ಯಾವ ದಿನ ಹುಟ್ಟಿದರೆ ಹೇಗೆ ಇರುತ್ತಾರೆ...ಯಾವ ದಿನ ಜನಿಸಿದರೆ ಯಾವ ಗುಣ ಇರುತ್ತದೆ ನೋಡಿ - Karnataka's Best News Portal

ಯಾವ ದಿನ ಹುಟ್ಟಿದರೆ ಹೇಗೆ ಇರುತ್ತಾರೆ…ಯಾವ ದಿನ ಜನಿಸಿದರೆ ಯಾವ ಗುಣ ಇರುತ್ತದೆ ನೋಡಿ

ಯಾವ ದಿನ ಹುಟ್ಟಿದರೆ ಹೇಗೆ ಇರುತ್ತಾರೆ…….!!

WhatsApp Group Join Now
Telegram Group Join Now

ಸೋಮವಾರ: ನೀವು ಅಂದುಕೊಂಡ ಕೆಲಸ ಸಾಧಿಸುತ್ತೀರಿ, ಅವರ ಸ್ವಭಾವ ಸ್ವಲ್ಪ ಸೌಮ್ಯವಾಗಿ ಮೃದುವಾಗಿ ಇರುತ್ತದೆ. ನೀವು ಸಂತೋಷ ವಾಗಿ ಇರುವುದಷ್ಟೇ ಅಲ್ಲದೆ ಬೇರೆಯವರನ್ನು ಸಂತೋಷಪಡಿಸುತ್ತೀರಿ. ಮಂಗಳವಾರ: ಸ್ವಲ್ಪ ಆವೇಶವಾಗಿ ಇರುತ್ತೀರ. ಇವರು ಆವೇಶದಲ್ಲಿ ಏನೇನನೋ ಮಾಡಿ ಸಿಕ್ಕಿಬಿಡುತ್ತಾರೆ. ಸಣ್ಣ ಸಣ್ಣ ವಿಷಯಗಳನ್ನು ದೊಡ್ಡ ದೊಡ್ಡ ವಿಚಾರಗಳನ್ನಾಗಿ ಮಾಡಿಕೊಂಡು ತೊಂದರೆಯಲ್ಲಿ ಸಿಕ್ಕಿ ಬೀಳುತ್ತಾರೆ.

ಆದರೆ ಇವರು ನೀತಿ ಜಾತಿಯಿಂದ ಇರುತ್ತಾರೆ. ಹಾಗೂ ಬೇರೆಯವರನ್ನು ಹಾಗೆ ಇರಬೇಕು ಎಂದು ಭಾವಿಸುತ್ತಾರೆ. ಬುಧವಾರ: ನಿಮಗೆ ಭಕ್ತಿ ಹೆಚ್ಚಾಗಿ ಇರುತ್ತದೆ. ನೀವು ಆಧ್ಯಾತ್ಮಿಕ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಯನ್ನು ಕೊಡುತ್ತೀರ.ಯಾವುದಾದರೂ ತಪ್ಪು ಮಾಡಿದರೆ ದೇವರು ಶಿಕ್ಷೆಯನ್ನು ನೀಡುತ್ತಾನೆ ಎಂದು ನಂಬಿರುತ್ತೀರಾ. ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹೆಚ್ಚು ಬಾರಿ ಯೋಚನೆ ಮಾಡುತ್ತೀರ. ನೀವು ಎಲ್ಲರೊಂದಿಗೆ ತುಂಬಾ ಅನ್ಯೋನ್ಯವಾಗಿ ಇರುತ್ತೀರ.


ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಡಿಕೆಶಿ ಸಿಎಂ ಆಗೋದು ಗ್ಯಾರೆಂಟಿ ಬ್ರಹ್ಮಾಂಡ ಗುರೂಜಿ ನಿಖರ ಭವಿಷ್ಯ..2024-25 ಏನೆಲ್ಲಾ ಆಗಲಿದೆ ನೋಡಿ ರಾಜಕೀಯ ಭವಿಷ್ಯ

ಗುರುವಾರ: ಗುರುವಾರ ಹುಟ್ಟಿದವರು ತುಂಬಾ ಬುದ್ಧಿವಂತರಾ
ಗಿರುತ್ತಾರೆ. ಜೊತೆಗೆ ಧೈರ್ಯಶಾಲಿಗಳು ಆಗಿರುತ್ತಾರೆ. ಹಾಗೂ ತೆಗೆದುಕೊಳ್ಳುವ ನಿರ್ಧಾರಗಳು ಕೂಡ ವೇಗವಾಗಿರುತ್ತದೆ. ಹಾಗೂ ಇವರಿಗೆ ಕಷ್ಟವನ್ನು ಎದುರಿಸುವ ಧೈರ್ಯ ಹೆಚ್ಚಾಗಿರುತ್ತದೆ. ಶುಕ್ರವಾರ: ಶುಕ್ರವಾರ ಹುಟ್ಟಿದವರು ಸಂತೋಷವಾಗಿ ಇರಬೇಕೆಂದು ಆಶಿಸುತ್ತೀರಾ ಹಾಗೂ ನಿಮ್ಮ ಜೊತೆಗೆ ಇರುವವರು ಕೂಡ ಸಂತೋಷವಾಗಿರ ಬೇಕೆಂದು ಇಷ್ಟಪಡುತ್ತೀರ. ಇವರು ಮಾಡುವ ಎಲ್ಲಾ ಕೆಲಸ ವಿಜಯಿಸುತ್ತದೆ. ಹಾಗೂ ಇವರಿಗೆ ಕಷ್ಟ ಬಂದರೆ ಅದರಿಂದ ಹೇಗೆ ಆಚೆ ಬರುವುದು ಎಂದು ತಿಳಿದಿರುತ್ತದೆ.

ಶನಿವಾರ: ಹುಟ್ಟಿದವರಿಗೆ ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ ಹಾಗೂ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಹಾಗೂ ಇವರಿಗೆ ಸ್ನೇಹಿತರು ಜಾಸ್ತಿ ಪ್ರೀತಿಯನ್ನು ತೋರಿಸುತ್ತಾರೆ. ಹಾಗೂ ಇವರು ಜೀವನದಲ್ಲಿ ಅವಾಗವಾಗ ಕಷ್ಟಗಳನ್ನು ಎದುರಿಸುತ್ತಾ ಬರುತ್ತಾರೆ. ಆದಿತ್ಯವಾರ: ಆದಿತ್ಯವಾರ ಎಂದರೆ ಭಾನುವಾರ ಈ ದಿನ ಹುಟ್ಟಿದವರಿಗೆ ಸಾಮಾಜಿಕ ಆಲೋಚನೆ ಹೆಚ್ಚಾಗಿರುತ್ತದೆ. ಹಾಗೆ ಅವರ ಜೀವನದ ಅದೃಷ್ಟ ಹೆಚ್ಚಾಗಿರುತ್ತದೆ.

ಹಾಗೂ ಇವರು ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಾರೆ ಹಾಗೂ ಕುಟುಂಬಕ್ಕೋಸ್ಕರ ಇವರ ಪ್ರಾಣವನ್ನೇ ಪಣಕ್ಕಿಟ್ಟು ಏನೇ ಕಷ್ಟ ಬಂದರೂ ಎದುರಿಸುತ್ತಾರೆ. ಅದರಲ್ಲೂ ತಂದೆ ತಾಯಿ ಎಂದರೆ ಹೆಚ್ಚು ಪ್ರೀತಿ ಇರುತ್ತದೆ. ಇವರ ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗೂ ಇವರು ಹಿರಿಯರನ್ನು ಗೌರವಿಸುತ್ತಾರೆ. ಹೆಚ್ಚು ಮನೆಯವರಿಗೆ ಪ್ರೀತಿಯನ್ನು ತೋರಿಸುತ್ತಾರೆ ಎಂಬ ವಿಷಯ ಈ ಆದಿತ್ಯವಾರ ದಲ್ಲಿ ಹುಟ್ಟಿರುವ

See also  ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

ವಿಷಯವನ್ನು ತಿಳಿಯಬಹುದು. ಹಾಗೂ ಇವರು ಕುಟುಂಬ ಎಂದು ಬಂದರೆ ಎಂತಹದೇ ಕಷ್ಟ ಇದ್ದರೂ ಕೂಡ ಅದನ್ನು ಅವರ ಕಷ್ಟ ಎಂದು ಭಾವಿಸಿಕೊಂಡು ಅದನ್ನು ಪರಿಹರಿಸುವ ದಾರಿಯನ್ನು ತಮ್ಮ ಜೀವನವ ನ್ನೇ ಪಣಕ್ಕಿಟ್ಟು ಇವರು ಅವರ ಕುಟುಂಬಕ್ಕೋಸ್ಕರ ಹೆಚ್ಚು ದುಡಿಯು ತ್ತಿರುತ್ತಾರೆ. ಇದು ರವಿವಾರ ಅಂದರೆ ಆದಿತ್ಯವಾರ ಭಾನುವಾರ ಎಂದು ಕೂಡ ಹೇಳಬಹುದಾದ ದಿನದಂದು ಹುಟ್ಟಿರುವವರ ಬಗ್ಗೆ ಹೇಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">