ಈ ಜೂಜುಕೋರರ ಗೇಮ್ ನ ಅಸಲಿ ಮುಖ ಎಂಥದ್ದು ಗೊತ್ತಾ ! ಡ್ರೀಮ್ 11 ನಲ್ಲಿ ನೀವು ಸಹ ಹಣ ಹಾಕ್ತಿದ್ರೆ ನೋಡಿ ಈ ವಿಡಿಯೋ - Karnataka's Best News Portal

ಈ ಜೂಜುಕೋರರ ಗೇಮ್ ನ ಅಸಲಿ ಮುಖ ಎಂಥದ್ದು ಗೊತ್ತಾ ! ಡ್ರೀಮ್ 11 ನಲ್ಲಿ ನೀವು ಸಹ ಹಣ ಹಾಕ್ತಿದ್ರೆ ನೋಡಿ ಈ ವಿಡಿಯೋ

ಈ ಡ್ರೀಮ್ 11 ನಲ್ಲಿ ಕೋಟಿ ಗೆದ್ದವರೆಲ್ಲ ಎಲ್ಲಿದ್ದಾರೆ……?

ಇವತ್ತು ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳು ಗಲ್ಲಿ ಗಲ್ಲಿಯೂ ಸಹ ಸಿಗು ತ್ತಾರೆ. ಇಲ್ಲಿ ಕ್ರಿಕೆಟ್ ಗೆ ಇರುವಷ್ಟು ಹುಚ್ಚು ಕ್ರೇಜ್ ಹಾಗೂ ಅಭಿಮಾನ ಬೇರೆ ಯಾವ ಆಟಕ್ಕೂ ಕೂಡ ಇಲ್ಲ. ಅದರಲ್ಲೂ ಐಪಿಎಲ್ ಜಮಾನ ಶುರುವಾದ ಮೇಲಂತೂ ಭಾರತದಲ್ಲಿ ಎಲ್ಲೆಂದರಲ್ಲಿ ಸ್ವಯಂ ಘೋಷಿತ ಕ್ರಿಕೆಟ್ ತಜ್ಞರು ಹುಟ್ಟಿಕೊಂಡಿದ್ದಾರೆ.

ಯಾವ ಆಟಗಾರರು ಹೇಗೆ? ಯಾವ ಪಿಚ್ ನಲ್ಲಿ ಯಾರು ಹೇಗೆ ಆಟವಾಡುತ್ತಾರೆ? ಹಾಗೂ ಇವತ್ತಿನ ಆಟದಲ್ಲಿ ಯಾರ ಮೇಲೆ ಹೆಚ್ಚು ಭರವಸೆಯನ್ನು ಇಡಬಹುದು? ಎಂದು ಪೂರ್ಣ ಆತ್ಮವಿಶ್ವಾಸದೊಂದಿಗೆ ಆಟವನ್ನು ಹಾಗೂ ಆಟಗಾರರನ್ನು ಪ್ರಿಡಿಕ್ಟ್ ಮಾಡಬಲ್ಲವರಾಗಿದ್ದಾರೆ. ಅವರ ಪ್ರೆಡಿಕ್ಷನ್ ಬಗ್ಗೆ ಅವರಿಗೆ ಎಷ್ಟು ನಂಬಿಕೆ ಇರುತ್ತದೆ ಎಂದರೆ ಅಷ್ಟು ನಂಬಿಕೆ ಸ್ವತಃ ಆಟಗಾರನಿಗೆ ತನ್ನ ಮೇಲೆ ತನಗೆ ಇರುವುದಿಲ್ಲ.


ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಓದಿದ್ದೆಲ್ಲಾ ಮರೆತು ಹೋಗುತ್ತೆ ಏನು ಮಾಡೋದು ಮಕ್ಕಳ ಮೆಮೊರಿ ಇಂಪ್ರೂವ್ ಆಗಲು ಹೀಗೆ ಮಾಡಿ

ಜನರ ಈ ಮೈಂಡ್ ಸೆಟ್ ಈ ಡ್ರೀಮ್ 11 ತರಹದ ಈ ಬೆಟ್ಟಿಂಗ್ ಆಪ್ ಗಳ ಮುಖ್ಯ ಬಂಡವಾಳ. ಅವರು ಈ ತರಹದ ಜನರಿಗೆ ಕೆಲಸವನ್ನು ಕೊಡಲು ತಮ್ಮ ಆಪ್ ಸೃಷ್ಟಿಸುತ್ತಾರೆ. ಈ ಡ್ರೀಮ್ 11 ಓನರ್ ಆದಂತಹ ಹರ್ಷ ಜೈನ್ ಸಹ ಜನರ ಈ ಮನೋಭಾವವನ್ನು ಗ್ರಹಿಸಿ ಅಂಥವರಿ ಗಾಗಿ ತೆರೆದ ಆಪ್ ನ ಹೆಸರೇ ಡ್ರೀಮ್ 11.

ಖಾಲಿ ಮಾತಿನಲ್ಲಿ ಯಾವ ಆಟಗಾರ ಹೇಗೆ ಎಂದು ನಿರ್ಧರಿಸುವಂತಹ ಜನ. ಅದೇ ಸಮಯ ಹಾಗೂ ಜಡ್ಜ್ಮೆಂಟ್ ಧೋರಣೆಯನ್ನು ಈ ಗೇಮ್ ನಲ್ಲಿ ಪ್ರದರ್ಶಿಸಿದರೆ ಸೂಕ್ತ ಎಂದು ಇವರು ಡಿಸೈಡ್ ಮಾಡಿದ್ದರು. ಇದು ಶುರುವಾದದ್ದು 2008ರಲ್ಲಿ ಆಗಿನ್ನು ಐಪಿಎಲ್ ಹೊಸದು. ಆಗ ಈ ಡ್ರೀಮ್ 11 ಯಾವುದೇ ಪ್ರಾಫಿಟ್ ಅನ್ನು ಕಮಾಹಿಸದೆ ಯಾವುದೇ ಗ್ರೋತ್ ಸಹ ಇರದೇ ಕುಂಟುತ್ತಾ ಸಾಗುತ್ತಿತ್ತು.

ಆಗ ಹೆಚ್ಚಿನವರಿಗೆ ಈ ಆಪ್ ಬಗ್ಗೆ ಗೊತ್ತು ಸಹ ಇರಲಿಲ್ಲ. ಇದಕ್ಕೆ ಕಾರಣ ಆಗ ಯಾರು ಕೂಡ ಈಗಿನಂತೆ ಹೆಚ್ಚು ಇಂಟರ್ನೆಟ್ ಬಳಸುವವರು ಸಹ ಇರಲಿಲ್ಲ. ಆದರೆ ಮುಂದೆ 2012ರ ಹೊತ್ತಿಗೆ ಐಪಿಎಲ್ ಹೊಸ ಕ್ರಾಂತಿ ಯನ್ನು ಸೃಷ್ಟಿ ಮಾಡಿತ್ತು. ಹಾಗೂ ಈ ಸಮಯದಲ್ಲಿಯೇ ಡ್ರೀಮ್ 11 ಸಹ ಮುನ್ನೆಲೆಗೆ ಬಂದಿತ್ತು.

ನಮ್ಮಲ್ಲಿ ಕ್ರಿಕೆಟ್ ಗಾಲ್ಫ್ ಹಾಗೂ ಫುಟ್ಬಾಲ್ ಈ ಮೂರು ಆಟಗಳ ಅಭಿಮಾನಿಗಳು ಸಹ ಇದ್ದಾರೆ. ಇವಲ್ಲದೆ ಬ್ಯಾಡ್ಮಿಂಟನ್ ಟೆನ್ನಿಸ್ ಆಟಗಳಿಗೂ ಸಹ ವೀಕ್ಷಕರು ಇದ್ದಾರೆ. ಇವರೆಲ್ಲರೂ ಕೂಡ ತಮ್ಮದೇ ಆದ ಕಾಲ್ಪನಿಕ ಹಾಗೂ ಫ್ಯಾಂಟಸಿ ಟೀಂ ಒಂದನ್ನು ರಚಿಸಿಕೊಂಡಿರು ತ್ತಾರೆ. ಈ ಡ್ರೀಮ್ 11 ಫಂಕ್ಷನಿಂಗ್ ತುಂಬಾ ಆಸಕ್ತಿಕರವಾಗಿದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ನೋಡಿ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

[irp]


crossorigin="anonymous">