16 ಏಪ್ರಿಲ್ ವರುಥಿನಿ ಏಕಾದಶಿ ಗೋಮಾತೆಗೆ ತಿನ್ನಿಸಿ ಒಂದು ವಸ್ತು ಇಡೀ ವರ್ಷ ಹಣ ಎಳೆದುಕೊಂಡು ಬರುತ್ತದೆ…ತಾಯಿ ಲಕ್ಷ್ಮಿ ದೇವಿ ವಿಷ್ಣುವಿನ ಕೃಪೆಯನ್ನ ಪಡೆಯಬೇಕಾದರೆ ಏಕಾದಶಿಯು ಎಲ್ಲಕ್ಕಿಂತ ದೊಡ್ಡದಾಗಿರುವ ವ್ರತ ಎಂದು ತಿಳಿಯಲಾಗಿದೆ ಈ ವ್ರತವು ಜೀವನದಲ್ಲಿ ಕೇವಲ ಸುಖ ಶಾಂತಿ ಅಷ್ಟೇ ಅಲ್ಲದೆ ಭೌತಿಕ ಸುಖ ಸಿರಿಸಂಪತ್ತು ಮತ್ತು.
ಕಾರ್ಯಕ್ಷೇತ್ರದಲ್ಲಿ ಯಶಸ್ಸು ನೀಡುತ್ತದೆ ಬದಲಿಗೆ ಮರಣಾಂತರದ ನಂತರ ಮೋಕ್ಷ ಕೂಡ ಆ ವ್ಯಕ್ತಿಗೆ ಸಿಗುತ್ತದೆ ಪ್ರತಿಯೊಂದು ಏಕಾದಶಿಗೆ ತನ್ನದೇ ಆದ ಭಿನ್ನವಾದ ವಿಶೇಷವಾದ ಮಹತ್ವವಿರುತ್ತದೆ ಇಂದಿನ ಈ ವಿಡಿಯೋದಲ್ಲಿ ಗೋಮಾತೆಗೆ ಸಂಬಂಧಪಟ್ಟ ಒಂದು ವಿಶೇಷ ವಾದ ಉಪಾಯವನ್ನು ತಿಳಿಸಿಕೊಡುತ್ತೇನೆ ಇದರಿಂದ ನಿಮಗೆ ಅಕ್ಷಯ ಅಂದರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಯಾವತ್ತಿಗೂ ಖಾಲಿಯಾಗದಂತಹ ಧನ ಸಂಪತ್ತು ಸಿಗುತ್ತದೆ ಒಂದು ವೇಳೆ ಹಿಂದೂ ಧರ್ಮವನ್ನು ನೋಡುವುದಾದರೆ ಒಂದು ಮಾಹಿತಿಯ ಪ್ರಕಾರ ನಿಸ್ವಾರ್ಥ ಭಾವನೆಯಿಂದ ಗೋಮಾತೆಯ ಸೇವೆಯನ್ನ ಮಾಡಿದರೆ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸವಾಗುತ್ತದೆ ಪ್ರಾಚೀನ ಕಾಲದಿಂದಲೂ ಜನರೆಲ್ಲ ಗೋಮಾತೆಗೆ ಏನನ್ನಾದರೂ ತಿನ್ನಿಸುತ್ತಾ ಬಂದಿದ್ದಾರೆ ಹಸುವನ್ನ ಸನಾತನ.
ಧರ್ಮದಲ್ಲಿ ಲಕ್ಷ್ಮಿ ರೂಪ ಎಂದು ತಿಳಿಸಿದ್ದಾರೆ ಒಂದು ಮಾಹಿತಿಯ ಪ್ರಕಾರ ಗೋಮಾತೆಯ ಸೇವೆಯನ್ನ ಮಾಡುವುದರಿಂದ ಮನೆಯ ಜನರೆಲ್ಲ ಸುಖ ಶಾಂತಿಯಿಂದ ಇರುತ್ತಾರೆ ಯಾರ ಮನೆಯಲ್ಲಿ ನಿಸ್ವಾರ್ಥ ಭಾವನೆ ಇಂದ ಗೋಮಾತೆಯ ಸೇವೆಯಾಗುತ್ತದೆಯೋ ಆ ಮನೆಯ ಮೇಲೆ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಇಲ್ಲಿ ಯಾರ ಮನೆಯಲ್ಲಿ ಗೋಮಾತೆಯ ಸೇವೆ.
ನಡೆಯುವುದಿಲ್ಲವೋ ಅಲ್ಲಿ ಅಚಾನಕವಾಗಿ ಯಾವುದಾದರೂ ಪ್ರಕಾರದ ವಿಜ್ಞಗಳು ಸಮಸ್ಯೆಗಳು ಉಂಟಾಗುತ್ತಿರುತ್ತವೆ ಇಲ್ಲಂತೂ ಕೆಲವು ಜನರು ಸಿಟಿಗಳಲ್ಲಿ ಇರುತ್ತಾರೆ ಅಲ್ಲಿ ಹಸುವನ್ನ ಸಾಕಲು ಸಾಧ್ಯವೇ ಆಗುವುದಿಲ್ಲ ಆದರೆ ಖಂಡಿತವಾಗಿಯೂ ಅಲ್ಲಿಯೂ ಸಹ ಗೋಮಾತೆಗೆ ರೊಟ್ಟಿಯನ್ನ ತಿನ್ನಿಸಬಹುದು ಆದರೆ ಹಲವಾರು ಬಾರಿ ಹಸುವಿಗೆ ಇದನ್ನ ತಿನ್ನಿಸುವುದರಲ್ಲಿ.
ಕೆಲವು ತಪ್ಪು ಗಳು ನಡೆಯುತ್ತವೆ ಇಲ್ಲಿ ಯಾವ ರೀತಿಯ ಮೂರು ವಸ್ತುಗಳನ್ನ ಗೋಮಾತೆಗೆ ತಿನ್ನಿಸಬಾರದು ಇದರ ಬಗ್ಗೆ ಈ ವಿಡಿಯೋದಲ್ಲಿ ವಿಸ್ತಾರವಾಗಿ ತಿಳಿಸಿಕೊಡುತ್ತೇವೆ. ಗೋಮಾತೆಯಲ್ಲಿ ಎಲ್ಲಾ ದೇವಾನುದೇವತೆಗಳ ವಾಸವಿದೆ ಮುಂಜಾನೆ ತಯಾರಾದ ಮೊದಲನೇ ರೊಟ್ಟಿಯನ್ನ ನೀವು ಗೋಮಾತೆಗೆ ತಿನ್ನಿಸಿದರೆ ಎಲ್ಲಾ ದೇವಾನುದೇವತೆಗಳ.
ಆಶೀರ್ವಾದ ನಿಮಗೆ ಸೇರುತ್ತದೆ ಗೋಮಾತೆಯನ್ನ ಗುರುವಿನೊಂದಿಗೆ ಜೋಡಣೆ ಮಾಡಿ ನೋಡಲಾಗುತ್ತದೆ ಅಂದರೆ ಗುರು ಗ್ರಹ ದೊಂದಿಗೆ ಒಂದು ವೇಳೆ ನೀವು ರೊಟ್ಟಿಯ ಮೇಲೆ ಒಂದು ಚಿಟಿಕೆ ಅರಿಶಿನವನ್ನು ಹಾಕಿ ಗುರುವಾರದ ದಿನ ಹಸುವಿಗೆ ರೊಟ್ಟಿಯನ್ನ ತಿನಿಸಿದರೆ ಸುಖ ಸಮೃದ್ಧಿ ಧನ ಸಂಪತ್ತಿನಲ್ಲಿ ಅಭಿವೃದ್ಧಿಯನ್ನ ಕಾಣುತ್ತೀರಾ ದುಷ್ಟ ಗ್ರಹಗಳು ಕೂಡ.
ಶಾಂತವಾಗುತ್ತವೆ ಯಾರು ಮಾನಸಿಕ ಸಮಸ್ಯೆಯಲ್ಲಿ ಇರುತ್ತಾರೆ ಅಂತವರು ರೊಟ್ಟಿಯ ಮೇಲೆ ಸ್ವಲ್ಪ ಬೆಲ್ಲವನ್ನು ಇಟ್ಟು ಹಸುವಿಗೆ ತಿನ್ನಿಸಿದರೆ ಇದರಿಂದ ಸಕಾರಾತ್ಮಕ ಶಕ್ತಿ ಬರುತ್ತದೆ ಟೆನ್ಶನ್ ಕೂಡ ಕಡಿಮೆಯಾಗುತ್ತದೆ ಆರೋಗ್ಯವು ಕೂಡ ತುಂಬಾ ಉತ್ತಮವಾಗಿರುತ್ತದೆ, ಕೆಲವೊಮ್ಮೆ ಜೀವನದಲ್ಲಿ ಹಲವಾರು ವರ್ಷಗಳಿಂದ ಕೆಲವು ದಿನಗಳಿಂದ ಯಾವುದೇ ರೀತಿಯ ಒಳ್ಳೆಯ.
ಕಾರ್ಯಗಳು ಆಗುತ್ತಿರುವುದಿಲ್ಲ ಇಂತಹ ಸ್ಥಿತಿಯಲ್ಲಿ ನೀವು ಹಸುವಿಗೆ ರೊಟ್ಟಿಯನ್ನ ತಿನ್ನಿಸಿರಿ ಗೋಮಾತೆಯ ಹಣೆಗೆ ಸ್ಪರ್ಶ ಮಾಡಿ ನಿಮ್ಮ ಮನಸ್ಸಿನ ಇಚ್ಛೆಗಳನ್ನ ಬೇಡಿಕೊಳ್ಳಿರಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿರಿ ಖಂಡಿತವಾಗಿ ನಿಮ್ಮಆಸೆ ಈಡೇರುತ್ತದೆ. ಇನ್ನು ಗೋಮಾತೆಗೆ ಏನನ್ನು ತಿನ್ನಿಸಬಾರದು ಎಂದು ತಿಳಿಯೋಣ, ಹಸುವಿಗೆ ಪ್ರತಿಯೊಬ್ಬರೂ ರೊಟ್ಟಿಯನ್ನಂತೂ.
ತಿನ್ನಿಸುತ್ತಾರೆ ಆದರೆ ಮರೆತರು ಸಹ ನೀವು ಹಳಸಿ ಹೋದಂತಹ ರೊಟ್ಟಿಯನ್ನ ಅಂದರೆ ನೆನ್ನೆಯ ರೊಟ್ಟಿ ಇದ್ದರೆ ಅದನ್ನು ಮಾರನೆಯ ದಿನ ಹಸುವಿಗೆ ತಿನ್ನಿಸಬಾರದು ಯಾವುದೇ ಕಾರಣಕ್ಕೂ ಕೊಳೆತು ಹೋದಂತಹ ತರಕಾರಿಯಾಗಲಿ ಹಳಸಿ ಹೋದ ವಸ್ತುಗಳನ್ನ ಗೋಮಾತೆಗೆ ತಿನ್ನಿಸಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.