ಟ್ರಾಫಿಕ್ ನಲ್ಲಿದ್ದ ಆಂಬುಲೆನ್ಸ್ ಗೆ ಈ ಹುಡುಗಿ ಮಾಡಿದ ಕೆಲಸ ನೋಡಿ ಇಡೀ ದೇಶವೇ ಶಭಾಷ್ ಎನ್ನುತ್ತಿತ್ತು.... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಟ್ರಾಫಿಕ್ ನಲ್ಲಿದ್ದ ಆಂಬುಲೆನ್ಸ್ ಗೆ ಈ ಹುಡುಗಿ ಮಾಡಿದ ಕೆಲಸ ನೋಡಿ ಇಡೀ ದೇಶವೇ ಶಭಾಷ್ ಎನ್ನುತ್ತಿತ್ತು….!!

ನಾವು ರಸ್ತೆಗಳ ಮೇಲೆ ಹೋಗುವಾಗ ತುಂಬಾ ಅನಾಹುತಗಳನ್ನು ನೋಡುತ್ತೇವೆ ಹಾಗೂ ಅಪಘಾತಗಳು ನಡೆದಿರುವುದನ್ನು ಸಹ ಕೇಳಿರುತ್ತೇವೆ. ಆದರೆ ಕೆಲವೊಬ್ಬರು ರಸ್ತೆಯಲ್ಲಿ ಯಾವುದಾದರೂ ಅಪಘಾತಗಳು ಸಂಭವಿಸಿದರೆ ಅದನ್ನು ವಿಡಿಯೋ ಮಾಡುವುದರ ಮೂಲಕ ಜಾಲತಾಣಗಳಿಗೆ ಹಾಕುತ್ತಿರುತ್ತಾರೆ. ಆದರೆ ಅವರು ಎಷ್ಟು ಕಷ್ಟ ಅನುಭವಿಸುತ್ತಿರುತ್ತಾರೆ ಎನ್ನುವುದನ್ನು ಬೇರೆಯವರು ಅರ್ಥ ಮಾಡಿಕೊಳ್ಳುವುದಿಲ್ಲ.

ಅವರನ್ನು ರಕ್ಷಣೆ ಮಾಡುವುದರ ಬದಲು ಅದರ ವಿಡಿಯೋ ಮಾಡುತ್ತಾ ಜನರು ನಿಲ್ಲುತ್ತಾರೆ ಆದರೆ ಈ ರೀತಿಯಾದಂತಹ ನಡವಳಿಕೆ ತುಂಬಾ ಬೇಸರವನ್ನುoಟು ಮಾಡುತ್ತದೆ ಎಂದೇ ಹೇಳಬಹುದು. ಆದರೆ ಆಂಬುಲೆನ್ಸ್ ನವರು ಒಬ್ಬ ವ್ಯಕ್ತಿಯ ಪ್ರಾಣವನ್ನು ಉಳಿಸುವಂತಹ ಸಮಯದಲ್ಲಿ ರಸ್ತೆ ಮೇಲೆ ಎಷ್ಟೇ ಟ್ರಾಫಿಕ್ ಇದ್ದರು.

ಅದೆಲ್ಲವನ್ನು ಮುಂದೆ ಹಾಕಿ ಅವರ ಪ್ರಾಣ ರಕ್ಷಣೆಗೆ ಮುಂದೆ ನುಗ್ಗುತ್ತಿರು ತ್ತಾರೆ. ಆದರೆ ಈಗ ನಾವು ಹೇಳುವಂತಹ ಈ ಒಂದು ವಿಷಯ ನಿಮಗೆ ಅಚ್ಚರಿಯನ್ನು ಉಂಟು ಮಾಡಬಹುದು. ಹೌದು ಇಲ್ಲೊಬ್ಬ ಮಹಿಳೆ ಅರ್ಜೆಂಟ್ ನಲ್ಲಿ ಇದ್ದಂತಹ ಆಂಬುಲೆನ್ಸ್ ಗೆ ಅಡ್ಡ ಬಂದು ಮಾಡಿದಂತಹ ಆ ಒಂದು ಶಾಕಿಂಗ್ ಕೆಲಸ ಏನು ಗೊತ್ತಾ. ಹಾಗಾದರೆ ಅಸಲಿಗೆ ಅಲ್ಲಿ ನಡೆದದ್ದಾದರೂ ಏನು.

