ಅಕ್ಷಯ ತೃತೀಯ ದಿನ ದುಬಾರಿಯಾದ ಬಂಗಾರ ಖರೀದಿಸುವ ಬದಲು ಮನೆಯಲ್ಲಿರುವ ವಸ್ತುಗಳಿಂದ ಈ ರೀತಿ ಮಾಡಿ ನಿಮ್ಮ ಹಣವು ಅಕ್ಷಯವಾಗುವುದು…
ಅಕ್ಷಯ ತೃತೀಯ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಬಂಗಾರ ಖರೀದಿ ಮಾಡಬೇಕು ಎನ್ನುವುದು ಬಂಗಾರದ ಬೆಲೆ ಎಷ್ಟೇ ಗಗನಕ್ಕೇರಿದರೂ ಕೂಡ ಈ ದಿನ ಸ್ವಲ್ಪ ಪ್ರಮಾಣದ ಬಂಗಾರವನ್ನಾದರೂ ತೆಗೆದುಕೊಳ್ಳಬೇಕು ಅಥವಾ ಬೆಳೆಬಾಳುವ ವಸ್ತು ತೆಗೆದುಕೊಳ್ಳಬೇಕು ಎಂದು ಎಲ್ಲರೂ ಆಸೆಪಡುತ್ತಾರೆ. ಕೆಲವು ಜನ ಹೊಸ ಕೆಲಸ ಆರಂಭಿಸುವುದಕ್ಕೆ ಹೊಸ ಮನೆ ಖರೀದಿಸುವುದಕ್ಕೂ ಕೂಡ ಈ ದಿನವನ್ನು ಕಾಯುತ್ತಿರುತ್ತಾರೆ.
ಈ ರೀತಿ ಅಕ್ಷಯ ತೃತೀಯ ದಿನ ಒಳ್ಳೆಯ ಕೆಲಸ ಮಾಡಿದರೆ ಅಥವಾ ಲಾಭವಾಗುವ ಕೆಲಸ ಮಾಡಿದರೆ ಅದು ಅಕ್ಷಯವಾಗುತ್ತದೆ ಎನ್ನುವುದು ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುವ ನಂಬಿಕೆ. ಆದರೆ ಈ ದಿನ ಬಂಗಾರ ಒಂದೇ ಅಲ್ಲ ಬಂಗಾರ ಖರೀದಿಸಲು ಸಾಧ್ಯವಾಗದೆ ಇದ್ದವರಿಗೆ ಕೆಲ ವಿಶೇಷವಾದ ವಸ್ತುಗಳು ಇವೆ, ಅವುಗಳನ್ನು ಖರೀದಿಸಿ ಮನೆಗೆ ತಂದು ಇಡುವುದರಿಂದ ಕೂಡ ಒಳ್ಳೆಯದಾಗುತ್ತದೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಈ ವರ್ಷ ಏಪ್ರಿಲ್ 22ನೇ ತಾರೀಕಿನಂದು ಶನಿವಾರ ಅಕ್ಷಯ ತೃತೀಯ ಬಂದಿದೆ. ಈ ದಿನದಂದು ಬಂಗಾರ ಖರೀದಿಸಲು ಆಗದಿದ್ದವರು ಬೇರೆ ವಸ್ತುಗಳನ್ನು ಕೂಡ ಮನೆಗೆ ತಂದು ಪೂಜಿಸಬಹುದು. ಹೇಗೆ ಬಂಗಾರದಲ್ಲಿ ಶ್ರೀ ಲಕ್ಷ್ಮಿ ನೆಲೆಸಿರುತ್ತಾರೆ, ಬಂಗಾರ ಲಕ್ಷ್ಮಿ ಸ್ವರೂಪ ಎಂದು ನಂಬಲಾಗುತ್ತದೆಯೋ ಹಾಗೆಯೇ ಈಗ ನಾವು ತಿಳಿಸುವ ಈ ವಸ್ತುಗಳು ಕೂಡ ಲಕ್ಷ್ಮಿ ಸ್ವರೂಪದಾಗಿದ್ದು ಅವುಗಳನ್ನು ಸಹ ಮನೆಗೆ ತಂದು ಪೂಜಿಸಬಹುದು.
ಅಲೋವೆರಾ ಗಿಡ ಎಲ್ಲರಿಗೂ ಗೊತ್ತೇ ಇದೆ. ಇದು ಔಷಧೀಯ ಸಸ್ಯ ಎಂದು ನಾವು ಕೇಳಿದ್ದೇವೆ. ಆಯುರ್ವೇದದಲ್ಲೂ ಕೂಡ ಇದರ ಬಳಕೆ ಹೆಚ್ಚಾಗಿ ಇದೆ. ಆದರೆ ಇದು ಲಕ್ಷ್ಮಿ ಸ್ವರೂಪವಾದ ಗಿಡ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಕ್ಷಯ ತೃತೀಯದಂದು ಅಲೋವೆರಾ ಗಿಡವನ್ನು ಮನೆಗೆ ತಂದು ಮುಖ್ಯ ದ್ವಾರದ ಮೇಲೆ ಮನೆಯ ಒಳಭಾಗದಲ್ಲಿ ಇದನ್ನು ಕಟ್ಟಿ ಪೂಜಿಸಬೇಕು. ಅಲೋವೆರಾ ಕಾರ್ಡ್ ಕಟ್ಟಿರುವ ಜಾಗದ ಕೆಳಗೆ ನೀವು ನಿತ್ಯ ಓಡಾಡಬೇಕು ಅಂತ ಸ್ಥಳದಲ್ಲಿ ಕಟ್ಟಿ ಅಥವಾ ಅದು ಸಾಧ್ಯವಾಗದೇ ಇದ್ದರೆ ದೇವರ ಮನೆಯಲ್ಲಿ ಕೂಡ ಇಡಬಹುದು.
ಅಥವಾ ಎರಡು ಮಣ್ಣಿನ ದೀಪಗಳನ್ನು ಖರೀದಿಸಿ ತಂದು ಅದನ್ನು ತುಳಸಿ ಗಿಡದ ಮುಂದೆ ತುಪ್ಪ ಹಾಕಿ ದೀಪ ಹಚ್ಚಿ ಪೂಜಿಸಬೇಕು. ಈ ರೀತಿ ದೀಪ ಹಚ್ಚುವುದು ಜೊತೆಗೆ ಹೊಸ ತುಳಸಿ ಗಿಡವನ್ನು ಅಥವಾ ಬೇರೆ ಗಿಡವನ್ನು ನೆಡುವುದರಿಂದ ಕೂಡ ಅದು ಸಮೃದ್ಧಿಯಾಗಿ ಬೆಳೆಯುತ್ತದೆ.
ಇದೇ ರೀತಿಯಾಗಿ ಇನ್ನು ಅನೇಕ ಲಕ್ಷ್ಮಿಪ್ರಿಯ ಲಕ್ಷ್ಮಿ ಸ್ವರೂಪದ ವಸ್ತುಗಳು ಇವೆ. ಆ ಯಾವ ವಸ್ತುಗಳನ್ನು ಈ ದಿನ ಖರೀದಿಸಿದರೆ ಬಂಗಾರ ಖರೀದಿಸುವುದಕ್ಕೆ ಸಮವಾಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.