ವಿನೋದ್ ರಾಜ್ ಪತ್ನಿ ಪ್ರತ್ಯಕ್ಷ ಮಗನ ಮಾರ್ಕ್ಸ್ ಕಾರ್ಡ್ ಇದು ...ಏನಿದು ಸುದ್ದಿ ನಿಜಾನ ಸುಳ್ಳ ನೋಡಿ - Karnataka's Best News Portal

ವಿನೋದ್ ರಾಜ್ ಪತ್ನಿ ಪ್ರತ್ಯಕ್ಷ ಮಗನ ಮಾರ್ಕ್ಸ್ ಕಾರ್ಡ್ ಇದು …ಏನಿದು ಸುದ್ದಿ ನಿಜಾನ ಸುಳ್ಳ ನೋಡಿ

ಮೊದಲ ಬಾರಿಗೆ ಪ್ರತ್ಯಕ್ಷರಾದ ವಿನೋದ್ ರಾಜ್ ಪತ್ನಿ…….! ಮನೆ ಕೆಲಸದಾಕೆಯನ್ನ ಮದುವೆಯಾದ ವಿನೋದ್ ರಾಜ್…….!!

WhatsApp Group Join Now
Telegram Group Join Now

ವಿನೋದ್ ರಾಜ್ ಈ ಹೆಸರು ಕೇಳುತ್ತಿದ್ದ ಹಾಗೆ ಅವರಲ್ಲಿರುವಂತಹ ಅದ್ಭುತವಾದ ಡ್ಯಾನ್ಸರ್ ನೆನಪಾಗುವುದರ ಬದಲು ಒಂದಷ್ಟು ಪ್ರಶ್ನೆಗಳು ನೆನಪಾಗುತ್ತದೆ. ವಿನೋದ್ ರಾಜ್ ಅವರಿಗೂ ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬಕ್ಕೂ ಏನು ಸಂಬಂಧ ಡಾ. ರಾಜ್ ಕುಮಾರ್ ಅವರ ಕುಟುಂಬದಲ್ಲಿ ಏನಾದರೂ ಅವಘಡ ಸಂಭವಿಸಿದಾಗ.

ವಿನೋದ್ ರಾಜ್ ಅವರು ದುಃಖಿಸುವಂತಹ ಪರಿಯನ್ನು ನೋಡಿದಾಗ ಅರ್ಥ ಆಗುತ್ತದೆ ಇವರ ಕುಟುಂಬಕ್ಕೂ ಏನು ಸಂಬಂಧ ಎಂದು. ಅಣ್ಣಾವ್ರು ನಿಧನರಾದಾಗ ವಿನೋದ್ ರಾಜ್ ಹಾಗೂ ಲೀಲಾವತಿ ಅವರು ನಡೆದುಕೊಂಡಂತಹ ರೀತಿ ಹಾಗೂ ಅಪ್ಪು ಅವರು ನಿಧನರಾ ದಾಗ ಅಪ್ಪು ಅವರ ಶ್ರಾದ್ಧಕರ್ಮಗಳನ್ನು ವಿನೋದ್ ರಾಜ್ ಅವರು ಯಾಕೆ ಮಾಡಿದರು. ಈ ಎಲ್ಲಾ ಪ್ರಶ್ನೆಗಳು ಅವರ ಅಭಿಮಾನಿಗಳಿಗೆ ಮೂಡುವುದು ಸಹಜ.


ಅದರ ಜೊತೆ ಜೊತೆಗೆ ಇನ್ನೊಂದು ವಿಚಾರ ವಿನೋದ್ ರಾಜ್ ಅಂದ ತಕ್ಷಣ ನಮಗೆ ನೆನಪಾಗುವುದು ವಯಸ್ಸು 50 ದಾಟಿದರೂ ಇನ್ನೂ ಕೂಡ ಮದುವೆಯಾಗಿಲ್ಲ. ತಾಯಿಯ ಸೇವೆಯಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ವಿನೋದ್ ರಾಜ್ ಅವರು ತಮ್ಮ ಇಡೀ ಜೀವನವನ್ನು ತಮ್ಮ ತಾಯಿಯ ಸೇವೆಗೆ ಮುಡಿಪಾಗಿಟ್ಟಿದ್ದಾರೆ ಎನ್ನುವ ಕೆಲವು ಮಾತುಗಳು ನೆನಪಾಗುತ್ತದೆ.

ಇದೆಲ್ಲದರ ನಡುವೆ ವಿನೋದ್ ರಾಜ್ ಅವರ ಮದುವೆಯ ಸುದ್ದಿ ಯೊಂದು ಹೊರ ಬಿದ್ದಿದೆ. ಈ ಒಂದು ಸುದ್ದಿ ಊಹಾಪೋಹದ ಸುದ್ದಿಯಂತೂ ಅಲ್ಲವೇ ಅಲ್ಲ ಏಕೆ ಎಂದರೆ ಈ ಮದುವೆಯ ಹಿಂದೆ ಇರುವಂತಹ ಕೆಲವೊಂದಷ್ಟು ಕಾರಣಗಳು ಜೊತೆಗೆ ಈ ಮದುವೆ ಆಗಿದೆ ಎನ್ನುವುದಕ್ಕೆ ಕೆಲವೊಂದಷ್ಟು ಸಾಕ್ಷಿಗಳು ಈಗ ಲಭ್ಯವಾಗಿದೆ. ಇದನ್ನು ಬಹಿರಂಗಪಡಿಸಿದ್ದು ಬೇರೆ ಯಾರು ಅಲ್ಲ ಕನ್ನಡದ ನಿರ್ದೇಶಕರು

See also  ಶ್ರೀಶೈಲ ಪಾದಯಾತ್ರೆಗೆ ಹೋದವರ ಪರಿಸ್ಥಿತಿ ಹೇಗಿದೆ ಗೊತ್ತಾ ? ಈ ವಿಡಿಯೋ ನೋಡಿ ಯಾವುದು ಸತ್ಯ ಸುಳ್ಳು ನೀವೆ ನಿರ್ಧರಿಸಿ

ಮತ್ತು ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ಆತ್ಮೀಯ ರಾಗಿರುವಂತಹ ಪ್ರಕಾಶ್ ರಾಜ್ ಮೇಹೂ ಅವರು ಇವರು ಕನ್ನಡ ಚಲನಚಿತ್ರರಂಗದ ನಿರ್ದೇಶಕರು ಮಾತ್ರವಲ್ಲ ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬದ ಜೊತೆಗೆ ಅತಿಯಾದ ಆತ್ಮೀಯವಾದಂತಹ ಒಡನಾಟವನ್ನು ಹೊಂದಿರುವಂತಹವರು. ಈಗ ಅವರು ವಿನೋದ್ ರಾಜ್ ಅವರ ಮದುವೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಇದರ ಜೊತೆ ಕೆಲವೊಂದಷ್ಟು ಸಾಕ್ಷಿಗಳನ್ನು ಸಹ ಕೊಟ್ಟಿದ್ದಾರೆ. ಈಗ ಈ ವಿಚಾರ ಸಿನಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಾಗಾದರೆ ವಿನೋದ್ ರಾಜ್ ಅವರು ಮದುವೆಯಾಗಿದ್ದಾರ? ಇವರು ಮದುವೆಯಾಗಿದ್ದರೆ ಯಾವಾಗ ಮದುವೆಯಾದರು? ಅವರ ಪತ್ನಿ ಯಾರು? ಅವರಿಗೆ ಮಕ್ಕಳಿದ್ದರೆ ಅವರು ಎಲ್ಲಿದ್ದಾರೆ? ಹೀಗೆ ಈ ವಿಚಾರ ವಾಗಿ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">