ಎನ್ನುವಂತಹ ವಿಷಯದ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಯಾರಿಗಾದರೂ ಅಪಘಾತವಾದರೆ ಅಥವಾ ಯಾರಿಗಾದರೂ ತುಂಬಾ ಸೀರಿಯಸ್ ಆದರೆ ತಕ್ಷಣವೇ 108 ನಂಬರ್ ಗೆ ಕರೆ ಮಾಡಿದರೆ ಅವರು ತಕ್ಷಣವೇ ಬಂದು ಒಂದು ಜೀವವನ್ನು ಉಳಿಸುತ್ತಾರೆ ಅಂದರೆ ಆಸ್ಪತ್ರೆ ಗಳಿಗೆ ಕರೆದುಕೊಂಡು ಹೋಗುತ್ತಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಘಟನೆ ನಡೆದಿರುವುದು ತೆಲಂಗಾಣದ ಹೈದರಾಬಾದ್ ನಲ್ಲಿ.

65 ವರ್ಷದ ವ್ಯಕ್ತಿಗೆ ಹೃದಯಾಘಾತವಾಗಿತ್ತು. ಆಗ ಅವರನ್ನು ಆಸ್ಪತ್ರೆಗೆ ಸೇರಿಸುವುದಕ್ಕಾಗಿ ಅವರ ಮನೆಯವರು ಆಂಬುಲೆನ್ಸ್ ಗೆ ಫೋನ್ ಮಾಡಿ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಬೆಳಗ್ಗೆ ಕರೆದುಕೊಂಡು ಹೋಗುತ್ತಿರುವಾಗ 9:00 ಆದ್ದರಿಂದ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿತ್ತು. ಎಷ್ಟೇ ಪ್ರಯತ್ನ ಪಟ್ಟರು ಸಹ ಅವರು ಟ್ರಾಫಿಕ್ ನಿಂದ ಕ್ಲಿಯರ್ ಮಾಡಿ ಹೋಗಲು ಸಾಧ್ಯವೇ ಆಗಲಿಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಅದೇ ರಸ್ತೆಯಲ್ಲಿ ಸೈಕಲ್ ನಲ್ಲಿ ಕಾಲೇಜ್ ಗೆ ಹೋಗುತ್ತಿದ್ದಂತಹ ಭಾನು ವತಿ ಎಂಬ ಹುಡುಗಿ ಈ ಆಂಬುಲೆನ್ಸ್ ನ ಪರಿಸ್ಥಿತಿಯನ್ನು ನೋಡಿದಳು. ಟ್ರಾಫಿಕ್ ಹೆಚ್ಚಾಗಿದ್ದು ಇದರಿಂದ ಆಂಬುಲೆನ್ಸ್ ಹಿಂದೆ ಇರುವುದು ಟ್ರಾಫಿಕ್ ಪೊಲೀಸ್ ಗೆ ಗೊತ್ತಾಗಲೇ ಇಲ್ಲ. ಆಗ ಆ ಹುಡುಗಿ ಟ್ರಾಫಿಕ್ ಪೊಲೀಸ್ ಬಳಿ ಹೋಗಿ ಆಂಬುಲೆನ್ಸ್ ಈ ಪರಿಸ್ಥಿತಿಯಲ್ಲಿ ಇದೆ ಎಂಬ ಮಾಹಿತಿಯನ್ನು ಹೇಳಿ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗುವಂತೆ ಮಾಡುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *