ರಾಹುಗ್ರಸ್ತ ಸೂರ್ಯಗ್ರಹಣ ರಾಶಿಭವಿಷ್ಯ ಹೇಗಿರಲಿದೆ ನೋಡಿ ಈ ವರ್ಷ ಗ್ರಹಣದಿಂದ ಎಲ್ಲಾ ರಾಶಿಗೆ ಲಾಭ ನಷ್ಟ ಧನಲಾಭ

ರಾಹುಗ್ರಸ್ತ ಸೂರ್ಯಗ್ರಹಣ ಗೋಚಾರ ರಾಶಿಫಲ…..!!

WhatsApp Group Join Now
Telegram Group Join Now

20ನೇ ತಾರೀಖು ಏಪ್ರಿಲ್ 9 ಗಂಟೆ 42 ನಿಮಿಷಕ್ಕೆ ಗುರುವಾರದ ದಿನ ಸೂರ್ಯ ಗ್ರಹಣ ಸಂಭವಿಸುತ್ತಿರುವoತದ್ದು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಗ್ರಹಣ ಸಂಭವಿಸುವಂತಹ ಸಮಯದಲ್ಲಿ ಯಾರು ಕೂಡ ಗ್ರಹಣವನ್ನು ನೋಡಬಾರದು ಅದರಲ್ಲೂ ಗರ್ಭಿಣಿ ಸ್ತ್ರೀಯರು ಗ್ರಹಣದ ಸಂದರ್ಭದಲ್ಲಿ ಆಚೆಯೂ ಬರಬಾರದು ಎಂದು ಹೇಳುತ್ತಾರೆ. ಏಕೆ ಎಂದರೆ ಆ ಸಮಯದಲ್ಲಿ ಬೀಳುವಂತಹ ಬೆಳಕು ಗರ್ಭಿಣಿ ಸ್ತ್ರೀಯ ಮೇಲೆ ಬಿದ್ದರೆ.

ಹುಟ್ಟುವಂತಹ ಮಗು ಮೇಲೆ ಯಾವುದಾದರೂ ರೀತಿಯ ದೋಷಗಳು ಉಂಟಾಗುತ್ತದೆ ಹಾಗೂ ಅಂಗವೈಕಲ್ಯತೆಯಿಂದ ಹುಟ್ಟುತ್ತದೆ ಎಂದು ಹೇಳುತ್ತಾರೆ. ಅದೇ ರೀತಿಯಾಗಿ ಈಗಲೂ ಕೂಡ ಪ್ರತಿಯೊಬ್ಬರು ಈ ಒಂದು ವಿಧಾನವನ್ನು ಅನುಸರಿಸುತ್ತಾರೆ. ಹೊರಗಡೆ ಯಾರು ಕೂಡ ಆ ಸಂದರ್ಭದಲ್ಲಿ ಬರುವುದಿಲ್ಲ. ಅದೇ ರೀತಿಯಾಗಿ ವಿಜ್ಞಾನಿಗಳು ಕೂಡ ಬರಿಗಣ್ಣಿನಲ್ಲಿ ಸೂರ್ಯಗ್ರಹಣವನ್ನು ನೋಡಬೇಡಿ ಎಂದು ಹೇಳುತ್ತಾರೆ.

ಹಾಗೂ ಈ ಒಂದು ಏಪ್ರಿಲ್ ತಿಂಗಳಿನಲ್ಲಿ ಯುದ್ಧಗಳ ಭೀತಿ, ಪ್ರಕೃತಿ ವಿಕೋಪ, ಹೀಗೆ ಹಲವಾರು ರೀತಿಯ ಘಟನೆಗಳು ಸಂಭವಿಸುವಂತಹ ಸಮಯ ಇದಾಗಿರುತ್ತದೆ. ಅದರಲ್ಲೂ ಈ ಒಂದು ಸಂದರ್ಭದಲ್ಲಿ ಎಲ್ಲರಿಗೂ ಕೂಡ ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುವಂತದ್ದು. ಹಾಗಾಗಿ ಪ್ರತಿಯೊಬ್ಬರೂ ಹೆಚ್ಚಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಜೊತೆಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳುವುದು ಮುಖ್ಯ.

ಹಾಗಾದರೆ ಯಾವ ಯಾವ ರಾಶಿಯವರಿಗೆ ಈ ಒಂದು ಗ್ರಹಣ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರಿಗೆ ಈ ಗ್ರಹಣದ ನಂತರ ತುಂಬಾ ಒಳ್ಳೆಯದಾಗು ತ್ತದೆ. ಅದರಲ್ಲೂ ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ಈ ಒಂದು ಗ್ರಹಣ ಸಂಭವಿಸುತ್ತಿರುವುದು.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಹಾಗೆಯೇ ಮೇಷ ರಾಶಿಯಲ್ಲಿ ಸ್ವಲ್ಪ ಸಮಸ್ಯೆಗಳು ಇದ್ದು ಅದಕ್ಕಾಗಿ ಸರ್ಪ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. ಹಾಗೆಯೇ 11ನೇ ಮನೆಯಲ್ಲಿ ಶನಿ ಇರುವುದರಿಂದ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಇನ್ನು ಎರಡನೆಯದಾಗಿ ವೃಷಭ ರಾಶಿ ಇವರಿಗೆ ಈ ಸಮಯದಲ್ಲಿ ಹಲವಾರು ನಷ್ಟಗಳು ಸಂಭವಿಸುವಂಥದ್ದು. ಶುಕ್ರ ವೃಷಭ ರಾಶಿಯಲ್ಲಿಯೇ ಇರುವುದರಿಂದ ಮೇಲೆ ಹೇಳಿದಂತೆ ಅವರಿಗೆ ಹಲವಾರು ರೀತಿಯ ನಷ್ಟಗಳು ಆಗುತ್ತದೆ.

ಅದರಲ್ಲೂ ವಾಹನ ಚಲಾಯಿಸುವವರು ಜಾಗರೂಕತೆಯಿಂದ ವಾಹನವನ್ನು ಚಲಾಯಿಸುವುದು ಸೂಕ್ತ ಇಲ್ಲವಾದಲ್ಲಿ ಯಾವುದಾದರೂ ಅಪಘಾತಗಳು ಸಂಭವಿಸುವಂತಹ ಸಾಧ್ಯತೆ ಇರುತ್ತದೆ. ಹಾಗೆಯೇ ವೃಷಭ ರಾಶಿಯವರು ತಮ್ಮ ಬೆಲೆಬಾಳುವಂತಹ ಆಭರಣಗಳನ್ನು ಕಳೆದುಕೊಳ್ಳುವಂತಹ ಸನ್ನಿವೇಶಗಳು ಕೂಡ ಬರುತ್ತದೆ. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಜೀವನ ಸಾಗಿಸುವುದು ಉತ್ತಮ. ನೀವು ಯಾವುದೇ ವ್ಯವಹಾರವನ್ನು ಮಾಡಬೇಕು ಎಂದು ಪ್ರಯತ್ನಿಸಿದರು ಅದರಲ್ಲಿ ನಷ್ಟ ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">