ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ..ಲಾಯರ್ ರೇಣುಕಾ ಅವರು ನೀಡುವ ಈ ಸಲಹೆ ನೋಡಿ

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ..!!

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ತಂದೆಯ ಆಸ್ತಿಯಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ ಪಾಲು ಬರಬೇಕು ಎಂದೇ ಹೇಳುತ್ತಾರೆ ಅದರಂತೆ ಕೆಲವೊಂದಷ್ಟು ಹೆಣ್ಣು ಮಕ್ಕಳು ಯಾವುದೇ ರೀತಿಯಾದಂತಹ ಹಣಕಾಸುಗಳಿಗೆ ಇಷ್ಟಪಡದೆ ತಂದೆಯ ಆಸ್ತಿಯನ್ನು ಪಡೆದುಕೊಳ್ಳುವುದಿಲ್ಲ ಬದಲಿಗೆ ಕೆಲವೊಂದು ಮಕ್ಕಳು ಹಣಕಾಸಿನ ಆಸೆಗೆ ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳುತ್ತಾರೆ.

ಆದರೆ ಈ ವಿಷಯವಾಗಿ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸರ್ಕಾರ ಆದೇಶವನ್ನು ಹೊರಡಿಸಿರಲಿಲ್ಲ ಬದಲಿಗೆ 2005ರಲ್ಲಿ ಸರ್ಕಾರವು ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ ಪಾಲು ಬರಲೇಬೇಕು ಎಂಬ ಆದೇಶವನ್ನು ಹೊರಡಿಸುತ್ತದೆ ಆನಂತರದ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಹೆಣ್ಣು ಮಕ್ಕಳಿಗೆ ಸಮಾನವಾದಂತಹ ಆಸ್ತಿಯನ್ನು ಕೊಡುತ್ತಿದ್ದರು.


ಆದರೆ ಯಾವ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಬರುತ್ತದೆ ಯಾವ ಸಮಯದಲ್ಲಿ ಬರುವುದಿಲ್ಲ ಎನ್ನುವಂತಹ ವಿಷಯ ಈಗಲೂ ಕೂಡ ಹೆಚ್ಚಿನ ಜನರಲ್ಲಿ ಗೊಂದಲವನ್ನು ಸೃಷ್ಟಿಸಿದೆ ಹಾಗಾದರೆ ಈ ದಿನ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವ ಸಮಯದಲ್ಲಿ ಪಾಲು ಸಿಗುತ್ತದೆ ಹಾಗೂ ಯಾವ ಸಮಯದಲ್ಲಿ ಹಾಗೂ ಯಾವುದೆಲ್ಲ ದಾಖಲಾತಿಗಳು ತಂದೆಯಬಳಿ ಇರುವುದರಿಂದ ಹೆಣ್ಣು ಮಕ್ಕಳು ಯಾವುದೆಲ್ಲ ರೀತಿಯಾದಂತಹ ಪಾಲನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಹೀಗೆ ಈ ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಈಗಾಗಲೇ ಮೊದಲೇ ಹೇಳಿದಂತೆ 2005ರಲ್ಲಿ ಸರ್ಕಾರವು ಹೆಣ್ಣು ಮಕ್ಕಳಿಗೆ ಸಮಾನವಾದಂತಹ ಆಸ್ತಿ ಬರಬೇಕು ಎಂಬ ಆದೇಶವನ್ನು ಹೊರಡಿಸಿದ್ದರು ಆದರೆ ಅದಕ್ಕೂ ಹಿಂದಿನ ಸಮಯದಲ್ಲಿ ತಂದೆಯ ಆಸ್ತಿ ಅಂದರೆ ಅವರು ತಮ್ಮ ಸ್ವಂತ ದುಡಿಮೆಯಿಂದ ಆಸ್ತಿಯನ್ನು.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ಖರೀದಿ ಮಾಡಿದ್ದರೆ ಅದನ್ನು ಹೆಣ್ಣು ಮಗಳಿಗೆ ಕೊಡಲೇಬೇಕು ಎಂಬ ಸಮಾನವಾದ ನಿಯಮ ಏನೂ ಇಲ್ಲ ಬದಲಿಗೆ ಅವರು ತನ್ನ ಗಂಡುಮಗ ನಿಗೆ ಎಲ್ಲವನ್ನು ಕೊಡುತ್ತೇನೆ ಹಾಗೂ ಅವರಿಗೆ ಇಷ್ಟವಾದವರಿಗೆ ಆಸ್ತಿಯನ್ನು ಕೊಡುವಂತಹ ಹಕ್ಕು ಅವರಿಗೆ ಇರುತ್ತದೆ ಬದಲಿಗೆ ಆ ಆಸ್ತಿಯ ವಾರಸುದಾರ ಅಂದರೆ ಆಸ್ತಿ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರೇನಾದರೂ ತೀರಿಹೋಗಿದ್ದರೆ.

ಅವರು ಆ ಆಸ್ತಿಯ ವಿಚಾರವಾಗಿ 2005ರ ಮುಂಚೆ ಹೆಣ್ಣು ಮಕ್ಕಳಿಗೂ ಕೂಡ ಸೇರಬೇಕು ಅಥವಾ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಹೆಸರೇನಾದರೂ ಸೇರಿಸಿದ್ದರು ಕೂಡ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಸಿಗುತ್ತದೆ ಬದಲಿಗೆ ಅವರು ಬದುಕಿದ್ದು 2005ರ ನಂತರ ಹೆಣ್ಣು ಮಕ್ಕಳಿಗೆ ಪಾಲು ಕೊಡಲೇಬೇಕು ಎಂದು ಎಂದಿದ್ದರೆ ಅವರ ಇಷ್ಟದಂತೆ ಅವರ ತಂದೆ ಒಪ್ಪಿಗೆ ಇದ್ದರೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">