ಸ್ವರ್ಗ ನರಕ ನಿಜವಾಗಿಯೂ ಹೇಗಿದೆ? ಇವುಗಳನ್ನು ನೋಡಿ ಬಂದವರು
ಅವುಗಳ ಬಗ್ಗೆ ಹೇಳಿದ್ದೇನು?//
ಪ್ರಪಂಚದಲ್ಲಿ ಹುಟ್ಟಿದ ಎಲ್ಲಾ ವ್ಯಕ್ತಿಗಳು ಕೂಡ ತಪ್ಪು ಸರಿ ಹಾಗೂ ಜಗಳ ಇದರ ಕಾದಾಟದಲ್ಲಿ ಜೀವನವನ್ನು ನಡೆಸುತ್ತಿರುತ್ತಾರೆ. ಇದರ ಮಧ್ಯದಲ್ಲಿ ಸ್ವರ್ಗ ನರಕ ಎಂಬುವ ಒಂದು ನಿರ್ಧಾರ ಬರುತ್ತದೆ. ತಪ್ಪು ಮಾಡಿದರೆ ನರಕಕ್ಕೆ ಹಾಗೂ ಒಳಿತು ಮಾಡಿದರೆ ಸ್ವರ್ಗಕ್ಕೆ ಹೋಗುವವರೆಗೂ ಹೇಳುತ್ತಾರೆ.
ಜೀವನದಲ್ಲಿ ಕರ್ಮಗಳು ಏನು ಎಂದು ತಿಳಿಯುವುದರಲ್ಲಿ ತಿಳಿಸುವು ದಕ್ಕೆ ಯಮಧರ್ಮ ಇದ್ದಾನೆ. ನಾವು ಸತ್ತ ಮೇಲೆ ಯಾರು ಸ್ವರ್ಗಕ್ಕೆ ಹೋಗಬೇಕು ಯಾರು ನರಕಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಲು ಇದ್ದಾನೆ. ಸತ್ತ ಮೇಲೆ ಜನರು ಸ್ವರ್ಗಕ್ಕೆ ಹೋಗುವರ ನರಕಕ್ಕೆ ಹೋಗುವರ ಎಂದು ಯಾರಿಗೂ ತಿಳಿದಿರುವುದಿಲ್ಲ. ಇದನ್ನು ಹಿಂದೂ ಧರ್ಮ ಶಾಸ್ತ್ರದಲ್ಲಿ ಮಹರ್ಷಿಗಳು ಹೇಳಿದ್ದಾರೆ.
ಮನುಷ್ಯರು ಜೀವನದಲ್ಲಿ ಸತ್ತ ಮೇಲೆ ತಪ್ಪು ಮಾಡಿದವರು ನರಕಕ್ಕೆ ಹೋಗಿ ಅನುಭವಿಸುವ ಕಷ್ಟಗಳು ಹಾಗೂ ಸ್ವರ್ಗಕ್ಕೆ ಹೋಗಿ ಅಲ್ಲಿ ಅವರು ಅನುಭವಿಸುವ ಆನಂದಗಳನ್ನು ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ ಎಂದು ಹೇಳಲಾಗಿದೆ. ಇವರುಗಳು ಸ್ವರ್ಗಕ್ಕೆ ಹೋಗಿ ಅವನಕ್ಕೆ ಹೋಗಿ ಅನುಭವಿಸುವ ಕಷ್ಟ ಸುಖಗಳ ಬಗ್ಗೆ ನಮ್ಮ ಹಿಂದೂ ಪುರಾಣ
ದಲ್ಲಿ ಬರೆಯಲಾಗಿದೆ.
ಹಾಗಾದರೆ ನೋಡೋಣ ಬನ್ನಿ ಈ ಪುಸ್ತಕದಲ್ಲಿ ಇರುವ ಕೆಲವು ಸ್ವಾರಸ್ಯ ಕರ ವಿಷಯವನ್ನು ತಿಳಿದುಕೊಳ್ಳೋಣ. ಒಂದು ದಿನ ಭೂಮಿಯಲ್ಲಿರುವ ಕಣ್ಣೀರು ಅವರ ಆಯಸ್ಸನ್ನು ಮುಗಿಸಿಕೊಂಡು ಯಮಧರ್ಮ ರಾಜನು ಬಂದು ಕರೆದುಕೊಂಡು ಹೋಗುತ್ತಾನೆ. ಅವರನ್ನು ಕರೆದುಕೊಂಡು ಹೋಗಿದಾಗ ಅವನು ನರಕಕ್ಕೆ ಹೋಗುತ್ತಾರೆ. ಈ ಪುಸ್ತಕದಲ್ಲಿ ಏನಿದೆ ಎಂದರೆ ಇಲ್ಲಿ ಮಾಡಿರುವ ಪಾಪ ಕರ್ಮಗಳು ಹಾಗೂ ಪುಣ್ಯಗಳ ನಿರ್ಧಾರವನ್ನು ನೀಡುವನು ಯಮರಾಜನು.
ಅವನು ಹೇಳಿದಂತೆ ನಾವು ಪಾಲಿಸಬೇಕು ಸರಿ ನಿರ್ಧಾರವನ್ನು ಮಾಡಿದವರು ಸ್ವರ್ಗಕ್ಕೆ ಹಾಗೂ ತಪ್ಪು ನಿರ್ಧಾರವನ್ನು ಮಾಡಿದವರು ನರಕಕ್ಕೆ ಹೋಗುತ್ತಾರೆ. ಒಂದು ದಿನ ಏನಾಯ್ತು ಎಂದರೆ ಕೆಲವು ಕನ್ಯೆಯರು ತಮ್ಮ ಆಯಸ್ಸನ್ನು ಮುಗಿಸಿಕೊಂಡು ಯಮಧರ್ಮರಾಜನು ಕರೆದುಕೊಂಡು ಸ್ವರ್ಗ ನರಕಕ್ಕೆ ಹೋಗುತ್ತಾನೆ. ಇವರನ್ನು ಇಷ್ಟು ಬೇಗ ಏಕೆ ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನೆಯನ್ನು ಹಾಕುತ್ತಾರೆ. ನಿಮಗೆ ಧರ್ಮರಾಜ ಹೇಳುತ್ತಾನೆ ಈ ಕನ್ಯೆಯರನ್ನು ಹಿಂದಿರುಗಿ ಭೂಲೋಕಕ್ಕೆ ಕಳಿಸಿ ಎಂದು ಹೇಳುತ್ತಾರೆ.
ಆಗ ಕನ್ಯೆ ಹೇಳುತ್ತಾರೆ ನಮ್ಮನ್ನು ನೀವು ಆಯಸ್ಸು ಕಡಿಮೆಯಾಗುವ ಮುಂಚೆಯೇ ಕರೆದುಕೊಂಡು ಬಂದಿದ್ದೀರಿ, ಆದರೆ ನಾವು ಈಗ ಭೂಲೋಕಕ್ಕೆ ಹೋಗುವುದಿಲ್ಲ ಏಕೆಂದರೆ ನಿಮ್ಮ ಲೋಕದಲ್ಲಿರುವ ಆಗುವುಗಳನ್ನು ಹಾಗೂ ಕಷ್ಟಗಳನ್ನು ನಾವು ನೋಡಬೇಕು ಅದನ್ನು ನಮಗೆ ತಿಳಿಸಿಕೊಡಿ ಹಾಗೂ ಆ ಸನ್ನಿವೇಶವನ್ನು ನೋಡಲು ನಮಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.