ಕೇವಲ ಏಳು ಲವಂಗದಿಂದ ಈ ಉಪಾಯ ಮಾಡಿ, ಶತ್ರು ಬಂದು ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾರೆ…
ಅಡುಗೆಗೆ ಉಪಯೋಗಿಸುವ ಲವಂಗ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ನಾವರಿಯದ ತಂತ್ರಶಕ್ತಿಯೂ ಕೂಡ ಲವಂಗದಲ್ಲಿ ಅಡಗಿದೆ. ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ನೀವು ರಾಹು, ಕೇತುವಿನಿಂದ ತೊಂದರೆಗೀಡಾಗಿದ್ದರೆ ಮತ್ತು ಕುಂಡಲಿಯಲ್ಲಿ ಅವುಗಳ ಸ್ಥಾನವು ಅನುಕೂಲಕರವಾಗಿರದಿದ್ದರೆ ತಾಂತ್ರಿಕ ಗ್ರಂಥಗಳಲ್ಲಿ ಉಲ್ಲೇಖ ಮಾಡಿರುವ ಹಾಗೆ ಶನಿವಾರ ಲವಂಗದ ದಾನವನ್ನು ಮಾಡಿದರೆ ತುಂಬಾ ಒಳ್ಳೆಯದು.
ಒಂದು ವೇಳೆ ಯಾರು ಲವಂಗದ ದಾನ ಸ್ವೀಕರಿಸದೆ ಹೋದರೆ ಶಿವಲಿಂಗಕ್ಕೂ ಅರ್ಪಿಸಬಹುದು. 40 ದಿನಗಳವರೆಗೆ ತಪ್ಪದೇ ಈ ಕ್ರಮವನ್ನು ಮಾಡಿದರೆ ಮನೆಯಲ್ಲಿ ಶಾಂತಿ ನೆಲೆಸಿ, ಮನೆ ಸಮೃದ್ಧಿಯಾಗುತ್ತದೆ. ಜೊತೆಗೆ ರಾಹುವಿನ ಕೆಟ್ಟ ಪರಿಣಾಮಗಳು ಕೂಡ ಕೊನೆಗೊಳ್ಳುತ್ತದೆ. ನಿಮಗೆ ಬರಬೇಕಾದ ಹಣ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಅಥವಾ ನಿಮಗೆ ಯಾರಾದರೂ ಹಣ ಕೊಡಬೇಕಿದ್ದು ಅವರು ಕೊಡಲು ಹಿಂದೇಟು ಹಾಕುತ್ತಿದ್ದರೆ ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ರಾತ್ರಿ ಕರ್ಪೂರದ ಜೊತೆ 11 ಅಥವಾ 21 ಲವಂಗಗಳನ್ನು ಸುಟ್ಟು ಹಾಕಿ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಇದಾದ ಮೇಲೆ ಲಕ್ಷ್ಮಿ ದೇವಿಯನ್ನು ಧ್ಯಾನಿಸಿ ನಿಮ್ಮ ಸಮಸ್ಯೆ ಬಗ್ಗೆ ಬೇಡಿಕೊಳ್ಳಿ. ಹೀಗೆ ಮಾಡುವುದರಿಂದ ಶೀಘ್ರವೇ ನಿಮ್ಮ ಹಣವನ್ನು ಮರಳಿ ಪಡೆಯುತ್ತೀರಿ. ಹಾಗೆ ಹಣ ಗಳಿಸುವ ಮಾರ್ಗವು ಗೋಚರಿಸುತ್ತದೆ. ನೀವು ಯಾವುದಾದರು ಸಂದರ್ಶನಕ್ಕೆ ಹೊರಟಿದ್ದರೆ ಅಥವಾ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೊರಟಿದ್ದರೆ ಅದು ಪೂರ್ಣಗೊಳ್ಳಬೇಕು ಎಂದರೆ ಮನೆಯಿಂದ ಹೊರಡುವಾಗ ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಹೋಗಿ.
ಲವಂಗ ಶೇಷವನ್ನು ಬಾಯಿಯಲ್ಲಿ ಉಳಿಸಿಕೊಳ್ಳಿ ನಿಮ್ಮ ಇಷ್ಟ ದೇವರನ್ನು ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮನಸಾರೆ ಪ್ರಾರ್ಥಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಕೆಲಸವೇ ಆಗಲಿ ಸಂದರ್ಶನವೇ ಆಗಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ನೀವು ಬಯಸಿದಂತಹ ಕೆಲಸವು ಸಿಗುತ್ತದೆ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ನೀವು ಅದರ ಸರಿಯಾದ ಫಲಿತಾಂಶವನ್ನು ಪಡೆಯದೇ ಇದ್ದರೆ ಮಂಗಳವಾರದಂದು ಆಂಜನೇಯ ವಿಗ್ರಹದ ಎದುರಿಗೆ ಮಲ್ಲಿಗೆ ಹೂವಿನ ಎಣ್ಣೆಯೊಂದಿಗೆ ಎರಡು ಲವಂಗವನ್ನು ಹಾಕಿ ದೀಪವನ್ನು ಹಚ್ಚಿ.
ಹನುಮಾನ್ ಚಾಲೀಸಾ ಪಠಿಸಿದ ನಂತರ ಆರತಿಯನ್ನು ಮಾಡಿ. ನಿಮ್ಮ ಸಮಸ್ಯೆಯನ್ನು ಆಂಜನೇಯನ ಮುಂದೆ ಕೋರಿಕೊಂಡು ಪ್ರಾರ್ಥಿಸಬೇಕು. ಇದನ್ನು 21 ಮಂಗಳವಾರ ಸತತವಾಗಿ ಮಾಡಿದರೆ ನಿಮ್ಮ ಕಠಿಣ ಪರಿಶ್ರಮದ ಫಲ ಸಿಗುತ್ತದೆ. ನಿಮ್ಮ ಎಲ್ಲಾ ಕಾರ್ಯಗಳು ಕೂಡ ಫಲಿಸುತ್ತವೆ. ತಂತ್ರ ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಗುಲಾಬಿ ಹೂವಿನ ಜೊತೆಗೆ ಎರಡು ಲವಂಗವನ್ನು ಕೂಡ ದೇವಿಗೆ ಅರ್ಪಿಸಬೇಕು.
ಪ್ರತಿದಿನವೂ ಸಾಧ್ಯವಾಗದೆ ಇದ್ದರೆ ಪ್ರತಿ ಶುಕ್ರವಾರವಾದರೂ ಈ ರೀತಿ ಮಾಡಿ ಇದರಿಂದ ಲಕ್ಷ್ಮಿದೇವಿ ಅನುಗ್ರಹ ನಿಮ್ಮ ಮೇಲಾಗುತ್ತದೆ. ಲವಂಗದಿಂದ ನಿಮ್ಮ ಶತ್ರುಗಳು ಕೂಡ ಸೋತು ಶರಣಾಗುವ ರೀತಿ ಮಾಡಬಹುದು ಅದಕ್ಕಾಗಿ ಯಾವ ರೀತಿ ತಂತ್ರ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.