ಭಾನುವಾರದ ದಿನ ಈ ರೀತಿ ಮಾಡಿದರೆ ಸರ್ಕಾರಿ ಕೆಲಸ ಗ್ಯಾರೆಂಟಿ ಸಿಗುತ್ತೆ.. ಈ ಚಿಕ್ಕ ಕೆಲಸ ಮಾಡಿ ಕೆಲಸಕ್ಕೆ ಟ್ರೈ ಮಾಡಿ ಚಮತ್ಕಾರ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ರವಿವಾರ ಈ ಕೆಲಸ ಮಾಡಿದರೆ ಸರಕಾರಿ ನೌಕರಿ ಗ್ಯಾರಂಟಿ…….!!

ಕೆಲವರಿಗೆ ಡ್ರೀಮ್ ಜಾಬ್ ಎಂದು ಇರುತ್ತದೆ. ಕೆಲವರಿಗೆ ಅಲ್ಲೇ ಕೆಲಸಕ್ಕೆ ಸೇರಬೇಕು ಎಂಬ ಹಂಬಲ ಅವರಿಗಾದರೆ ಕೆಲವರಿಗೆ ಒಮ್ಮೆಯಾದರೂ ಇಂಥದ್ದೇ ಕಂಪನಿಯಲ್ಲಿ ಇಂಥದ್ದೇ ಕೆಲಸವನ್ನು ಮಾಡಬೇಕು ಎಂಬ ಕನಸು ಇರುತ್ತದೆ. ಹೀಗೆ ಒಬ್ಬೊಬ್ಬರಿಗೆ ತಮ್ಮ ಉದ್ಯೋಗದ ಬಗ್ಗೆ ಒಂದೊಂದು ರೀತಿಯ ಆಸೆ ಆಕಾಂಕ್ಷೆಗಳು ಇರುತ್ತದೆ.

ಇದು ಕೆಲವೊಬ್ಬರಿಗೆ ಈಡೇರಿದರೆ ಕೆಲವೊಬ್ಬರಿಗೆ ಈಡೇರುವುದಿಲ್ಲ. ಉತ್ತಮ ಕೆಲಸ ಸಿಗಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಕೂಡ ಇರುತ್ತದೆ. ಆದರೆ ಅದು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವರ್ಷಗಟ್ಟಲೆ ಕಾಯುವವರು ಇದ್ದಾರೆ. ಮನಸ್ಸಿಗೆ ಇಷ್ಟವಾಗದೆ ಅವರು ಎಷ್ಟೇ ಸಂಬಳವನ್ನು ಕೊಟ್ಟರೂ ಸಹ ಆ ಕೆಲಸವನ್ನು ಮಾಡುವುದಕ್ಕೆ ತುಂಬಾ ಕಷ್ಟವಾಗುತ್ತದೆ. ಅದೇ ನಾವು ಮಾಡುವ ಕೆಲಸ ನಮಗೆ ನಮ್ಮ ಮನಸ್ಸಿಗೆ ಇಷ್ಟವಾದರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಆತ್ಮತೃಪ್ತಿಯಿಂದ ಮಾಡಿಬಿಡುತ್ತಾರೆ. ಹೀಗೆ ಒಳ್ಳೆ ಕೆಲಸ ಸಿಗುವುದಕ್ಕೆ ಹಾಗೂ ಇಷ್ಟ ಪಟ್ಟ ಕೆಲಸ ಸಿಗುವುದಕ್ಕೆ ಹಾಗೂ ಇಷ್ಟಪಟ್ಟ ಕಡೆಯೇ ಕೆಲಸ ಸಿಗುವುದಕ್ಕೆ ಕೆಲವರು ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ದೈವಾನು ಗ್ರಹಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾರೆ ದಾನಗಳನ್ನು ಮಾಡುವುದರ ಜೊತೆಗೆ ಇನ್ನು ಹಲವಾರು ಮಾರ್ಗಗಳನ್ನು ಸಹ ಅನುಸರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇವುಗಳ ಜೊತೆ ಇನ್ನೊಂದಷ್ಟು ಸರಳ ಉಪಾಯಗಳನ್ನು ಅನುಸರಿಸಿದರೆ.

ನಿಮಗೆ ಇಷ್ಟವಾಗುವ ನೀವು ಇಷ್ಟಪಡುವ ಕೆಲಸ ಸಿಗುತ್ತದೆ ಹಾಗಾದರೆ ಈ ಪರಿಹಾರಗಳು ಯಾವುವು ಹಾಗೂ ಇದನ್ನು ಹೇಗೆ ಮಾಡಬೇಕು ಎಂಬುದನ್ನ ಈ ಕೆಳಗಿನಂತೆ ತಿಳಿಯುತ್ತಾ ಹೋಗೋಣ. ಮೊದಲು ನಿಮಗೆ ಇಷ್ಟವಾಗುವಂಥ ದೇವರನ್ನು ಸ್ಮರಿಸಿ ಹಾಗೂ ಕುಲ ದೇವರನ್ನು ಸ್ಮರಿಸಿ ಇವರ ಅನುಗ್ರಹ ಬಹಳ ಮುಖ್ಯವಾಗಿರುತ್ತದೆ. ಹೀಗೆ ನಿಮಗಿಷ್ಟ ವಾಗುವಂತಹ ದೇವರನ್ನು ಸ್ಮರಿಸುವುದರಿಂದ ನಿಮಗೆ ಉತ್ತಮ ಕೆಲಸ ಸಿಗುವುದರ ಜೊತೆಗೆ.

ಆ ಕೆಲಸದಲ್ಲಿ ಯಶಸ್ಸು ಸಹ ಸಿಗುತ್ತದೆ. ಇದರ ಜೊತೆ ದೇವರ ಮುಂದೆ 11 ಊದುಬತ್ತಿ ಹಾಗೂ ದೀಪವನ್ನು ಬೆಳಗುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಮನೆಯಿಂದ ಹೊಸ ಕಾರ್ಯಕ್ಕೆ ಅಥವಾ ಕೆಲಸಕ್ಕೆ ಹೊರಡುವ ಮುನ್ನ ಎಡಗಾಲನ್ನು ಇಟ್ಟು ಹೊರಗಡೆ ದಾಟಬೇಕು. ಇದರ ಜೊತೆ ಸ್ವಲ್ಪ ಸಿಹಿ ಅಥವಾ ಮೊಸರು ಸಕ್ಕರೆಯನ್ನು ತಿಂದು ಹೊರಟರೆ ಆ ಕೆಲಸದಲ್ಲಿ ಯಶಸ್ಸು ಸಿಗುವುದು ಖಚಿತ.

ನೌಕರಿ ಸಿಗದೇ ಇದ್ದರೆ ಹಾಗೂ ಕೆಲಸದ ಸ್ಥಳಗಳಲ್ಲಿ ತೊಂದರೆ ತಾಪತ್ರ ಯಗಳು ಆಗುತ್ತಿದ್ದರೆ ಹನುಮಂತ ಹಾರುತ್ತಿರುವoತಹ ಬಂಗಿಯಲ್ಲಿ ರುವ ಫೋಟೋವನ್ನು ಮನೆಯಲ್ಲಿ ತಂದು ಇಡಬೇಕು ಹಾಗೂ ಆಂಜನೇಯನನ್ನು ಪ್ರತಿನಿತ್ಯ ಪೂಜೆ ಮಾಡಬೇಕು. ಹಾಗೂ ಪ್ರತಿ ಮಂಗಳವಾರ ಹನುಮಂತನಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಪಠಣೆ ಮಾಡಬೇಕು. ಹನುಮಾನ್ ಚಾಲೀಸವನ್ನು ಪಠಣೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *