ದ್ರೌಪದಿಯ ಈ 10 ರಹಸ್ಯಗಳು ನೀವು ತಿಳಿಯಲೆಬೇಕು ನಾಯಿಗಳಿಗೆ ರೋಡಲ್ಲೇ ಶೃಂಗಾರ ನಡೆಸುವಂತೆ ಶಾಪ ಕೊಟ್ಟಿದ್ಯಾಕೆ ಗೊತ್ತಾ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ದ್ರೌಪದಿ ಬಗ್ಗೆ ಈ ರಹಸ್ಯ ವಿಷಯಗಳನ್ನು ನೀವು ತಿಳಿಯಬೇಕು//

ಮಹಾಭಾರತ ವಿಶ್ವ ಪ್ರಸಿದ್ಧ ಚಾಣಕ್ಯ ಗ್ರಂಥಗಳಲ್ಲಿ ಒಂದು ವಿಶ್ವಮಾನ ಪ್ರಸಿದ್ಧತೆಯನ್ನು ಪಡೆದಿರುವ ಈ ಗ್ರಂಥದಲ್ಲಿ ಎಷ್ಟೋ ಅನೇಕ ರೀತಿಯ ಕಥೆಗಳಿವೆ. ಹಾಗೂ ಎಷ್ಟೋ ರೋಚಕವಾದ ಕಥೆಗಳಿವೆ. ಅನೇಕ ಚಿತ್ರ ವಿಚಿತ್ರ ಪಾತ್ರಗಳ ಬಗ್ಗೆ ರೋಚಕವಾದ ಕಥೆಗಳಿವೆ ಎಂದು ಮಹಾಭಾರತ ದಲ್ಲಿ ಹೇಳಲಾಗಿದೆ. ಹಾಗೂ ಅದರ ಬಗ್ಗೆ ವರ್ಣನೆ ಇದೆ .

ಹಾಗೂ ಮಹಾಭಾರತದಲ್ಲಿ ಬರುವ ಒಂದು ಮುಖ್ಯ ಪಾತ್ರ ಎಂದರೆ ದ್ರೌಪದಿ. ದ್ರೌಪದಿ ಮಹಾಭಾರತದಲ್ಲಿ ಒಂದು ಮುಖ್ಯ ಅಪಾಯಕಾರಿ ಯಾದ ಪಾತ್ರವಾಗಿದೆ. ಮಹಾಭಾರತದಲ್ಲಿ ದ್ರೌಪದಿಯ ಮುಖ್ಯ ಪಾತ್ರಗಳ ವಿವರಣೆಗಳನ್ನು ನೀಡಲಾಗಿದೆ. ದ್ರೌಪದಿ ಮಹಾಭಾರತದಲ್ಲಿ ಬರುವ ಒಂದು ಕಷ್ಣಕರವಾದ ಪಾತ್ರವಾಗಿದೆ. ಸಾವಿರಾರು ಸತಿ ಸಾವಿತ್ರಯರ ಮಧ್ಯ ದ್ರೌಪದಿ ಕೂಡ ಒಬ್ಬಳು. ದ್ರೌಪದಿಯು ಗೌರವ ಹಾಗೂ ಮುಡಿಪಾಗಿ ಇದ್ದಳು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಹಾಗಾದರೆ ಈ ದಿನ ನಾವು ದ್ರೌಪದಿಯ ಹಲವು ರಹಸ್ಯಕರವಾದ ವಿಷಯವನ್ನು ತಿಳಿಯೋಣ. ಎಷ್ಟೋ ಜನಗಳ ಪ್ರಕಾರ ಕುರುಕ್ಷೇತ್ರ ಯುದ್ಧ ನಡೆಯಲು ಕಾರಣ ಈ ದ್ರೌಪದಿ. ಇಂತ ದ್ರೌಪದಿಯ ಬಗ್ಗೆ ಇರುವ ಎಷ್ಟೋ ಸಂಗತಿಗಳು ನಿಮ್ಮನ್ನು ಕೂಡ ಸೌಜನ್ಯಕ್ಕೆ ಈಡು ಮಾಡುತ್ತವೆ. ಚಿತ್ರ ವಿಚಿತ್ರ ಸಂಗತಿಗಳ ಬಗ್ಗೆ ಇಲ್ಲಿ ರೋಚಕವಾಗಿ ತಿಳಿಯುತ್ತ ಹೋಗೋಣ. ಮೊದಲನೆಯದಾಗಿ ದ್ರೌಪದಿ ಏಕೆ ಜನಿಸಿದಳು ಎಂಬ ವಿವರಣೆಯ ಬಗ್ಗೆ

ಹಾಗೂ ರಹಸ್ಯದ ಬಗ್ಗೆ ಇದುವರೆಗೂ ಸಾಕಷ್ಟು ಜನರಿಗೆ ಗೊತ್ತಿಲ್ಲ. ಈ ದ್ರೌಪತಿ ಪಾಂಚಾಲಿ ದೇಶದ ರಾಜನಾಗಿದ್ದ ರಾಜ ದ್ರೌಪದನ ಮಗಳು ಈಕೆ ಹುಟ್ಟುವ ಮುನ್ನ ರಾಜನಾಗಿದ್ದ ದ್ರೌಪದ ಹಾಗೂ ಗುರುಚಾರ್ಯ ಇಬ್ಬರು ಪರಸ್ಪರ ಸ್ನೇಹಿತರಾಗಿದ್ದರು ಆದರೆ ಯಾವುದೋ ಕಾರಣದಿಂದಾಗಿ ಶತ್ರುಗಳಾಗಿ ಬಿಡುತ್ತಾರೆ. ಒಂದು ಕಡೆ ಗುರುಕುಲದ ವಿದ್ಯಾಭ್ಯಾಸವನ್ನು ಮುಗಿಸಿಕೊಂಡಂತಹ ಇವರು

ಒಂದು ದಿನ ಇವರು ಪರಸ್ಪರ ದೂರವಾದಾಗ. ತುಂಬಾ ಬೇಸರವಾಗಿದ್ದ ದ್ರೋಣ ಒಂದು ದಿನ ರಾಜನಾದ ಹಾಗೂ ಅವನ ಗೆಳೆಯನಾಗಿದ್ದ ದ್ರೌಪದನ ಬಳಿ ಬಂದು ಸಹಾಯವನ್ನು ಕೇಳುತ್ತಾನೆ. ಅಧಿಕಾರದ ಮದದಲ್ಲಿದ್ದ ದ್ರೌಪದ ಅಸಹಾಯಕನಾಗಿದ್ದ ದ್ರೋಣನನ್ನು ಅವಮಾನಿಸಿ ದ್ದನು ಇದರಿಂದ ಕೋಪಗೊಂಡಂತಹ ದ್ರೋಣ ಸೇಡನ್ನು ತಿಳಿಸಿಕೊಳ್ಳ ಬೇಕು ಎಂದು ತಕ್ಕ ಸಮಯಕ್ಕಾಗಿ ಕಾಯುತ್ತಿದ್ದನು. ಈ ಮಧ್ಯೆ ಹಸ್ತಿನಾಪುರಕ್ಕೆ ಬಂದು ಕೌರವ ಹಾಗೂ ಪಾಂಡವ ಕುಮಾರರಿಗೆ

ಗುರುಗಳಾಗುತ್ತಾರೆ. ಮುಂದೆ ಗುರು ದ್ರೋಣರಿಗೆ ಗುರುದಕ್ಷಿಣೆಯಾಗಿ ತಾವು ಏನು ಕೊಡಬೇಕು ಎಂಬ ಚರ್ಚೆ ಈ ಹುಡುಗರಲ್ಲಿ ಬಂದಾಗ ಆಗ ದ್ರೋಣ ತನ್ನ ಹಳೆಯ ಸೇಡನ್ನು ಸ್ಮರಿಸಿಕೊಂಡು ಪಾಂಚಾಲ ದೇಶದ ರಾಜನಾಗಿದ್ದ ದ್ರುಪದನನ್ನು ನೀವು ಸೆರೆ ಬಡೆದು ಬಂದು ನನ್ನ ಕಾಲಿಗೆ ಬೀಳುವಂತೆ ಮಾಡಿದರೆ ನೀವು ನನಗೆ ಕೊಡುವಂತಹ ಗುರು ದಕ್ಷಿಣ ಎಂದು ಹೇಳುತ್ತಾನೆ. ಹಾಗೂ ಪಾಂಚಾಲ ದೇಶದ ಮೇಲೆ ಯುದ್ಧ ಮಾಡಲು ಉತ್ತೇಜಿಸುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *