ಡಿಗ್ರಿ ಗ್ರಾಜುಯೇಟ್ ಆಗಿ ಬೀದಿಲಿ ರಾಗಿ ಅಂಬಲಿ ಮಾರುತ್ತಿದ್ದೇನೆ ಯಾಕೆ ಗೊತ್ತಾ ? ಇವರ ಲೈಫ್ ಸ್ಟೋರಿ ನೋಡಿ - Karnataka's Best News Portal

ಡಿಗ್ರಿ ಗ್ರಾಜುಯೇಟ್ ಆಗಿ ಬೀದಿಲಿ ರಾಗಿ ಅಂಬಲಿ ಮಾರುತ್ತಿದ್ದೇನೆ ಯಾಕೆ ಗೊತ್ತಾ ? ಇವರ ಲೈಫ್ ಸ್ಟೋರಿ ನೋಡಿ

ಡಿಗ್ರಿ ಮಾಡಿ ಮಜ್ಜಿಗೆ ರಾಗಿ ಅಂಬಲಿ ಸೇಲ್ ಮಾಡುತ್ತೇನೆ….||

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಓದಿರುವವರು ದೊಡ್ಡ ಕೆಲಸದಲ್ಲಿಯೇ ಇರಬೇಕು ಎಂದು ಹೇಳಿಕೊಂಡರೆ ಸಾಧ್ಯವಾಗುವುದಿಲ್ಲ. ಬದಲಿಗೆ ಅವರ ಅನುಕೂಲಕ್ಕೆ ತಕ್ಕಂತೆ ಅವರಿಗೆ ಯಾವ ಒಂದು ಕೆಲಸ ಹಾಗೂ ಅವರು ಯಾವ ಒಂದು ಪದವಿಯನ್ನು ಪಡೆದಿರುತ್ತಾರೆ ಅದಕ್ಕೆ ತಕ್ಕಂತೆ ಕೆಲಸವನ್ನು ಮಾಡುತ್ತಾರೆ.ಆದರೆ ಕೆಲವೊಬ್ಬರು ಎಷ್ಟೇ ಓದಿದ್ದರು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ.

ಬದಲಿಗೆ ಅವರೇ ಒಂದು ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಹಾಗೂ ಕೆಲವೊಬ್ಬರಿಗೆ ಬೇರೆಯವರ ಕೈ ಕೆಳಗೆ ಹೋಗಿ ಕೆಲಸ ಮಾಡುವುದಕ್ಕೆ ಇಷ್ಟ ಇದ್ದರೂ ಸಮಯ ಸಂದರ್ಭಕ್ಕೆ ಅವರು ಬೇರೆ ಕಡೆ ಹೋಗುವುದಕ್ಕೆ ಸಾಧ್ಯವಾ ಗುವುದಿಲ್ಲ ಎನ್ನುವ ಉದ್ದೇಶದಿಂದಲೂ ಕೂಡ ಅವರು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಹಾಗಾಗಿ ತಾವೇ ಏನಾದರು ವ್ಯಾಪಾರ ವ್ಯವಹಾರವನ್ನು ಮಾಡಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ಮಹಿಳೆ ತಾನು ಬಿಎ ಪದವಿಯನ್ನು ಪಡೆದಿದ್ದರೂ ಸಹ ಬೆಂಗಳೂರು ನಗರದಲ್ಲಿ ಮಜ್ಜಿಗೆ ಹಾಗೂ ಅಂಬಲಿಯನ್ನು ಮಾರಾಟ ಮಾಡುವುದರ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇವರು ಓದಿರುವಂತಹ ವಿದ್ಯಾಭ್ಯಾಸಕ್ಕೆ ಬೇರೆ ಕೆಲಸವನ್ನು ಮಾಡಬಹುದು ಆದರೆ ಅವರು.

ಈ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಏಕೆ ಎಂದರೆ ಅವರು ಹಳ್ಳಿಯಲ್ಲಿ ವಾಸ ಮಾಡುತ್ತಿರುವುದು ಹಾಗೇನಾದರೂ ಕೆಲ ವೊಂದು ಸಂದರ್ಭ ಬಂದಾಗ ಅವರು ಹಳ್ಳಿಗೆ ಹೋಗಬೇಕಾಗುವಂತಹ ಪರಿಸ್ಥಿತಿಗಳು ಬರುತ್ತದೆ. ಆ ಸಂದರ್ಭದಲ್ಲಿ ರಜ ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ ಎಷ್ಟೇ ಅನಾರೋಗ್ಯಗೊಂಡಿದ್ದರು ಯಾವುದೇ ಪರಿಸ್ಥಿತಿಯಲ್ಲೂ ರಜ ಹಾಕಲು ಸಾಧ್ಯವಾಗುವುದಿಲ್ಲ ಎನ್ನುವ ಉದ್ದೇಶದಿಂದ.

ಅವರು ಈ ರೀತಿಯಾದಂತಹ ವ್ಯಾಪಾರ ಮಾಡಲು ಬಯಸುತ್ತಾರೆ. ಹಾಗಾಗಿ ಅವರು ಈ ಒಂದು ಮಜ್ಜಿಗೆ ಅಂಬಲಿ ವ್ಯಾಪಾರವನ್ನು ಕಳೆದ ಮೂರು ನಾಲ್ಕು ತಿಂಗಳಿನಿಂದ ಮಾಡುತ್ತಿದ್ದಾರೆ ಅವರು ಹೇಳುವಂತಹ ಮಾತಿನ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ತನ್ನ ವಿದ್ಯಾಭ್ಯಾಸವನ್ನು ಮುಂದೆ ಇಟ್ಟುಕೊಂಡು ಅದನ್ನು ನಾನು ಓದಿರುವೆ ನಾನು ಈ ಕೆಲಸ ಮಾಡಬೇಕೆ ಎನ್ನುವ ಮನೋಭಾವವನ್ನು ಹೊಂದಿರಬಾರದು ಬದಲಿಗೆ ಯಾವುದೇ ಕೆಲಸವಾಗಲಿ.

ನಾನು ಅದನ್ನು ಮಾಡಬಲ್ಲೆ ನಾನು ಎಲ್ಲವನ್ನು ಮಾಡಿ ಜೀವನದಲ್ಲಿ ಮುಂದಿನ ಗುರಿಯನ್ನು ಮೊಟ್ಟಬಲ್ಲೆ ಎಂಬ ನಿರ್ಧಾರವನ್ನು ಮಾಡಿ ಕೊಂಡು ಅವನು ಉತ್ತಮವಾದಂತಹ ಒಳ್ಳೆಯ ಹಾದಿಯಲ್ಲಿ ಯಾವುದೇ ಕೆಲಸವನ್ನು ಮಾಡಿದರು ಅದು ತಪ್ಪಿಲ್ಲ ಎನ್ನುವಂತಹ ಮಾತನ್ನು ಈ ಮಹಿಳೆ ಹೇಳುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಒಳ್ಳೆಯ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರು ಉತ್ತಮವಾದಂತಹ ಸ್ಥಾನವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬೇಕಾ ?ಈ ಒಂದು ಕೆಲಸ ತಪ್ಪದೇ ಮಾಡಿ ಉಚಿತವಾಗಿ ಸಿಗುತ್ತೆ.

[irp]


crossorigin="anonymous">