ಗಂಡ ಹೆಂಡತಿ ತಪ್ಪದೇ ನೋಡಿರಿ ಏಪ್ರಿಲ್ 20 ಸೂರ್ಯಗ್ರಹಣ ಈ 6 ರಾಶಿಯಾಗುವರು ಕೋಟ್ಯಾಧೀಶರು.. - Karnataka's Best News Portal

ಗಂಡ ಹೆಂಡತಿ ತಪ್ಪದೇ ನೋಡಿರಿ ಏಪ್ರಿಲ್ 20 ಸೂರ್ಯಗ್ರಹಣ ಈ 6 ರಾಶಿಯಾಗುವರು ಕೋಟ್ಯಾಧೀಶರು..

20 ಏಪ್ರಿಲ್ 2023 ಖಗ್ರಾಸ ಸೂರ್ಯ ಗ್ರಹಣ ಆರು ರಾಶಿಯ ಜನರು ಕೋಟ್ಯಧಿಶರಾಗುತ್ತಾರೆ…ಈ ಒಂದು ಸೂರ್ಯಗ್ರಹಣವು ಆ ಸೂರ್ಯ ಒಳೆಯುವ ರೀತಿಯೇ ಇವರ ಜೀವನ ಪ್ರಕಾಶ ವಾಗುತ್ತದೆ ಮತ್ತು ಸಮಾಜದಲ್ಲಿ ಇವರಿಗೆ ಉನ್ನತ ಸ್ಥಾನ ಸಿಗುವ ರೀತಿ ಕೆಲವು ಸನ್ನಿವೇಶಗಳು ಇವರಿಗೆ ಬಂದು ಒದಗುತ್ತದೆ ಅದರಿಂದ ಇವರು ಸರಿಯಾಗಿ ಅದನ್ನು ಉಪಯೋಗಿಸಿಕೊಂಡು.

WhatsApp Group Join Now
Telegram Group Join Now

ಅತಿ ಎತ್ತರದ ಶಿಖರಕ್ಕೆ ಇವರು ತಲುಪುತ್ತಾರೆ 2023ರ ಮೊದಲ ಸೂರ್ಯ ಗ್ರಹಣ 20 ಏಪ್ರಿಲ್ ತಿಂಗಳಲ್ಲಿ ಬಿದ್ದಿದೆ ಅಶ್ವಿನಿ ನಕ್ಷತ್ರ ಮತ್ತು ಮೇಷ ರಾಶಿಯಲ್ಲಿ ಇರುತ್ತದೆ ಈ ಭಾರತೀಯ ಶಾಸ್ತ್ರದಲ್ಲಿ ಈ ಒಂದು ಸೂರ್ಯ ಗ್ರಹಣಕ್ಕೆ ತುಂಬಾ ದೊಡ್ಡ ಪ್ರಾಮುಖ್ಯತೆ ಇದೆ ಮತ್ತು ಅದಕ್ಕೆ ಅದರದೇ ರೀತಿಯ ಹಲವಾರು ವಿಷಯಗಳು ಅಡಗಿದೆ ಅದು ಹಲವರ ಜೀವನಕ್ಕೆ ಒಂದು ಉತ್ತಮವಾದ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಬೆಳವಣಿಗೆ ಆದರೆ ಇನ್ನು ಹಲವಾರು ಜೀವನಕ್ಕೆ ತುಂಬಾ ಕೆಟ್ಟ ರೀತಿಯ ಬದಲಾವಣೆಗಳನ್ನು ಕೊಡುತ್ತದೆ ಅದು ಅವರವರ ರಾಶಿಗೆ ಅನುಗುಣವಾಗಿ ಇದರಿಂದ ಮಾನವನ ಜೀವನದ ಮೇಲೆ ಪ್ರತ್ಯಕ್ಷವಾಗಿಯು ಅಥವಾ ಅಪ್ಪ್ರತ್ಯಕ್ಷವಾಗಿಯು ಹಲವಾರು ವಿಚಾರಗಳು ಅವನ ಮೇಲೆ ನಡೆಯುತ್ತದೆ ಈ ಒಂದು ಸಮಯವನ್ನು ತುಂಬಾ ಕೆಟ್ಟ ಸಮಯ ಎಂದು ಹೇಳಲಾಗುತ್ತದೆ.

ಈ ಒಂದು ಸಮಯ ಅಂದರೆ ಆ ಸೂರ್ಯ ಗ್ರಹಣ ಮುಗಿದ ನಂತರ ಗುರುವು ಅವನ ಜಾಗದಿಂದ ಬದಲಾವಣೆ ಆಗುತ್ತಾನೆ ಹಾಗಾಗಿ ಇದು ಸೂರ್ಯಗ್ರಹಣದ ಪ್ರತಿಕೂಲವನ್ನು ಕಡಿಮೆ ಮಾಡುತ್ತದೆ ಆದರೆ ಇವುಗಳ ಹೆಚ್ಚಿನ ಪ್ರಭಾವ ಈ ನಾಲ್ಕು ರಾಶಿಗಳಲ್ಲಿ ಕಂಡು ಬರುತ್ತದೆ ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯದೇವರು ಅವರ ಉಚ್ಚನೆಯ ರಾಶಿಯಾದ ಮೇಷ.

ರಾಶಿಯಲ್ಲಿ ಇರುತ್ತಾರೆ ಗ್ರಹಣ ಮುಗಿದ ಎರಡು ದಿನಗಳಲ್ಲಿ ಅದು ಗುರು ರಾಶಿಗೆ ಪರಿವರ್ತನೆ ಹಾಗಲಿದೆ ಹಾಗಾಗಿ ವರ್ಷದ ಈ ಮೊದಲ ಸೂರ್ಯ ಗ್ರಹಣವು ಜ್ಯೋತಿ ಶಾಸ್ತ್ರದಲ್ಲಿ ತುಂಬಾ ಒಳ್ಳೆಯ ರೀತಿಯ ಪ್ರಯೋಜನವನ್ನು ಹಲವರಿಗೆ ಕೊಡುವ ತಕ್ಕದ್ದಾಗಿದೆ ಈ ಸೂರ್ಯ ಗ್ರಹಣದ ದಿನಾಂಕ 20 ಏಪ್ರಿಲ್ ಮುಂಜಾನೆ 7:05 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಸೂರ್ಯ.

ಗ್ರಹಣವು ಸರಿಸುಮಾರು 2 ಗಂಟೆಗಳ ಕಾಲ ಇರುತ್ತದೆ ಮುಂಜಾನೆ 9:47 ತನಕ ಇರುತ್ತದೆ ಗ್ರಹಣ ಮುಗಿದ ನಂತರ ಜ್ಯೋತಿಶಾಸ್ತ್ರದಲ್ಲಿ ಇರುವ ಹಾಗೆ ಹೇಳುವುದಾದರೆ ಭೂಮಿಗೆ ಹಲವಾರು ತೊಂದರೆಗಳು ಸೃಷ್ಟಿಯಾಗುತ್ತದೆ ಇದಕ್ಕೆ ಒಂದು ಉದಾಹರಣೆ ಎಂದರೆ ಚಂದ್ರ ಗ್ರಹಣ ಮುಗಿದ ನಂತರ ಸಮುದ್ರ ಅಂದರೆ ನೀರು ಇರುವ ಜಾಗಗಳಿಗೆ ಮತ್ತು ನೀರು ಹರಿಯುವ ಜಾಗಗಳಿಗೂ.

See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ಕೂಡ ಹಲವಾರು ತೊಂದರೆಗಳು ಬಂದ ಉದಾರಣೆಗಳು ತುಂಬಾ ಇವೆ ಅದೇ ರೀತಿ ಈ ಸೂರ್ಯ ಗ್ರಹಣದ ನಂತರ ಭೂಮಿಯಲ್ಲಿ ಹಲವಾರು ವಸ್ತುಗಳಿಗೆ ಮತ್ತು ಕೆಲವು ರಾಶಿಯ ಮನುಷ್ಯರಿಗೆ ಹಲವಾರು ಒಳ್ಳೆಯ ವಿಷಯ ನಡೆಯುತ್ತದೆ ಮತ್ತು ಕೆಟ್ಟ ವಿಷಯ ನಡೆಯುತ್ತದೆ ಈ ಒಂದು ಗ್ರಹಣವು ಚೀನಾ ಕಾಂಬೋಡಿಯ ಸಿಂಗಾಪುರ್ ಅಮೇರಿಕಾ ಅಥವಾ ಥೈಲ್ಯಾಂಡ್ ಹಾಗೂ.

ಅಟ್ಲಾಟಿಕ ಈ ರೀತಿ ಇರುವ ಕೆಲವು ಪ್ರದೇಶಗಳಲ್ಲಿ ಸೂರ್ಯ ಗ್ರಹಣವು ಕಂಡುಬರುತ್ತದೆ ಭಾರತದಲ್ಲಿ ಇದು ಕಾಣದಿರುವ ಪರಿಇರುವುದರಿಂದ ಈ ಒಂದು ಸೂತಕ ಭಾರತಕ್ಕೆ ಇರುವುದಿಲ್ಲ ಮಾನವನ ಜೀವನದ ಮೇಲೆ ಇದರ ಪ್ರಭಾವ ಇದ್ದೇ ಇರುತ್ತದೆ ಮೇಷ ರಾಶಿಗೆ ಇದರ ಕಣ್ಣು ಬಿದ್ದೆ ಬೀಳುತ್ತದೆ ಇವರು ಶಿವನ.

ಧ್ಯಾನವನ್ನು ಮಾಡುವುದು ತುಂಬಾ ಉತ್ತಮ,ಮೊದಲಿಗೆ ವೃಷಭ ರಾಶಿಯವರಿಗೆ ತುಂಬಾ ಒಳ್ಳೆಯ ಸನ್ನಿವೇಶಗಳು ಎದುರಾಗಲಿವೆ ಇದರಿಂದ ಅವರ ಆರ್ಥಿಕತೆಯ ಪರಿಸ್ಥಿತಿ ತುಂಬಾ ಉತ್ತಮವಾಗಿ ಸುಧಾರಣೆಗೆ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">