ಯಕ್ಷಿ ಚೌಡಿ ಮಂತ್ರ ಹೇಳಿ ಬಂದವರ ಮನಸ್ಸಿನಲ್ಲಿ ಯಾವ ವಸ್ತು ಅಥವಾ ವಿಷಯ ಇದೆ ನೀವೆ ಹೇಳಿ...ಇಲ್ಲದೆ ನೋಡಿ ಮಹಾವಿದ್ಯೆಯ ವಿಡಿಯೋ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಯಕ್ಷೀ ಚೌಡಿ ಮಂತ್ರ ಹೇಳಿ ಬಂದವರ ಮನಸ್ಸಿನಲ್ಲಿ ಯಾವ ವಸ್ತು ಅಥವಾ ವಿಷಯ ಇದೆ ನೀವೇ ಹೇಳಿ……??

ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ವಿಚಾರವಾಗಿ ನಾವು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯ ಎಂದು ಹೇಳುತ್ತಿರುತ್ತಾರೆ ಅದೇ ರೀತಿಯಾಗಿ ಒಬ್ಬರ ಮನಸ್ಸಿನಲ್ಲಿ ಏನಿದೆ ಹಾಗೂ ಅವರು ಏನು ಆಲೋಚನೆ ಮಾಡುತ್ತಾರೆ ಇವುಗಳನ್ನು ತಿಳಿದುಕೊಳ್ಳಬೇಕು ಎಂದು ಆಸಕ್ತಿಯನ್ನು ಹೊಂದಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಅಂದರೆ ಅವರ ಮನಸ್ಸಿನಲ್ಲಿರುವಂತಹ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗು ವುದಿಲ್ಲ. ಆದರೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ಅನುಸರಿಸಿ ನೀವು ಇದನ್ನು ಈ ಒಂದು ಮಂತ್ರವನ್ನು ಹೇಳಿದ್ದೆ ಆದಲ್ಲಿ ನಿಮ್ಮ ಅಕ್ಕಪಕ್ಕದಲ್ಲಿರುವ ಜನರು ಯಾವ ಒಂದು ವಿಷಯವಾಗಿ ಏನೇ ಮಾತನಾಡಿಕೊಳ್ಳುತ್ತಿದ್ದರು.


ಅವೆಲ್ಲ ವಿಷಯಗಳು ಕೂಡ ನಿಮಗೆ ಗೊತ್ತಾಗುತ್ತದೆ. ಹೌದು ಅಂತ ಅದ್ಭುತವಾದಂತಹ ಮಂತ್ರ ಇದಾಗಿರುತ್ತದೆ ಎಂದು ಹೇಳಬಹುದು. ಆ ಒಂದು ಮಂತ್ರದ ಹೆಸರು ಏನು ಎಂದು ನೋಡುವುದಾದರೆ ಯಕ್ಷಿ ಚೌಡಿ ಮಂತ್ರ ಹೌದು ಇದನ್ನು ಹೇಳುವುದರಿಂದ ನಿಮಗೆ ಇದು ಒಳ್ಳೆಯ ವಿಧಾನಗಳಿಗೆ ಉಪಯೋಗಿಸಿಕೊಂಡರೆ ಉತ್ತಮ ಆದರೆ ಹೆಚ್ಚಿನ ಜನ ಇಂಥ ಕೆಲವೊಂದು ಮಾಹಿತಿಗಳನ್ನು ಕೆಟ್ಟ ವಿಷಯಗಳನ್ನು ತಿಳಿದು ಕೊಳ್ಳುವುದಕ್ಕಾಗಿಯೇ ಬಳಸುತ್ತಾರೆ. ಆದರೆ ಅದು ತಪ್ಪು ಬದಲಿಗೆ ಒಳ್ಳೆಯ ಕೆಲಸ ಕಾರ್ಯಗಳಿಗೆ ಉಪಯೋಗಿಸಿ.

ಇದರ ಪ್ರಯೋಜನವನ್ನು ಪಡೆದುಕೊಂಡರೆ ಒಳ್ಳೆಯದು. ಹಾಗಾದರೆ ಆ ಒಂದು ಮಂತ್ರ ಯಾವುದು ಅದರಿಂದ ಇನ್ಯಾವುದೆಲ್ಲ ರೀತಿಯ ಉಪ ಯೋಗಗಳನ್ನು ಅಂದರೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ವಿಧಾನವನ್ನು ಮಾಡುವುದಕ್ಕೆ 16 ಚಿಕ್ಕ ಕಲ್ಲುಗಳ ಅವಶ್ಯಕತೆ ಇರುತ್ತದೆ ಎಂಟೆಂಟು ಕಲ್ಲುಗಳನ್ನು ಅಕ್ಕಪಕ್ಕ ನೇರವಾಗಿ ಇಡಬೇಕು.

ಹೀಗೆ ಈ ರೀತಿ ಇಟ್ಟಂತಹ ಕಲ್ಲುಗಳನ್ನು ನೋಡುತ್ತಾ ಯಕ್ಷಿ ಚೌಡಿ ಮಂತ್ರ ಹೇಳಬೇಕು ಹಾಗೆಯೇ ಒಂದು ಸಾಲಿನಲ್ಲಿ ಇರುವಂತಹ ನಾಲ್ಕು ಕಲ್ಲು ಹಾಗೂ ಪಕ್ಕದ ಸಾಲಿನಲ್ಲಿ ಇರುವಂತಹ ನಾಲ್ಕು ಕಲ್ಲುಗಳನ್ನು ಅದಲು ಬದಲು ಮಾಡಿ ಇಡಬೇಕು. ಆನಂತರ ಈ ಒಂದು ವಿಧಾನವನ್ನು ಮಾಡಿಸಬೇಕು ಎಂದು ಬಂದಂತಹ ವ್ಯಕ್ತಿಯು ಇದನ್ನು ಕಂಡುಹಿಡಿಯಬೇಕು.

ಅಂದರೆ ಯಾವ ಕಲ್ಲನ್ನು ಅದಲು ಬದಲು ಮಾಡಿ ಇಡಲಾಗಿದೆ ಹಾಗೆ ಯಾವ ಸಮಸ್ಯೆಗಳು ನಿಮಗೆ ದೂರವಾಗಬೇಕು ಯಾರ ಮನಸ್ಸಿನಲ್ಲಿ ರುವ ವಿಷಯ ನಿಮಗೆ ಗೊತ್ತಾಗಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಅವರು ನಿಮ್ಮ ಬಳಿ ಕೇಳಿ ತಿಳಿದುಕೊಳ್ಳುತ್ತಾರೆ. ಆನಂತರ ಕೆಲವೊಂದು ವಿಧಾನಗಳನ್ನು ಅನುಸರಿ ಸುವುದರ ಮೂಲಕ ನಿಮಗೆ ಆ ಒಂದು ಮಂತ್ರವನ್ನು ಹೇಳಿಕೊಡುತ್ತಾರೆ. ಅದನ್ನು ನೀವು ಕಲಿತು ಉಪಯೋಗಿಸುವುದರ ಮೂಲಕ ಬೇರೆಯವರ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *