ಮನೆ ದೇವರ ಪೂಜೆ ಮರೆತರೆ ಏನಾಗುತ್ತೆ ಗೊತ್ತಾ ? ಮನೆ ದೇವರು ಯಾವುದು ಅಂತ ಕಂಡುಹಿಡಿಯಲು ಹೀಗೆ ಮಾಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮನೆದೇವರು ಯಾರು ಗೊತ್ತಿಲ್ಲ ಅಂದರೆ ಕಂಡುಹಿಡಿಯುವುದು ಹೇಗೆ…….??

ದೇವರ ವಿಗ್ರಹಗಳನ್ನು ಮಂಗಳವಾರ ಶುಕ್ರವಾರ ಶನಿವಾರದಂದು ಶುದ್ಧಿ ಮಾಡುವುದು ಬೇಡ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಅಂದರೆ ಗ್ರಹಣ ಕಾಲ ಮುಂತಾದ ಸಮಯ ಸಂದರ್ಭಗಳಲ್ಲಿ ಮಾಡಬಹುದು. ಗಣಪತಿ ಪೂಜೆ ಮನೆದೇವರ ಪೂಜೆ ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾ ಫಲ ದೊರೆಯುತ್ತದೆ. ದೇವಿಯು ಎಲ್ಲ ದೇವರುಗಳ ತಾಯಿ ಆದ್ದರಿಂದ ಅಮ್ಮನವರನ್ನು ಪೂಜಿಸಿದರೆ.

ಮನೆಗೆ ಹಾಗೆ ನಮಗೆ ರಕ್ಷಣೆ ಸಿಗುತ್ತದೆ. ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರುಗಳು ಕೂಡ ನಮ್ಮನ್ನು ರಕ್ಷಿಸುವುದಿಲ್ಲ. ಎಂತದ್ದೇ ಕಷ್ಟ ಬಂದರೂ ನಮ್ಮ ಮನೆಯನ್ನು ಹಾಗೆ ನಮ್ಮನ್ನು ರಕ್ಷಿಸುವುದು ಮನೆದೇವರು ಮಾತ್ರ. ಹಾಗೆಯೇ ದೇವರ ಮನೆ ದೀಪಗಳು ದೇವರ ಮನೆಯ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೆಯೋ ಅಷ್ಟು ಶುಭ ಫಲಗಳು ದೊರೆಯುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ದೇವರ ಮನೆಯಲ್ಲಿ ಹೊಡೆದಿರುವ ಅಂದರೆ ಭಿನ್ನವಾಗಿರುವಂತಹ ವಿಗ್ರಹಗಳು ಫೋಟೋಗಳು ಅಥವಾ ಯಂತ್ರಗಳನ್ನು ಇಡಬಾರದು. ದೇವರ ಮನೆಯಲ್ಲಿ ಕಸವನ್ನು ಗೂಡಿಸುವಾಗ ಬಟ್ಟೆಯಿಂದ ಗೂಡಿಸು ವುದು ಸೂಕ್ತ. ದೇವರ ಮನೆಯನ್ನು ಅರಿಶಿನ ಹಾಕಿದ ನೀರಿನಿಂದ ಶುದ್ಧ ಮಾಡಿ ಆಗ ಮನೆಯಲ್ಲಿ ದೈವ ಕಳೆ ವೃದ್ಧಿಸುತ್ತದೆ. ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೆ ನೆಲ ಒಣಗುವ ತನಕ ನೆಲವನ್ನು ತುಳಿಯಬೇಡಿ.

ದೇವರ ಮನೆಗಳಲ್ಲಿ ತುಂಬಾ ವಿಗ್ರಹಗಳನ್ನು ಇಡುವುದು ಬೇಡ. ವಿಗ್ರಹಗಳನ್ನು ಜಾಸ್ತಿ ಇಟ್ಟಷ್ಟು ನೈವೇದ್ಯಗಳ ಪ್ರಮಾಣವನ್ನು ಕೂಡ ಜಾಸ್ತಿ ಮಾಡಬೇಕಾಗುತ್ತದೆ ಅನ್ನುವುದನ್ನು ಮರೆಯಬೇಡಿ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಮುಂದಿನ ದಿನ ದೇವರ ವಿಗ್ರಹಗಳನ್ನು ಅರಿಶಿಣದ ನೀರಿನಿಂದ ಶುಚಿ ಮಾಡಿ. ದೇವರ ಪೂಜೆಗೆ ಆಂಜನೇಯ ಸ್ವಾಮಿ ಇರುವ ಘಂಟೆಯನ್ನು ಉಪಯೋಗಿಸಿ. ಆಂಜನೇಯ ಸ್ವಾಮಿಯ ಪಾದಗಳನ್ನು ಹಿಡಿದು ಗಂಟೆಯನ್ನು ಭಾರಿಸಬೇಕು.

ಹಣೆಯಲ್ಲಿ ಕುಂಕುಮ ಗಂಧ ಅಥವಾ ಭಸ್ಮ ಈ ಮೂರರಲ್ಲಿ ಯಾವು ದಾದರೂ ಒಂದನ್ನಾದರೂ ಧರಿಸಿಯೇ ಪೂಜೆಯನ್ನು ಮಾಡಬೇಕು. ಇಲ್ಲದೆ ಇದ್ದರೆ ಪೂಜಾ ಫಲ ನಶಿಸುತ್ತದೆ. ದೇವರ ಪೂಜೆಗೆ ಹಸಿಯಾದ ಹಾಲನ್ನು ಮಾತ್ರ ಬಳಸಬೇಕು. ದೇವರಿಗೆ ನೈವೇದ್ಯ ಮಾಡುವಾಗ ವೀಳ್ಯದೆಲೆ ಅಡಿಕೆ ತಾಂಬೂಲ ಇಲ್ಲದೆ ನೈವೇದ್ಯ ಫಲವನ್ನು ಕೊಡುವು ದಿಲ್ಲ. ನೈವೇದ್ಯ ಮಾಡುವಾಗ ತುಳಸಿ ಪತ್ರವನ್ನು ಬಳಸಬೇಕು. ದೇವರ ಮನೆಯಲ್ಲಿ ಜೋಡಿ ಚಿಕ್ಕ ದೀಪವನ್ನು ಜೋಡಿಸಿ ಇಡಿ.

ದೊಡ್ಡ ದೀಪಗಳಾಗಿದ್ದರೆ ಎಡಗಡೆ ಮತ್ತು ಬಲಗಡೆ ಇಡಿ. ಮನೆಯ ಹೊಸ್ತಿಲನ್ನು ಪೊರಕೆಯಿಂದಗೂಡಿಸಬೇಡಿ. ಹೊಸ್ತಿಲಿನಲ್ಲಿ ತಾಯಿ ಮಹಾಲಕ್ಷ್ಮಿಯ ವಾಸವಿರುತ್ತದೆ. ಶ್ರೀಚಕ್ರ ಬಲಮುರಿ ಶಂಖ ಬಲಮುರಿ ಗಣೇಶ ಸಾಲಿಗ್ರಾಮ ಎರಡು ಪಾದ ಕಾಣಿಸುವ ಮಹಾಲಕ್ಷ್ಮಿ ಇವೆಲ್ಲ ಅಷ್ಟೈಶ್ವರ್ಯವನ್ನು ಪ್ರಧಾನಿಸುವಂತಹ ದೇವರುಗಳು. ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *