ಕಂಕಣ ಸೂರ್ಯಗ್ರಹಣ ಏಪ್ರಿಲ್ 2023 ಧನು ರಾಶಿ ನಿಮ್ಮ ರಾಶಿಗೆ ವಿಚಿತ್ರ ಫಲ ನೀಡುವ ಈ ಗ್ರಹಣ ನಿಮ್ಮ ಪಾಲಿಗೆ ಬಹು ಮುಖ್ಯ

ಧನು ರಾಶಿ ಸೂರ್ಯಗ್ರಹಣ….!!

WhatsApp Group Join Now
Telegram Group Join Now

ಸೂರ್ಯ ಗ್ರಹಣ ಹಾಗು ಚಂದ್ರಗ್ರಹಣ ಬಹು ಮುಖ್ಯವಾದoತಹ ಪ್ರಭಾವ ಬೀರುವಂತಹ ಒಂದು ವಿಚಾರಗಳು. 2023 ಇಸವಿನಲ್ಲಿ ಮೊದಲನೇ ಸೂರ್ಯ ಗ್ರಹಣ ಇರುವಂತದ್ದು 20 ಏಪ್ರಿಲ್ 2023 ಗುರುವಾರ ಅಮಾವಾಸ್ಯೆ ದಿವಸ ಕಂಕಣ ಸೂರ್ಯ ಗ್ರಹಣ ಇದು. ಇದು ಮಹಾ ಸೂರ್ಯ ಗ್ರಹಣ. ಎಷ್ಟು ಗಂಟೆಯಿಂದ ಎಷ್ಟು ಗಂಟೆ ತನಕ ಈ ಒಂದು ಸೂರ್ಯ ಗ್ರಹಣ ಇರುತ್ತದೆ ಎಂದು ನೋಡೋಣ.

ಏಪ್ರಿಲ್ 20 ನೇ ತಾರೀಖು ಬೆಳಿಗ್ಗೆ 7 ಗಂಟೆ 4 ನಿಮಿಷದಿಂದ 12 ಗಂಟೆ 29 ನಿಮಿಷಗಳ ತನಕ ಸೂರ್ಯ ಗ್ರಹಣ ಇದೆ. ಈ ಗ್ರಹಣ ಮಹಾ ಸೂರ್ಯ ಗ್ರಹಣ ಎಲ್ಲೆಲ್ಲಿ ಇದು ಕಾಣಿಸುತ್ತದೆ ಎಂದು ನೋಡಲಿಕ್ಕೆ ಹೋದರೆ. ದೇಶದಲ್ಲಿ ಭಾರತದಲ್ಲಂತೂ ಕಾಣಿಸುತ್ತಿಲ್ಲ. ಇನ್ನು ಎಲ್ಲೆಲ್ಲಿ ಕಾಣಿಸುತ್ತದೆ ಎಂದರೆ. ಈಗ ಕೆಲವು ದೇಶಗಳು ಅಂದರೆ

ಯಾವ ಯಾವ ದೇಶಗಳಲ್ಲಿ ಇದು ಕಾಣಿಸುತ್ತದೆ ಎಂದು ನೋಡುವುದಾ ದರೆ. ಕಾಂಬೋಡಿಯ, ಚೈನಾ, ಅಮೇರಿಕಾ, ಮಲೇಶಿಯಾ, ಜಪಾನ್, ಸಿಂಗಾಪುರ್, ಥೈಲ್ಯಾಂಡ್, ಅಂಟಾರ್ಟಿಕಾ,ಆಸ್ಟ್ರೇಲಿಯಾ ನ್ಯೂಜಿ ಲ್ಯಾಂಡ್ ಹೀಗೆ ಹಲವಾರು ದೇಶಗಳಲ್ಲಿ ಈ ಸೂರ್ಯ ಗ್ರಹಣ ಕಾಣಿಸುತ್ತಿರುವಂಥದ್ದು.ಹಾಗೂ ಇದು ಕಣ್ಣಿಗೆ ಕಾಣಿಸುವಂತೆ ಇದೆ. ಇನ್ನೂ ಭಾರತ ದೇಶದಲ್ಲಿ ಈ ಸೂರ್ಯ ಗ್ರಹಣ ಕಾಣಿಸುತ್ತಿಲ್ಲ.

