ಬಾಯಿಗೆ ರುಚಿ ಕೊಡುವ ಟೊಮೊಟೊ ಕೆಚಪ್ ಸೇವನೆ ಮಾಡುವ ಮೊದಲು ಈ ವಿಷ್ಯ ತಪ್ಪದೆ ತಿಳ್ಕೋಳಿ...ಗೋಬಿ ಜಂಕ್ ಪುಡ್ ನಿಂದ ಇದು ಕಟ್ಟಿಟ್ಟಬುತ್ತಿ - Karnataka's Best News Portal

ಬಾಯಿಗೆ ರುಚಿ ಕೊಡುವ ಟೊಮೊಟೊ ಕೆಚಪ್ ಸೇವನೆ ಮಾಡುವ ಮೊದಲು ಈ ವಿಷ್ಯ ತಪ್ಪದೆ ತಿಳ್ಕೋಳಿ…ಗೋಬಿ ಜಂಕ್ ಪುಡ್ ನಿಂದ ಇದು ಕಟ್ಟಿಟ್ಟಬುತ್ತಿ

ಬಾಯಿಗೆ ರುಚಿ ಕೊಡುವ ಟೊಮೆಟೊ ಕೆಚಪ್ ಅಥವಾ ಸಾಸ್ ಸೇವನೆ ಮಾಡುವ ಮೊದಲು ಎಚ್ಚರ…….||

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಬಾಯಿಗೆ ರುಚಿ ಕೊಡುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ. ಆದರೆ ಅದು ಎಷ್ಟರಮಟ್ಟಿಗೆ ಒಳ್ಳೆಯದು ಅದು ಎಷ್ಟರಮಟ್ಟಿಗೆ ಕೆಟ್ಟದ್ದು ಎನ್ನುವುದನ್ನು ಆಲೋಚನೆ ಮಾಡುವುದಿಲ್ಲ. ಅದರಲ್ಲೂ ಕೆಲವೊಬ್ಬರು ಇದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ತಿಳಿದಿದ್ದರೂ.

ಅವುಗಳನ್ನು ಉಪಯೋಗಿಸುತ್ತಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಗೋಬಿ ಮಂಚೂರಿ ನೋಡಲ್ಸ್ ಬೇಕರಿ ತಿಂಡಿ ತಿನಿಸುಗಳನ್ನು ತಿನ್ನುವುದಕ್ಕೆ ಹೆಚ್ಚಾಗಿ ಪ್ರತಿಯೊಬ್ಬರು ಟೊಮೇ ಟೊ ಸಾಸ್ ಅಥವಾ ಟೊಮೆಟೊ ಕೆಚಪ್ ಇವುಗಳನ್ನು ಉಪಯೋಗಿಸಿ ಆಹಾರವನ್ನು ಸೇವನೆ ಮಾಡುತ್ತಾರೆ. ಆದರೆ ಅದು ಎಷ್ಟು ಅಪಾಯಕಾರಿ ಎನ್ನುವ ವಿಷಯ ಮಾತ್ರ ಯಾರಿಗೂ ಹೆಚ್ಚಾಗಿ ತಿಳಿದಿಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  Sslc PUC ಆದವರಿಗೆ 43 ಸಾವಿರ ವೇತನ ಸಿಗುವ ಕೆಲಸ 31 ಜಿಲ್ಲೆಯಲ್ಲಿ ನೇರ ನೇಮಕಾತಿ.ಎಲ್ಲಿ ಹೇಗೆ ಏನು ನೋಡಿ..

ಹಾಗಾದರೆ ಈ ದಿನ ಟೊಮೇಟೊ ಕೆಚಪ್ ಅಥವಾ ಟೊಮೆಟೊ ಸಾಸ್ ಅನ್ನು ಉಪಯೋಗಿಸುವುದರಿಂದ ಯಾವುದೆಲ್ಲ ರೀತಿಯ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಹಾಗೂ ಇದು ಯಾವ ಸಮಸ್ಯೆಗೆ ಕಾರಣ ವಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ. ಮೊದಲನೆಯದಾಗಿ ಟೊಮೆಟೊ ಕೆಚಪ್ ಅಥವಾ ಟೊಮೆಟೊ ಸಾಸ್ ಸೇವನೆ ಮಾಡುವುದರಿಂದ ಇದರಲ್ಲಿರುವಂತಹ ಸಣ್ಣ ಬೀಜಗಳು ನಮ್ಮ ಕಿಡ್ನಿಯ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ.

ಅಂದರೆ ಟೊಮೆಟೊ ಹಣ್ಣಿನಲ್ಲಿರುವಂತಹ ಬೀಜವು ನೇರವಾಗಿ ನಮ್ಮ ಕಿಡ್ನಿಯಲ್ಲಿ ಸೇರಿ ಅದು ಕಿಡ್ನಿ ಕಲ್ಲುಗಳಾಗುವುದಕ್ಕೆ ಕಾರಣವಾಗುತ್ತದೆ. ಆನಂತರ ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗು ತ್ತದೆ. ಇದರಿಂದ ಕೆಲವೊಂದಷ್ಟು ಆಪರೇಷನ್ ಗಳನ್ನು ಮಾಡಿಸಿ ಕೊಳ್ಳುವ ಸಂದರ್ಭಗಳು ಕೂಡ ಬರುತ್ತದೆ. ಅದರಲ್ಲಂತೂ ಪುರುಷರಿಗೆ ಇದು ಅಪಾಯಕಾರಿ ಎಂದು ಹೇಳಬಹುದು. ಜೊತೆಗೆ ಹೆಚ್ಚಾಗಿ ಟೊಮೊಟೊ ಸಾಸ್ ಅಥವಾ ಕೆಚಪ್ ಸೇವನೆ ಮಾಡುವುದರಿಂದ.

ನಮ್ಮ ದೇಹದ ಮೇಲಿರುವಂತಹ ಚರ್ಮದ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಬರುವುದಕ್ಕೆ ಕಾರಣವಾಗುತ್ತದೆ. ಅದರಲ್ಲೂ ಅಲರ್ಜಿ, ತುರಿಕೆ, ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಹೆಚ್ಚಿನ ಜನ ಇದರ ಬಗ್ಗೆ ಆಲೋಚನೆ ಮಾಡುವುದಿಲ್ಲ ಹಾಗೂ ಇದರಿಂದಲೇ ಈ ಸಮಸ್ಯೆ ಬಂದಿದೆ ಎನ್ನುವುದು ಸಹ ಅವರಿಗೆ ತಿಳಿಯುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಇಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಇತ್ತೀಚಿನ ದಿನದಲ್ಲಿ ಯಾವುದೇ ಒಂದು ಆಹಾರ ಪದಾರ್ಥವನ್ನು ಪ್ರತಿ ಯೊಬ್ಬರು ಮನೆಯಲ್ಲಿಯೇ ಸುಲಭವಾಗಿ ಮಾಡುವಂತಹ ವಿಧಾನಗಳು ಇದ್ದು ಅವುಗಳನ್ನು ಬಳಸಿ ನೀವು ನಿಮ್ಮ ಮನೆಯಲ್ಲಿ ಮಾಡಿ ಸೇವನೆ ಮಾಡುವುದು ಉತ್ತಮ. ಆದರೆ ಹೆಚ್ಚಿನ ಜನ ಅದು ಹೆಚ್ಚು ರುಚಿ ಇರುವು ದಿಲ್ಲ ಎಂಬ ಕಾರಣಕ್ಕಾಗಿ ಅಂಗಡಿಗಳಿಂದ ತಂದು ಉಪಯೋಗಿಸುತ್ತಿರು ತ್ತಾರೆ. ಆದರೆ ಅದು ರುಚಿ ಬರುವುದಕ್ಕೆ ಹಲವಾರು ರೀತಿಯ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">