ಬೆಂಗಳೂರಿನ ದೇವತೆ 5 ನಿಮಿಷದಲ್ಲಿ ದುಡ್ಡಿನ ಸಮಸ್ಯೆ ಬಗೆಹರಿಸುತ್ತಾರೆ ಅತ್ಯಂತ ಶಕ್ತಿಶಾಲಿ ಅಮ್ಮ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಬೆಂಗಳೂರಿನಲ್ಲಿರುವ ಈ ದೇವತೆ ಐದೇ ನಿಮಿಷಗಳಲ್ಲಿ ಹಣದ ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ…

ಬೆಂಗಳೂರಿನಲ್ಲಿ ನೆಲೆ ನಿಂತಿರುವ ಈ ತಾಯಿ ಬಹಳ ಶಕ್ತಿಶಾಲಿ. ದುರ್ಗಾ ಮತ್ತು ಹಾಗೂ ಕಾಳಿದೇವಿ ಒಂದೇ ಶಿಲೆಯಲ್ಲಿ ನೆಲೆ ನಿಂತಿರುವ ಅಪರೂಪದ ದೇವರು. ಈ ದೇವಸ್ಥಾನ ಇರುವುದು ಬೆಂಗಳೂರಿನಲ್ಲಿಯೇ. ಈ ದೇವಸ್ಥಾನದಲ್ಲಿ ಇರುವ ಈ ತಾಯಿಗೆ ಭಕ್ತರೇ ಆಜ್ಞೆ ಮಾಡಬೇಕು. ಪ್ರಪಂಚದ ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ ದೇವರ ಆಜ್ಞೆ ಇರುತ್ತದೆ. ಆದರೆ ಈ ದೇವಸ್ಥಾನದಲ್ಲಿ ಭಕ್ತರೇ ದೇವರಿಗೆ ಆಜ್ಞೆ ಮಾಡಬೇಕು.

ದೇವಸ್ಥಾನದಲ್ಲಿ ನೆಲೆ ನಿಂತಿರುವ ತಾಯಿಗೆ ಭಕ್ತರೇ ಮಕ್ಕಳಿದ್ದ ಹಾಗೆ. ಭಕ್ತರು ಏನು ಕೇಳುತ್ತಾರೋ ಅದನ್ನು ನೆರವೇರಿಸುವ ಕರ್ತವ್ಯ ನನ್ನದು ಎಂದು ಹೇಳಿದ್ದಾರಂತೆ. ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟರೆ ಈ ತಾಯಿಯ ಶಕ್ತಿ ಏನು ಎನ್ನುವುದು ನಿಮಗೆ ಅರಿವಿಗೆ ಬರುತ್ತದೆ. ಯಾವುದೋ ಒಂದು ಶಕ್ತಿ ನಿಮ್ಮನ್ನು ಮಾತನಾಡಿಸಲು ಬರುತ್ತಿದ್ದೆ ಎಂದು ಅನಿಸುತ್ತದೆ. ಅಲ್ಲಿಗೆ ಹೋಗಿರುವ ಅನೇಕ ಭಕ್ತರು ಇದೇ ರೀತಿ ಅನುಭವ ಪಡೆದಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಬೆಂಗಳೂರಿನಲ್ಲಿ ಈ ದೇವಸ್ಥಾನ ಎಲ್ಲಿದೆ ಎಂದು ನೋಡುವುದಾದರೆ ಸೆಲ್ಲೋ ಪ್ಲಾಟಿನಾ, ಮುತ್ಯಾಲಮ್ಮ ಆಂಜನೇಯ ಟೆಂಪಲ್ ಸ್ಟ್ರೀಟ್, ಸೆಪ್ಪಿಂಗ್ ರೋಡ್, ಶಿವಾಜಿನಗರ, ಬೆಂಗಳೂರು – 560001 ಇದು ಈ ದೇವಸ್ಥಾನದ ವಿಳಾಸ. ಬೆಳಿಗ್ಗೆ 6 ರಿಂದ 1:30 ವರೆಗೆ ಈ ದೇವಸ್ಥಾನ ತೆರೆದಿರುತ್ತದೆ. ಮತ್ತು ಸಂಜೆ 4:00 ರ ಮೇಲೆ ರೀ ಓಪನ್ ಆಗುತ್ತದೆ.

ಇನ್ನು ಸುಲಭವಾಗಿ ಹೇಳಬೇಕು ಎಂದರೆ ಈ ದೇವಸ್ಥಾನ ಇರುವುದು ಶಿವಾಜಿನಗರದಲ್ಲಿ. ದೇವಸ್ಥಾನದ ಮುಂಭಾಗದಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಇದೆ. ಈ ದೇವಸ್ಥಾನದಲ್ಲಿ ನೆಲೆಸಿರುವ ತಾಯಿಯ ಹೆಸರು ಮುತ್ಯಾಲಮ್ಮ ದೇವಿ. ದುರ್ಗಮ್ಮ ಮತ್ತು ಕಾಳಿ ದೇವಿ ನಿಂತಲ್ಲಿಯೇ ಶಿಲೆ ಆಗಿ ಬದಲಾಗಿರುವ ಅಪರೂಪದ ದೇವರು ಇವರು. ಮುತ್ಯಾಲಮ್ಮ ದೇವಿಯ ಪ್ರಧಾನಶಿಲೆ ಹೈದರಾಬಾದ್ ನಲ್ಲಿ ಇದೆ.

ಹೈದರಾಬಾದ್ ನಲ್ಲಿ ನೂರಕ್ಕೂ ಹೆಚ್ಚು ಮುತ್ಯಾಲಮ್ಮ ದೇವಿಯ ದೇವಸ್ಥಾನಗಳು ಕಂಡುಬರುತ್ತವೆ. ಹೈದರಾಬಾದಲ್ಲಿ ನೆಲೆ ನಿಂತಿರುವ ಮುತ್ಯಾಲಮ್ಮ ದೇವಿಯು ನಿಂತಲ್ಲಿಯ ಶಿಲೆ ಆಗಿ ಬದಲಾಗಿರುವ ಶಕ್ತಿಶಾಲಿ ದೇವರು. 1870ರಲ್ಲಿ ಹೈದರಾಬಾದ್ ನಲ್ಲಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಬ್ಬರು ಹೆಣ್ಣು ಮಕ್ಕಳು ಕೆಲಸ ಮಾಡುತ್ತಾ ಇರುತ್ತಾರೆ. ಒಂದು ರಾತ್ರಿ ಇದ್ದಕ್ಕಿದ್ದಂತೆ ಇಬ್ಬರು ಹೆಣ್ಣುಮಕ್ಕಳ ಕೂಡ ಒಂದೇ ಶಿಲೆ ಆಗಿ ಬದಲಾಗುತ್ತಾರೆ.

ಮೇಲೆ ಆ ಪುರೋಹಿತರಿಗೆ ಗೊತ್ತಾಗುತ್ತದೆ ಈ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ಸಾಕ್ಷಾತ್ ದುರ್ಗಾ ಮಾತಾ ಮತ್ತು ಕಾಳಿದೇವಿ ಎಂದು. 1870ರಲ್ಲಿ ನಿಜವಾಗಿ ಶಿಲೆ ಆಗಿ ಬದಲಾಗಿರುವ ನಿಜವಾದ ಫೋಟೋ ಕೂಡ ಈ ದೇವಸ್ಥಾನದಲ್ಲಿ ಇದೆ. ಇದೇ ದೇವಿಯ ದೇವಸ್ಥಾನ ಬೆಂಗಳೂರಿನಲ್ಲಿ ಇದ್ದು ಅಲ್ಲಿಗೆ ಬೇಡಿಕೆ ಕೊಟ್ಟ ಭಕ್ತಾದಿಗಳ ಜೀವನದಲ್ಲಿ ಚಮತ್ಕಾರವೇ ನಡೆಯುತ್ತಿದೆ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *