ಕೆ ಎಸ್ ಈಶ್ವರಪ್ಪ ಸತ್ಯ ಕಥೆ ಕೂಲಿ ಕಾರ್ಮಿಕನ ಮಗ ಈ ನಾಯಕ ರಾಜಕೀಯ ನಿವೃತ್ತಿ...ಒಟ್ಟು ಆಸ್ತಿ ಎಷ್ಟು ಓದಿರೋದು ಎಷ್ಟು ನೋಡಿ » Karnataka's Best News Portal

ಕೆ ಎಸ್ ಈಶ್ವರಪ್ಪ ಸತ್ಯ ಕಥೆ ಕೂಲಿ ಕಾರ್ಮಿಕನ ಮಗ ಈ ನಾಯಕ ರಾಜಕೀಯ ನಿವೃತ್ತಿ…ಒಟ್ಟು ಆಸ್ತಿ ಎಷ್ಟು ಓದಿರೋದು ಎಷ್ಟು ನೋಡಿ

ಈಶ್ವರಪ್ಪ ಆಸ್ತಿ ಎಷ್ಟು? ಓದಿರೋದೆಷ್ಟು ಎಷ್ಟು?//

WhatsApp Group Join Now
Telegram Group Join Now

ರಾಜ್ಯ ಬಿಜೆಪಿಯ ಕಟ್ಟರ್ ಹಿಂದೂ ನಾಯಕರ ಪೈಕಿ ಒಬ್ಬರಾದ ಈಶ್ವರಪ್ಪ ಚುನಾವಣೆಯ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.
ಬಿಜೆಪಿಯ ಹಕ್ಕಪುಕ್ಕರಂತಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟೊಟ್ಟಿಗೆ ಚುನಾವಣೆಯ ಬದುಕಿಗೆ ಬಾಯ್ ಬಾಯ್ ಹೇಳಿದ್ದಾರೆ.
ಹಾಗಾದರೆ ಈಶ್ವರಪ್ಪ ಬೆಳೆದು ಬಂದ ಹಾದಿ ಹೇಗಿದೆ ಬಿಜೆಪಿಯಲ್ಲಿ ಇಷ್ಟು ದೊಡ್ಡ ನಾಯಕರಾಗಿದ್ದು ಹೇಗೆ ಕೂಲಿ ಕಾರ್ಮಿಕರ ಮಗ ಶಾಸಕ ಸಚಿವ

ಬಿಸಿಎಂ ಹಂತದವರೆಗೆ ಏರಿದ್ದು ಹೇಗೆ? ಇವರು ಓದಿದ್ದು ಎಷ್ಟು? ಒಟ್ಟು ಎಷ್ಟು ಆಸ್ತಿ ಮಾಡಿ ಇಟ್ಟಿದ್ದಾರೆ? ಎಲ್ಲವನ್ನು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಜನನ ಮತ್ತು ಬಾಲ್ಯ ಕೆ ಎಸ್ ಈಶ್ವರಪ್ಪ ಬಳ್ಳಾರಿಯಲ್ಲಿ ಕ್ರಿಸ್ತ:ಶಕ 1948 ಜೂನ್ 10 ರಂದು ಹುಟ್ಟಿದರು. ತಾಯಿ ಬಸಮ್ಮ ಆದರೆ ಮುಂದಿನ ಎರಡು ವರ್ಷದಲ್ಲಿ


ಅಂದರೆ 1950ರಲ್ಲಿ ಶಿವಮೊಗ್ಗಕ್ಕೆ ಬಂದು ನೆಲೆಸಿದರು. ಅಲ್ಲಿನ ಭೂಪಾಲ್ ಎಂಬ ಅಡಕೆ ಮಂಡಿಯಲ್ಲಿ ಈಶ್ವರಪ್ಪ ಅವರ ತಂದೆ ತಾಯಿ ಕೆಲಸ ಮಾಡಿಕೊಂಡಿದ್ದರು. ಹೀಗೆ ಕಷ್ಟದಲ್ಲೇ ಬಾಲ್ಯ ಕಳೆದ ಈಶ್ವರಪ್ಪ ಸ್ವಲ್ಪ ದೊಡ್ಡವರಾದ ಬಳಿಕ ತಾನು ತಂದೆ ತಾಯಿಯ ಜೊತೆ ಕೆಲಸಕ್ಕೆ ಹೋಗೋಣ ಅವರಿಗೆ ಸಹಾಯ ಮಾಡೋಣ ಎಂದು ಭಾವಿಸಿದ್ದರು. ಆದರೆ ಇದಕ್ಕೆ ಅವರ ತಾಯಿ ಅವಕಾಶ

ನೀಡಲಿಲ್ಲ. ಸುಮ್ಮನೆ ಓದಿನ ಕಡೆ ಗಮನ ಕೊಟ್ಟು ದೊಡ್ಡವನಾದ ಮೇಲೆ ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದನೆ ಮಾಡು ಎಂದು ಬುದ್ಧಿ ಹೇಳಿದರು. ಕ್ಲಾಸ್ಮೇಟ್ಸ್ ಗಳಿಂದ RSS ಸಂಪರ್ಕ ಅಮ್ಮನ ಈ ಮಾತು ಈಶ್ವರಪ್ಪನ ಬದುಕಿನಲ್ಲಿ ದೊಡ್ಡ ಪರಿಣಾಮವನ್ನು ಬಿರಿತು. ಹೀಗಾಗಿ ಓದು ಮುಂದುವರೆಸಿದ್ದರು. ಇವರ ಕ್ಲಾಸ್ಮೇಟ್ಸ್ RSS ನಲ್ಲಿ ಇದ್ದರು.

See also  ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ

ಅವರಿಂದ RSS ಬಗ್ಗೆ ತಿಳಿದುಕೊಂಡ ಈಶ್ವರಪ್ಪ ಕೂಡ ಚಿಕ್ಕ ವಯಸ್ಸಲ್ಲೇ RSS ಸೇರಿದ್ದರು. ಆಮೇಲೆ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಓದುವಾಗ ಎಬಿವಿಪಿ ಎಲ್ಲಿ ಸಕ್ರಿಯವಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪದವಿ ಮುಗಿದ ಬಳಿಕ ಉದ್ಯಮಕ್ಕೆ ಕೈ…? ಕಾಲೇಜು ಕಂಪ್ಲೀಟ್ ಆದ ಮೇಲೆ ತಮ್ಮದೇ ಬಿಸಿನೆಸ್ ಒಂದನ್ನು ಶುರು ಮಾಡಿದ್ದರು ಉದ್ಯಮದ ಜೊತೆಗೆ ಭಾರತದ ಜನ ಸಂಘದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ನಂತರ 1975ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಹೇರಲಾಯಿತು. ಆಗ ಈಶ್ವರಪ್ಪ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಇವರನ್ನು ಬಳ್ಳಾರಿ ಜಿಲ್ಲೆಯಲ್ಲಿ ಇಡ ಲಾಗಿತ್ತು ಇದಾದಮೇಲೆ ರಾಜಕೀಯದ ಮೇಲೆ ಫುಲ್ ಆಕ್ಟಿವ್ ಆದ ಈಶ್ವರಪ್ಪ 1982ರ ವರೆಗೆ ಪಕ್ಷದ ವಿವಿಧ ಹುದ್ದೆಯ ಬಗ್ಗೆ ನೋಡಿಕೊಳ್ಳು ತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವರ್ಷದಲ್ಲಿ

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

[irp]


crossorigin="anonymous">