ಯಾರು ಈ ಮಲ್ಲಿಕಾರ್ಜುನ ಮುತ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಫೇಮಸ್ ಆಗ್ತಿರುವ ಇವರ ವಿಡಿಯೋದ ಅಸಲಿ ಸತ್ಯ ಏನು ಗೊತ್ತಾ ? ಚಿಕ್ಕ ವಯಸ್ಸಿಗೆ ಇವರಿಗೆ ಇರೋ ಶಕ್ತಿ ಏನು ನೋಡಿ

ಯಾರು ಈ ಮಲ್ಲಿಕಾರ್ಜುನ ಮುತ್ಯಾ….|| ಇಷ್ಟು ಸಣ್ಣ ವಯಸ್ಸಿಗೆ ಇಂಥ ಹೆಸರು ಪಡೆದದ್ದು ಹೇಗೆ…..||

WhatsApp Group Join Now
Telegram Group Join Now

ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬ ಯುವಕನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜನ ಆ ಯುವಕನನ್ನು ಸಾಕ್ಷಾತ್ ದೇವರು ಎಂದೇ ಭಾವಿಸಿ ಮೆರವಣಿಗೆ ಮಾಡುತ್ತಾರೆ, ಪೂಜಿಸುತ್ತಾರೆ, ಆರಾಧಿಸುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಯುವಕ ಜನರಿಗೆ ದೇವರು ಆಗಿದ್ದು ಹೇಗೆ.

ಯಾರು ಈ ಯುವಕ, ಏನು ಇದರ ಕಥೆ ಎನ್ನುವುದರ ಕುತೂಹಲ ಕೂಡ ಮೂಡುತ್ತದೆ. ನಿಜಕ್ಕೂ ಕೂಡ ಈ ವಿಡಿಯೋವನ್ನು ನೀವು ನೋಡಿದರೆ ಕುತೂಹಲ ಹೆಚ್ಚಾಗುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ಜನರ ಪ್ರೀತಿಯನ್ನು ಗಳಿಸಿರುವಂತಹ ಈ ಹುಡುಗ ಯಾರು ಎಂದು ಈ ದಿನದ ಮಾಹಿತಿಗಳಲ್ಲಿ ತಿಳಿಯೋಣ ಹಾಗೂ ಈ ಹುಡುಗ ಮಾಡಿರುವಂತಹ ಕೆಲಸವಾದರೂ ಏನು ಜನರು ಯಾವ ಒಂದು ಕಾರಣಕ್ಕೆ ಇವರನ್ನು ಆರಾಧಿಸುತ್ತಾರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಹೇಗೆ ಈ ವಿಷಯವಾಗಿ ಹಲವರು ಮಾಹಿತಿಗಳನ್ನು ನೋಡೋಣ. ಅಲ್ಲಿಯ ಜನರು ಈ ಹುಡುಗನನ್ನು ಸಾಕ್ಷಾತ್ ದೇವರು ಎಂದೇ ಭಾವಿಸಿ ಆರಾಧಿಸುತ್ತಿದ್ದಾರೆ. ಅನ್ನದಾಸೋಹ ಹಾಗೂ ಅನೇಕ ಪವಾಡಗಳಿಗೆ ಸಿದ್ಧಪುರುಷರಿಗೆ ಹೆಸರಾದಂತಹ ಉತ್ತರ ಕರ್ನಾಟಕದ ಭಾಗದ ಅನೇಕ ಊರುಗಳಲ್ಲಿ ಒಂದಾಗಿರುವಂತಹ ಯಾದಗಿರಿ ಜಿಲ್ಲೆಯ ಶಾಪುರ ಮಹಲ್ ರೋಜಾ ಎಂಬ ಸಣ್ಣ ಹಳ್ಳಿಯಲ್ಲಿ.

ಇವರ ಮಠ ಇದೆ. ಈ ಯಾದಗಿರಿ ಜಿಲ್ಲೆ ಗುಲ್ಬರ್ಗಕ್ಕೆ ಅಂಟಿಕೊಂಡಿರು ವಂತಹ ಒಂದು ಸಣ್ಣ ಜಿಲ್ಲೆ. ಈ ಭಾಗಗಳಲ್ಲಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಸಾಕ್ಷರತೆಯ ಪ್ರಮಾಣ ತುಸು ಕಡಿಮೆಯೇ. ಆದರೆ ದೈವ ನಂಬಿಕೆ ಆಧ್ಯಾತ್ಮಿಕ ತಳಹದಿಯಲ್ಲಿ ಈ ಭಾಗದ ಜನ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಇವರ ಮಠದ ಸುತ್ತಲೂ ಜನ ಇವರನ್ನು ನೋಡಲು ಕಿಕ್ಕಿರಿದು ನಿಂತಿರುತ್ತಾರೆ.

ನೀವು ಯಾವಾಗಲೇ ಅಲ್ಲಿಗೆ ಹೋದರು ಕೂಡ ಜನರ ಗುಂಪುಗಳನ್ನು ನೋಡಬಹುದು. ಜನ ಎಷ್ಟೇ ಅವಿದ್ಯಾವಂತರೆ ಆದರೂ. ಯಾವುದೇ ದೈವದಿಂದ ಉಪಕಾರ ಹಾಗೂ ಪರಿಹಾರಗಳು ಸಿಕ್ಕಲ್ಲಿ ಮಾತ್ರವೇ ಅದನ್ನು ನಂಬುತ್ತಾರೆ ಮತ್ತು ಪೂಜಿಸುತ್ತಾರೆ. ಅವರ ಕಷ್ಟಗಳಿಗೆ ಅವರು ನಂಬಿರುವಂತಹ ದೈವ ಸ್ಪಂದಿಸಿದರೆ ಮಾತ್ರ ಅವರಿಗೆ ಅದರಲ್ಲಿ ನಂಬಿಕೆ ಹುಟ್ಟುವುದಕ್ಕೆ ಸಾಧ್ಯವಾಗುತ್ತದೆ. ಶ್ರೀ ಮಲ್ಲಿಕಾರ್ಜುನ ಮುತ್ಯಾ ಯಾದಗಿರಿ ಹಾಗೂ ಗುಲ್ಬರ್ಗ ಜಿಲ್ಲೆಯ ಜನತೆಯ.

ದೃಷ್ಟಿಯಲ್ಲಿ ಈಗ ಅಕ್ಷರಶಹ ಸಾಕ್ಷಾತ್ ದೇವಮಾನವರೇ ಆಗಿ ಹೋಗಿ ದ್ದಾರೆ. ಅವರ ಕಾರ್ ಬಂದರೆ ಸಾಕು ಅವರು ಕಾರಿನಿಂದ ಇಳಿಯುವ ಮೊದಲೇ ಜನ ಕಾರಿನ ಸುತ್ತ ಗುಂಪು ಕಟ್ಟಿಕೊಳ್ಳುತ್ತಾರೆ. ಅವರ ಕಾಲುಗಳಿಗೆ ನಮಸ್ಕರಿಸಿ ಅವರ ಆಶೀರ್ವಾದಗಳನ್ನು ಪಡೆದುಕೊಳ್ಳು ತ್ತಾರೆ. ಅವರನ್ನು ಒಮ್ಮೆಯಾದರೂ ನೋಡಬೇಕು ಅದು ನಮಗೆ ಪುಣ್ಯ ಎಂದು ಮನಸ್ಸಿನಲ್ಲಿ ಭಾವಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]