ಮನೆಯಲ್ಲಿ ಪದೇ ಪದೇ ಹಾಲು ಉಕ್ಕುತ್ತಿದ್ದರೆ ಶುಭವೋ? ಅಶುಭವೋ?
ನಮ್ಮ ಮನೆಯಲ್ಲಿ ನಡೆಯುವ ಅನೇಕ ಘಟನೆಗಳು ನಮಗಾಗುವ ಶುಭ ಹಾಗು ಅಶುಭದ ಸೂಚನೆಯನ್ನು ಕೊಡುತ್ತವೆ ಎಂದು ನಮ್ಮ ಹಿರಿಯರು ನಂಬಿದ್ದಾರೆ. ಆ ಪ್ರಕಾರವಾಗಿ ಮನೆಯಲ್ಲಿ ಹಾಲು ಉಕ್ಕುವುದು ಕೂಡ ಒಂದು ಸೂಚನೆ. ಕೆಲವರು ಈ ರೀತಿ ಹಾಲು ಉಕ್ಕಿದರೆ ಒಳ್ಳೆಯದು ಎಂದು ಹೇಳುತ್ತಾರೆ, ಇನ್ನೂ ಕೆಲವರು ಇದು ಅಶುಭ ಸೂಚನೆ ಎಂದು ಹೇಳುತ್ತಾರೆ.
ಆದ್ದರಿಂದ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಹಾಲು ಉಕ್ಕಿದರೆ ಏನು ಅರ್ಥ ಎನ್ನುವುದನ್ನು ತಿಳಿಸಲು ಪ್ರಯತ್ನಿಸುತಿದ್ದೇವೆ. ಮನೆಯಲ್ಲಿ ಹಾಲು ಚೆಲ್ಲಿದರೆ ಶುಭ ಎಂದು ಹಿರಿಯರು ಹೇಳುತ್ತಿರುತ್ತಾರೆ. ಒಂದು ವೇಳೆ ಹಾಲು ಚೆಲ್ಲಿದರೆ ಏನು ಕೆಟ್ಟದಾಗದಿರಲಿ ದೇವರೇ ಎಂದು ನೀವು ಸಹ ಬೇಡಿಕೊಂಡಿರುತ್ತೀರಾ, ಇದರ ಹಿಂದಿನ ಕಾರಣವನ್ನು ನೋಡುವುದಾದರೆ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಲಿನ ಬಗ್ಗೆ ಅನೇಕ ವಿಷಯಗಳನ್ನು ತಿಳಿಸಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಆ ಪ್ರಕಾರವಾಗಿ ಹಾಲು ಕಾಯಿಸುವಾಗ ಅದು ಉಕ್ಕಿದರೆ ಮಂಗಳಕರ. ಆದರೆ ತಣ್ಣನೆಯ ಹಾಲು ಚೆಲ್ಲುವುದು ಗಾಜಿನ ಲೋಟದಲ್ಲಿರುವ ಹಾಲು ಚೆಲ್ಲಿ ಹಾಲು ಹಾಗೂ ಗಾಜಿನ ಲೋಟ ಎರಡು ಒಡೆಯುವುದು ಅಶುಭ ಸಂಕೇತಗಳು ಎಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ಹಾಲನ್ನು ಚಂದ್ರನ ಅಂಶ ಎಂದು ಪಡೆಗಣಿಸಿರುವುದು. ಚಂದ್ರನ ಮನಸ್ಸನ್ನು ನಿಯಂತ್ರಿಸುವರು, ಚಂದ್ರನ ಅಂಶವಾದ ಹಾಲು ಚೆಲ್ಲಿದಾಗ ಮನಸ್ಸಿಗೆ ಬೇಸರ ಆಗುವಂತ ಘಟನೆ ಜರುಗುತ್ತದೆ.
ಇದು ಅದರ ಸಂಕೇತ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ಬೆಂಕಿಯನ್ನು ಚಂದ್ರನ ಅಂಶ ಎಂದು ಪರಿಗಣಿಸಲಾಗುತ್ತದೆ. ಚಂದ್ರನು ವ್ಯಕ್ತಿಯ ಮನಸ್ಸು, ಸಂಬಂಧಗಳು, ಹಣ, ತಾಯಿ, ಮನೆ ಹಾಗೂ ಸಂತೋಷದ ಸೂಚಕನಾಗಿದ್ದಾನೆ. ಹೀಗಾಗಿ ಹಾಲಿನ ಅಪಶಕುನಗಳು ಮನೆಯಲ್ಲಿ ಸಂಬಂಧಗಳು ಹದಗೆಡುವುದು ಆರ್ಥಿಕ ನಷ್ಟ ಮಾನಸಿಕ ಬೇಸರಗಳು ಉಂಟಾಗುವುದನ್ನು ಸೂಚಿಸುತ್ತದೆ.
ಒಂದು ವೇಳೆ ಹಾಲು ಕುದಿಯುವಾಗ ಉಕ್ಕಿದರೆ ಅದನ್ನು ಮಂಗಳಕರ ಸೂಚನೆ ಎಂದು ನಂಬಲಾಗುತ್ತದೆ. ಇದು ಭವಿಷ್ಯದಲ್ಲಿ ಲಾಭವನ್ನು ಸೂಚಿಸುತ್ತದೆ. ಕುದಿಯುತ್ತಿರುವ ಹಾಲು ಉಕ್ಕುವುದು ವ್ಯಕ್ತಿಯ ಆರ್ಥಿಕ ಸಮೃದ್ಧಿಯ ಸೂಚನೆಯಾಗಿದೆ. ಆದರೆ ಹಾಲು ತಾನಾಗಿ ಉಕ್ಕಬೇಕು ಹೊರತು ನೀವು ಬೇಕೆಂದು ಉಕ್ಕಿಸಬಾರದು. ಒಂದು ವೇಳೆ ನೀವೇ ಬೇಕೆಂದು ಹಾಲು ಉಕ್ಕಿಸಿದರೆ ಅದರಿಂದ ಧನನಷ್ಟ ಉಂಟಾಗುತ್ತದೆ.
ಬೆಳಗಿನ ಜಾವದಲ್ಲಿ ಹಾಲು ಹಾಕುವವರನ್ನು ಕಂಡರೆ ಯಾರಾದರೂ ಹಾಲುಕೊಳ್ಳುವುದು ಅಥವಾ ಹಾಲು ಹಾಕುವುದನ್ನು ಕಂಡರೂ ಕೂಡ ಅದು ಶುಭಸೂಚಕವಾಗಿದೆ. ಬೆಳಗಿನ ಜಾವವೇ ಹಾಲು ಖರೀದಿಸುವುದು ಹಾಗೂ ಕಾಯಿಸುವುದು ಶುಭ ಸೂಚನೆ ಎಂದು ನಂಬಲಾಗುತ್ತದೆ. ಇದರಿಂದ ಜಾತಕದಲ್ಲಿ ಚಂದ್ರ ಬಲವಾಗುತ್ತಾನೆ. ಇದರ ಜೊತೆಗೆ ಹಾಲು ಪದೇಪದೇ ಉಕ್ಕುತ್ತಿದ್ದರೆ ಅದಕ್ಕೆ ಬೇರೆ ಅರ್ಥವೇ ಬರುತ್ತದೆ. ಶುಭ ಸೂಚಕವ ಅಥವಾ ಅಶುಭವೋ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.