ಬೆನ್ನು ಸೊಂಟ ನೋವು ಒಂದೇ ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಬೆನ್ನು ನೋವು, ಸೊಂಟ ನೋವು, ಒಂದು ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ ಇಲ್ಲಿ ಇರೋದು 13,000 ಲಿಂಗಗಳು…..||

ಕರ್ನಾಟಕದ ರಾಜಧಾನಿ ಯಲ್ಲಿರುವ ಈ ಶಿವಲಿಂಗ ದೇವಸ್ಥಾನ ಪ್ರಪಂಚದ್ಯಾದ್ಯಂತ ಮನೆ ಮನೆ ಮಾತಾಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಶಿವನ ದೇವಸ್ಥಾನಗಳು ಕಂಡುಬರುತ್ತದೆ. ಆದರೆ ಈ ದೇವಸ್ಥಾನದಲ್ಲಿ ನೆಲೆಸಿರುವ 12 ಜ್ಯೋತಿರ್ಲಿಂಗವನ್ನು ದರ್ಶನ ಮಾಡಲು ಸಾವಿರಾರು ಕಿಲೋಮೀಟರ್ ಗಳಿಂದ ಭಕ್ತರು ಬರುತ್ತಾರೆ.

ಸುಮಾರು ಹತ್ತು ಇಪ್ಪತ್ತು ಸಾವಿರ ಕಿಲೋಮೀಟರ್ ದೂರದ ದೇಶವಾದ ಚಿಲ್ಲಿ ನಾರ್ವೆಯಿಂದ ಭಕ್ತರು ಈ ದೇಶಕ್ಕೆ ಬರುತ್ತಾರೆ ಎಂದರೆ ಅದು ತಮಾಷೆಯ ವಿಚಾರವಲ್ಲ. ನಿಮ್ಮ ಊಹೆಗೂ ನಿಲುಕದ ಶಕ್ತಿ ಈ ದೇವಸ್ಥಾನದ ಶಿವಲಿಂಗದಲ್ಲಿ ಕಂಡು ಬರುತ್ತದೆ. ಅಂದ ಹಾಗೆ ಈ ದೇವಸ್ಥಾನ ಪ್ರಪಂಚದ ಮನೆ ಮಾತಾಗಿರುವುದು ಏಕೆ ಎಂಬುದರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಈ ದಿನ ನೋಡೋಣ.

ಕರ್ನಾಟಕದ ರಾಜಧಾನಿ ಬೆಂಗಳೂರಿನ ಬನಶಂಕರಿ ನಗರದ ಸಮೀಪ ವಿರುವ ಓಂಕಾರ ಆಶ್ರಮ ಮಹಾ ಸಂಸ್ಥಾನದ ಒಳಾಂಗಣದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ಶಿವ ದೇವಸ್ಥಾನ. ಈ ಒಂದೇ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಿರುವುದು. 12 ಜ್ಯೋತಿರ್ಲಿಂಗಗಳು ಒಂದೇ ದೇವಸ್ಥಾನ ದಲ್ಲಿ ನೆಲೆಸಿರುವುದು

ಇದು ಭಾರತದ ಎರಡನೇ ದೇವಸ್ಥಾನವಾಗಿದೆ. ಈ ದೇವಸ್ಥಾನ ನೋಡೋದಕ್ಕೆ ತುಂಬಾ ಸುಂದರವಾಗಿದೆ. ಪದೇಪುರ್ ಸಾಮ್ರಾಜ್ಯದ ಶೈಲಿಯಲ್ಲಿ ಈ ದೇವಸ್ಥಾನವನ್ನು ಕಟ್ಟಡ ಮಾಡಿದ್ದಾರೆ. ದೇವಸ್ಥಾನದಲ್ಲಿ ನೆಲೆಸಿರುವ 12 ಜ್ಯೋತಿರ್ಲಿಂಗವನ್ನು ನರ್ಮದ ನದಿಯಲ್ಲಿ ಸಿಗುವ ಕಪ್ಪು ಕಲ್ಲಿನಲ್ಲಿ ಕೆತ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಒಂದೊಂದು ಜ್ಯೋತಿರ್ಲಿಂಗ ದ ಒಳಗೆ ಒಂದು ಸಾವಿರ ನರ್ಮದೇಶ್ವರ ಒಂದು ಇಂಚಿನ ಶಿವಲಿಂಗವನ್ನು ಇಡಲಾಗಿದೆ.

12 ಜ್ಯೋತಿರ್ಲಿಂಗಗಳಲ್ಲಿ ಒಂದು ಲಿಂಗವಾದ ಓಂಕಾರೇಶ್ವರ ಲಿಂಗದ ಒಳಗೆ 2000 ನರ್ಮದೇಶ್ವರ ಶಿವಲಿಂಗವನ್ನು ಇಡಲಾಗಿದೆ. ಒಟ್ಟಾರೆ ಈ ದೇವಸ್ಥಾನದಲ್ಲಿ 12 ಜ್ಯೋತಿರ್ಲಿಂಗ ಮತ್ತು 13,000 ನರ್ಮದೇಶ್ವರ ಲಿಂಗವನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ನಡೆದಿರುವ ಪವಾಡ ವನ್ನು ಹೇಳಿದರೆ ಖಂಡಿತವಾಗಿಯೂ ನಿಮಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಹೌದು ಈ ದೇವಸ್ಥಾನದಲ್ಲಿ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ನಮ್ಮ ದೇಹದ ಒಳಗಡೆ ಇರುವ ಮೂಳೆಗಳು ಸಂಪೂರ್ಣವಾಗಿ ಗುಣಮುಖವಾಗಿರುತ್ತದೆ. ಹೌದು

ದೇಹದ ಒಳಗೆ ಆಗುತ್ತಿರುವ ಮೂಳೆ ನೋವು ಅಂದರೆ ಬೆನ್ನು ನೋವು ಆಗಿರಬಹುದು, ಕತ್ತು ನೋವು, ಮಂಡಿ ನೋವು, ಆಗಿರಬಹುದು ಈ ರೀತಿಯ ಸಮಸ್ಯೆ ಇದ್ದರೆ ಈ ದೇವಸ್ಥಾನಕ್ಕೆ ಒಂದು ಶಿವಲಿಂಗದ ದರ್ಶನ ಮಾಡಿ ಹೊರಗಡೆ ಬಂದರೆ ನೋವು ಸಂಪೂರ್ಣವಾಗಿ ಗುಣಮುಖ ವಾಗುತ್ತದೆ ಅಂತ ಹೇಳುತ್ತಾರೆ. ಈ ಪವಾಡದ ಬಗ್ಗೆ ಹೇಳಿದರೆ ವಿಚಿತ್ರ ಆದರೆ ಇದು ನೂರಕ್ಕೆ ನೂರು ಸತ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *