ ಒಂದು ಭಾಗದಲ್ಲಿ ಬುಧ ಪರ್ವತದ ರಚನೆ ಯಾಗಿರುತ್ತದೆ. ಇಲ್ಲಿ ರೇಖೆಗಳ ರಚನೆಯನ್ನು ನಾವು ಕಾಣಬಹುದು ಇದು ಹೆಚ್ಚಾಗಿಯೂ ಇರಬಹುದು ಕಡಿಮೆಯಾಗಿಯೂ ಇರಬಹುದು ಏಕೆಂದರೆ ಪ್ರತಿಯೊಬ್ಬರ ರೇಖೆಗಳು ಒಂದೇ ರೀತಿಯಲ್ಲಿ ಇರುವುದಿಲ್ಲ.

ಈ ರೀತಿಯಾಗಿ ನಿಮಗೆ ಅಲ್ಲಿ ಎರಡು ರೇಖೆಗಳು ಕಂಡು ಬಂದರೆ ಅಂತಹ ಪುರುಷರಿಗೆ ಅವರ ಜೀವನ ಸಂಗಾತಿಯು ಎಲ್ಲಾ ವಿಷಯ ದಲ್ಲಿಯೂ ಸಪೋರ್ಟ್ ಮಾಡುತ್ತಾಳೆ. ಇದರ ಜೊತೆ ನಿಮ್ಮ ಗಂಡನ ಮನೆಯವರಾಗಲಿ ಅಥವಾ ಹೆಂಡತಿ ಮನೆಯವರಾಗಲಿ ಇಲ್ಲೆಲ್ಲಾ ನಿಮಗೆ ಅಪಾರವಾದ ಪ್ರೀತಿ ಸಿಗುತ್ತದೆ. ಯಾವ ಕೆಲವೊಂದಷ್ಟು ಮಹಿಳೆಯರು ಮದುವೆಯಾದ ನಂತರವೂ ಕೆಲಸ ಮಾಡಲು ಪ್ರಯತ್ನಿಸುತ್ತಿರುತ್ತಾರೋ.

ಅಂತವರಿಗೆ ಕುಟುಂಬದವರಿಂದ ಸಮ್ಮತಿ ಸಿಗುತ್ತದೆ. ಇದರ ಜೊತೆ ಅವರ ಲೈಫ್ ಪಾರ್ಟ್ನರ್ ಕೂಡ ಅವರ ಹೆಜ್ಜೆ ಹೆಜ್ಜೆಗೂ ಸಪೋರ್ಟ್ ಮಾಡುತ್ತಾ ಹೋಗುತ್ತಾರೆ. ಹಾಗಾಗಿ ಇದು ಶುಭ ಸಂಕೇತವೇ ಆಗಿದೆ. ಇವು ನಿಮ್ಮ ಜೀವನದಲ್ಲಿ ಧನಾತ್ಮಕ ಸಂಕೇತಗಳನ್ನು ತೋರಿಸಿಕೊಡು ತ್ತದೆ. ಇಂಥವರು ನೆನಪಿನಲ್ಲಿಟ್ಟುಕೊಳ್ಳಬೇಕಾದಂತ ಮುಖ್ಯ ಅಂಶ ಏನು ಎಂದರೆ. ಮದುವೆಯಾದ ನಂತರ 5 ರಿಂದ 7 ವರ್ಷದ ತನಕ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.

ಯಾಕೆಂದರೆ ಇಲ್ಲಿ ನೀವು ಕಾಂಪ್ರಮೈಸ್ ಆಗುವಂತಹ ಪರಿಸ್ಥಿತಿಗಳು ಸಹ ಬರಬಹುದು. ಅದೇ ರೀತಿಯಾಗಿ ಆ ಎರಡು ರೇಖೆಗಳು ದೊಡ್ಡ ರೇಖೆಗಿಂತ ದೂರ ಇದ್ದರೆ ನೀವು ಅಂದುಕೊಂಡಂತಹ ಲೈಫ್ ಪಾರ್ಟ್ನರ್ ಸಿಗುವುದಿಲ್ಲ ಅಂದರೆ ನೀವೇ ಅವರಿಗೆ ಅಡ್ಜೆಸ್ಟ್ ಮಾಡಿಕೊಳ್ಳಬೇಕಾಗು ತ್ತದೆ ಅಂತಹ ಪರಿಸ್ಥಿತಿ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *