ಅಮೂಲ್ ಹಾಗೂ ನಂದಿನಿ ..!ಹಾಲು ಕಡಿಮೆ ಆಗೂದಕ್ಕೆ ನಿಜ ಕಾರಣ ಏನು ಗೊತ್ತಾ..?//
ಕರ್ನಾಟಕವು ಈಗ ಚುನಾವಣೆಯ ಹೊಸ್ತಿಲಿನಲ್ಲಿದೆ. ಆದ್ದರಿಂದ ಈಗ ಅಮುಲ್ ಹಾಗೂ ನಂದಿನಿ ವಿಷಯದ ಬಗ್ಗೆ ವಾದ ವಿವಾದಗಳು ಶುರು
ವಾಗಿದೆ. ಇದರಿಂದ ನಾವು ತಲೆಕೆಡಿಸಿಕೊಳ್ಳುವುದು ಬೇಡ ಏಕೆಂದರೆ ಇದು ಚುನಾವಣೆಯ ಹಾಗೂ ರಾಜಕೀಯದ ಮಾತಾಗಿದೆ. ಇದರ ಬಗ್ಗೆ ನಾವು ಜಾಸ್ತಿ ತಲೆಕೆಡಿಸಿಕೊಳ್ಳುವುದು ಬೇಡ.
ಆದರೆ ಇದರಲ್ಲಿ ಇರುವ ಇಂಟರೆಸ್ಟಿಂಗ್ ವಿಷಯಗಳನ್ನು ತಿಳಿದು
ಕೊಳ್ಳೋಣ. ಅದು ಏನೆಂದರೆ ನಮ್ಮಲ್ಲಿ ಉತ್ಪನ್ನವಾಗುವ ಅಮೂಲ್ ಹಾಲು ಇದನ್ನು ಈ ಕಾಮರ್ಸ್ ಮೂಲಕ ಮಾರಾಟವಾಗುತ್ತದೆ ಎಂದು ಹೇಳಲಾಗುತ್ತಿದೆ ಏಕೆಂದರೆ ಅಮುಲ್ ಬಂದರೆ ನಂದಿನಿ ಉಪಯುಕ್ತ ಮರಾಟಕ್ಕೆ ಅಡ್ಡಿಯಾಗುತ್ತದೆ ಎಂದು ಕಾರಣವಾಗುತ್ತಿದೆ. ಈಗಾಗಲೇ ನಮ್ಮ ಕರ್ನಾಟಕದಲ್ಲಿ ಇರುವ ಆಂಧ್ರಪ್ರದೇಶ, ತೆಲಂಗಾಣ, ತಮಿಳ್ ನಾಡಿನ ಉತ್ಪನ್ನಗಳ ಮಾರಾಟ ಬಂದ್ ಆಗಿಲ್ಲದಿದ್ದರೂ ಅಮೂಲ್ ನ ವಿವಾದ ಏಕೆ ಎಂದು ಸುದ್ದಿಯಾಗಿದೆ.
ಕರ್ನಾಟಕಕ್ಕೆ ಹಾಲು ಬರುವುದು ಒಂದು ಕಷ್ಟಕರವಾದ ಯೋಚನೆ
ಯಾದರೆ ಈಗ ನಡೆಯುತ್ತಿರುವ ಹಾಲು ಉತ್ಪನ್ನದ ಬಗ್ಗೆ ಯೋಚನೆ ಆಗಿದೆ ಹಾಲಿನ ಮೊತ್ತ ಜಾಸ್ತಿ ಆಗುತ್ತಿರುವುದು ಹಾಗೂ ಅದರ ಬೇಡಿಕೆ ಜಾಸ್ತಿ ಆಗುತ್ತಿರುವುದು ಹಾಗೂ ಅದರ ವಾಡಿಕೆಯು ಕಡಿಮೆಯಾಗು
ತ್ತಿರುವುದು ನೋಡಿದರೆ ಇನ್ನು ನಮ್ಮ ನಮ್ಮ ದೇಶ ಹೊರದೇಶಗಳಿಂದ ಹಾಲಿನ ಪುಡಿಯನ್ನು ತರಿಸಿಕೊಂಡು
ಅದನ್ನು ಇಲ್ಲಿ ಉತ್ಪನ್ನ ಮಾಡಿ ಮಾರಾಟಕ್ಕಿಟ್ಟು ಅದರ ನಿಗದಿಯಾದ ಬೆಲೆಯನ್ನು ಇಟ್ಟು ಅದನ್ನು ಮಾರಾಟ ಮಾಡುವ ಸಂಗತಿ ಬರುವುದು ಅಥವಾ ಹಾಲಿನ ಬೆಲೆಯನ್ನು ನಿಯಂತ್ರಣ ಗೊಳಿಸುವ ಸಂದರ್ಭ ಬರುವುದು ಎಂದು ಎಲ್ಲರಲ್ಲಿ ಅನಿಸುತ್ತದೆ. ಇದೆಲ್ಲ ಕಾರಣ ಏನೆಂದರೆ RBI ನ ಗವರ್ನರ್ ಹೇಳುತ್ತಿರುವ ಮಾತುಗಳು. ಈ ದಿನದ ಹಿಂದೆ RBI ನ ಗವರ್ನರ್ ಹೀಗೆ ಹೇಳಿದರು.
ದೇಶದಲ್ಲಿ ಆಗುತ್ತಿರುವ ಹಣದುಬ್ಬರದ ಬಗ್ಗೆ ಮಾತನಾಡಿದರು. ಇವರು ದೇಶದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಹಾಲಿನ ವಿಚಾರದಲ್ಲಿ ಗವರ್ನರ್ ದೇಶದಲ್ಲಿ ಹಣದ ವಿಚಾರದ ಅಬ್ಬರದಲ್ಲಿ ಹಾಲಿನ ಉತ್ಪನ್ನಗಳು ಜಾಸ್ತಿಯಾಗಿದೆ ಎಂದು ಈ ವಿಚಾರದ ಬಗ್ಗೆ ಬಹಿರಂಗಪಡಿಸಿದರು. ಈ ವಿಚಾರದ ಬಗ್ಗೆ ಶಕ್ತಿಮಾನ್ ರವರು ಹೇಳಿಕೆಯನ್ನು ನೀಡಿದ್ದಾರೆ.
ಅದು ಏನೆಂದರೆ ಭಾರತ ದೇಶದಲ್ಲಿ ಹಾಲಿನ ಉತ್ಪನ್ನದ ಪ್ರೊಡಕ್ಷನ್
ಕಡಿಮೆಯಾಗಿದೆ ಹಾಗೂ ಹಾಲಿನ ಬೇಡಿಕೆ ಜಾಸ್ತಿ ಆಗುತ್ತಿದೆ ಹಾಗೂ ಬೆಲೆಯೂ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಿದ್ದರು. ಇಲ್ಲಿ ಬರುತ್ತಿರುವ ಗ್ರಾಫನ್ನು ನೀವು ನೋಡಬಹುದು ಇದು ನಮ್ಮ ಭಾರತದ ಒಂದು ಪಟ್ಟಿಯಾಗಿದೆ ಇದರಲ್ಲಿ ಇಷ್ಟು ಹಾಲಿನ ಉತ್ಪನ್ನಗಳು ಹಾಗೂ ಲಾಭ ನಷ್ಟಗಳನ್ನು ಇದರಲ್ಲಿ ನಾವು ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.