ಆದ್ದರಿಂದ ಆಚರಣೆ ಇಲ್ಲ ಆದರೆ ಪ್ರಭಾವ ಇದ್ದೇ ಇರುತ್ತದೆ. ಗೋಚಾರ ಇಲ್ಲದೆ ಇದ್ದಾಗ ಅದರ ಆಚರಣೆ ಇರುವುದಿಲ್ಲ ಅಂದರೆ ಗ್ರಹಣಕ್ಕೂ ಇಂತಿಷ್ಟು ಗಂಟೆಗಳ ಕಾಲ ಮೊದಲು ಆಹಾರವನ್ನು ಸೇವಿಸುವಂತಹ ನಿಯಮ ಇರುತ್ತದೆ ಹಾಗು ಗ್ರಹಣದ ಸಮಯದಲ್ಲಿ ಆದಿಯಲ್ಲಿ ಮಧ್ಯದಲ್ಲಿ. ಅಥವಾ ಗ್ರಹಣ ಆದಮೇಲೆ ಮೂರು ಮೂರು ಸಲ ಸ್ನಾನ ಮಾಡುವಂತಹದ್ದು ಇರಬಹುದು ಇತ್ಯಾದಿ.

See also  ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ

ಗ್ರಹಣ ಆಚರಣೆ ಅಂತದ್ದು ಇರುವುದಿಲ್ಲ ಯಾಕೆ ಇರುವುದಿಲ್ಲ ಅಂದರೆ ಗ್ರಹಣ ಕಾಣಿಸುವುದಿಲ್ಲ ಆದ್ದರಿಂದ ಗ್ರಹಣದ ಆಚರಣೆ ಇರುವುದಿಲ್ಲ. ಇನ್ನು ಗ್ರಹಣದ ಪ್ರಭಾವವು ಇಲ್ಲವೇ ಎಂದು ಕೇಳಿದರೆ ಇದು ಸ್ವಲ್ಪ ಚರ್ಚಾಸ್ಪರ ವಿಷಯವಾಗಿದೆ. ಬಹಳ ಜನ ಜ್ಞಾನಿ ವಿಜ್ಞಾನಿಗಳು ದೊಡ್ಡ ದೊಡ್ಡ ಜ್ಯೋತಿಷ್ಯಗಳು ಸಹ ಹೇಳುತ್ತಾರೆ. ಆಚರಣೆ ಇಲ್ಲ ಅಂದ ಮೇಲೆ ಪ್ರಭಾವವು ಇರುವುದಿಲ್ಲ. ಎಂದು.

ಇನ್ನೂ ಜ್ಯೋತಿಷ್ಯರು, ಜ್ಯೋತಿಗಳು, ಜ್ಞಾನಿಗಳು, ಹಿರಿಯರುಗಳು ಹೇಳುತ್ತಾರೆ. ಪ್ರಭಾವ ಇದ್ದೇ ಇರುತ್ತದೆ. ಆದರೆ ಆಚರಣೆ ಇರುವುದಿಲ್ಲ ಅಂತ. ಯಾಕೆಂದರೆ ಭೂಮಿ ಆ ಒಂದು ಪ್ರಭಾವವನ್ನು ತೆಗೆದುಕೊಳ್ಳು ತ್ತದೆ. ಆದ್ದರಿಂದ ನಿಮಗೆ ಪ್ರಭಾವ ಹಾಗೆ ಆಗುತ್ತದೆ ಎಂದು ಕೆಲವೊಂದ ಷ್ಟು ಜನ ಹೇಳುತ್ತಾರೆ. ಒಟ್ಟಾರೆಯಾಗಿ ಯಾವುದೇ ರೀತಿಯ ಗ್ರಹಣ ನಡೆದರೂ ಅದರ ಪ್ರಭಾವ ಪ್ರತಿಯೊಬ್ಬರ ಮೇಲು ಕೂಡ ಬೀಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">