ಎಷ್ಟು ಹಣ ಬೇಕೋ ಅದನ್ನು ಬರೆದು ನೀರಿನಲ್ಲಿ ವಿಸರ್ಜನೆ ಮಾಡಿರಿ, ನಂಬಿಕೆ ಇಲ್ಲ ಅಂದ್ರೆ ಪರೀಕ್ಷೆ ಮಾಡಿ ನೋಡಿರಿ……!!
ಸಂಖ್ಯಾಶಾಸ್ತ್ರಕ್ಕೆ ತನ್ನದೇ ಆದ ಒಂದು ವಿಭಿನ್ನವಾದ ಮಹತ್ವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುವ ಪ್ರಕಾರ ಇಡಿ ಬ್ರಹ್ಮಾಂಡವು ಸಂಖ್ಯೆಗಳೊಂದಿಗೆ ಹೊಂದಿಕೊಂಡಿರುತ್ತದೆ. ಅಂದರೆ ಶಿವನು 5 ಸಂಖ್ಯೆಗಳೊಂದಿಗೆ ಹೊಂದಿಕೊಂಡಿರುತ್ತಾರೆ. ಹಾಗೂ ತಾಯಿ ದುರ್ಗಾ ಮಾತೆ 9 ಅಕ್ಷರಗಳ ಪ್ರತೀಕ ಆಗಿದ್ದಾರೆ.
ಹಾಗೆ ಓಂ ಎನ್ನುವುದು 5 ಅಕ್ಷರಗಳ ಪ್ರತೀಕ ಆಗಿದೆ. ಇಲ್ಲಿ ಸಂಖ್ಯೆಗಳ ಮಹಿಮೆ ಎಷ್ಟು ದೊಡ್ಡದಾಗಿದೆ ಎಂದರೆ ಇವುಗಳ ಆಧಾರದ ಮೇಲೆ ಏನು ಬೇಕಾದರೂ ಮಾಡಬಹುದಾಗಿದೆ. ಹಾಗೆಯೇ ಯಾರಿಗೆಲ್ಲ ಆರ್ಥಿಕವಾಗಿ ಹಣಕಾಸಿನಲ್ಲಿ ತೊಂದರೆ ಇರುತ್ತದೆಯೋ ಅಂಥವರು ಈಗ ನಾವು ಹೇಳುವಂತಹ ಈ ಒಂದು ಸಂಖ್ಯಾಶಾಸ್ತ್ರದ ಒಂದು ವಿಧಾನವನ್ನು ಅನುಸರಿಸಿದ್ದೆ ಆದರೆ. ನಿಮ್ಮ ಹಣಕಾಸಿನ ಸಮಸ್ಯೆಗಳು
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಅಂದರೆ ಈಗ ನಾವು ಹೇಳುವಂತಹ ಈ ಒಂದು ನಂಬರ್ ಅನ್ನು ಬರೆದು ಅದನ್ನು ನೀವು ನೀರಿನಲ್ಲಿ ಹೋಗಿ ಹಾಕಬೇಕು. ಅಂದರೆ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಆಗ ನಿಮಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇದ್ದರೂ ಅವೆಲ್ಲವೂ ಕೂಡ ದೂರವಾಗುತ್ತದೆ. ಹಾಗಾದರೆ ಆ ಒಂದು ಸಂಖ್ಯೆ ಯಾವುದು ಅದನ್ನು ಹೇಗೆ ಬರೆಯುವುದು ಹಾಗೂ ಇದರ ವಿಧಾನಗಳು ಯಾವ ರೀತಿ ಇರುತ್ತದೆ.
ಹೀಗೆ ಈ ವಿಷಯವಾಗಿ ಸಂಬಂಧಿಸಿದಂತೆ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ನೀವು ಇಲ್ಲಿ ನಾವು ಈಗ ಹೇಳುವ 4 ಸಂಖ್ಯೆಯನ್ನು ಬತೆಯಬೇಕು ಇದು ನಿಮ್ಮ 4 ಜನ್ಮಗಳ ಬಡತನವನ್ನು ನಾಶಮಾಡುತ್ತದೆ. ಕುಟುಂಬದವರಿಗೆಲ್ಲ ದನ ಸಂಪತ್ತು ಸೇರುವ ಹಾಗೆ ಮಾಡುತ್ತದೆ. ಹಾಗಾದರೆ ಆ ನಾಲ್ಕು ಸಂಖ್ಯೆಗಳು ಯಾವುದು ಎಂದು ನೋಡುವುದಾದರೆ.
3, 8, 9, 11 ಇಷ್ಟು ಸಂಖ್ಯೆಯನ್ನು ಒಂದು ಚೌಕಾಕಾರವಾಗಿ ನಾಲ್ಕು ಭಾಗ ಮಾಡಿ ಮೇಲಿನ ಭಾಗದಲ್ಲಿ 9 3 ಬರೆದು ಹಾಗೂ ಕೆಳಗಿನ ಭಾಗದಲ್ಲಿ 11 8 ಸಂಖ್ಯೆಯನ್ನು ಬರೆಯಬೇಕು ಇದರ ಮೇಲ್ಭಾಗದಲ್ಲಿ ನಿಮ್ಮ ಮನಸ್ಸಿಚ್ಚೆಯನ್ನು ಬರೆದು ಭಗವಂತನನ್ನು ಪ್ರಾರ್ಥಿಸುತ್ತಾ ನಿಮ್ಮ ಎಲ್ಲ ಕಷ್ಟ ದೂರವಾಗಲಿ ಎಂದು ಹೇಳಿ ಹರಿಯುತ್ತಿರುವಂತಹ ನೀರಿನಲ್ಲಿ ವಿಸರ್ಜಿಸಬೇಕು.
ಈ ರೀತಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಎಲ್ಲಾ ಸಂಕಷ್ಟಗಳು ತೊಂದರೆಗಳು ದೂರವಾಗುತ್ತದೆ. ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಬೀಳುತ್ತದೆ. ಇದರಿಂದ ಮುಂದಿನ ದಿನದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಹಣಕಾಸು ಸಮಸ್ಯೆ ಬಾರದಂತೆ ಎಲ್ಲಾ ದೇವಾನುದೇವತೆಗಳು ನಿಮಗೆ ಆಶೀರ್ವಾದವನ್ನು ಮಾಡುತ್ತಾರೆ. ಹಾಗಾಗಿ ಈ ಒಂದು ವಿಧಾನವನ್ನು ಅನುಸರಿಸುವುದು ನಿಮಗೆ ಬಹಳ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.