ಈ 6 ಹಣದ ಅಭ್ಯಾಸಗಳು ನಿಮ್ನನ್ನು ಬಡವರನ್ನಾಗಿಸುತ್ತದೆ..ಈ ತಪ್ಪುಗಳನ್ನು ಇಂದೇ ಬಿಟ್ಟುಬಿಡಿ

ಈ 6 ಹಣದ ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿಸುತ್ತಿದೆ……!!

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಹಣವನ್ನು ಸಂಪಾದನೆ ಮಾಡುತ್ತಾರೆ ಆದರೆ ಆ ಹಣವನ್ನು ಯಾವ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಒಳ್ಳೆಯ ರೀತಿಯಲ್ಲಿ ಹಣವನ್ನು ಖರ್ಚು ಮಾಡಬೇಕು ಹಾಗೆ ಮುಂದಿನ ದಿನಗಳಿಗೆ ಎನ್ನುವಂತೆ ಇಂತಿಷ್ಟು ಹಣವನ್ನು ಎತ್ತಿಡಬೇಕು ಎನ್ನುವಂತಹ ಅಭ್ಯಾಸಗಳನ್ನು ಮಾಡಿಕೊಂಡಿ ರುವುದು ಬಹಳ ಮುಖ್ಯವಾಗಿರುತ್ತದೆ.

ಅಂದರೆ ಯಾವುದೇ ಒಬ್ಬ ವ್ಯಕ್ತಿ ತನಗೆ ಬಂದಂತಹ ಹಣದಲ್ಲಿ ಇಂತಿಷ್ಟು ಹಣವನ್ನು ಎತ್ತಿಡಬೇಕು. ಉದಾಹರಣೆಗೆ 100 ರೂಪಾಯಿ ಲಾಭ ಬಂದಿದೆ ಎಂದರೆ ಅದರಲ್ಲಿ ಕನಿಷ್ಠ 20 ರೂಪಾಯಿಯಾದರೂ ನಿಮಗೆ ಮುಂದಿನ ದಿನಕ್ಕೆ ಎನ್ನುವಂತೆ ಹಣವನ್ನು ಉಳಿತಾಯ ಮಾಡಬೇಕು. ಆನಂತರ ಉಳಿದಂತಹ ಹಣವನ್ನು ಬೇರೆ ಕೆಲಸಗಳಿಗೆ ಉಪಯೋಗಿಸು ವುದು ಉತ್ತಮ. ಹಾಗೆ ಎರಡನೆಯದಾಗಿ ನೀವು ಯಾವುದೇ ವ್ಯವಹಾರವನ್ನು ಮಾಡುತ್ತಿದ್ದರು ವ್ಯಾಪಾರವನ್ನು ಮಾಡುತ್ತಿದ್ದರು ಅಥವಾ ಕೆಲಸದಲ್ಲಿ.

ಬಂದಂತಹ ಸಂಬಳವನ್ನು ಹೀಗೆ ಯಾವುದೇ ಮೂಲದಿಂದ ಬಂದಂತಹ ಹಣವನ್ನು ನೀವು ಯಾವುದೇ ಖರ್ಚು ವೆಚ್ಚಗಳನ್ನು ನೋಡದೆ ಪ್ರತಿ ಯೊಂದು ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಬೇಕು. ಬದಲಿಗೆ ನಿಮಗೆ ಬಂದಂತಹ ಹಣದಲ್ಲಿ ನಾನು ಎಷ್ಟು ಖರ್ಚು ಮಾಡಿದರೆ ನನಗೆ ಒಳ್ಳೆಯದು ಹಾಗೂ ನನಗೆ ಅವಶ್ಯಕತೆ ಎಷ್ಟಿದೆ ಅಷ್ಟು ಮಾತ್ರ ಹಣವನ್ನು ಖರ್ಚು ಮಾಡುವುದು ಬಹಳ ಮುಖ್ಯ ಎನ್ನುವುದನ್ನು ತಿಳಿದುಕೊಂಡು.

ಆನಂತರ ಇಂತಿಂತಹ ಕೆಲಸಗಳಿಗೆ ಇಂತಿಷ್ಟು ಹಣವನ್ನು ಹಾಕಬೇಕು ಆಗ ನಿಮಗೆ ಹಣದ ಉಳಿತಾಯದ ಬಗ್ಗೆ ಕೆಲವೊಂದಷ್ಟು ದಾರಿಗಳು ಸಿಗುತ್ತದೆ. ಬದಲಿಗೆ ಸಿಕ್ಕ ಸಿಕ್ಕ ಎಲ್ಲಾ ಸಮಯದಲ್ಲೂ ಹಣವನ್ನು ಖರ್ಚು ಮಾಡಬಾರದು. ಇನ್ನು ಮೂರನೆಯದಾಗಿ ಹೆಚ್ಚಿನ ಜನ ಹಣವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಆ ರೀತಿ ಇಟ್ಟುಕೊಂಡಿರುವುದರ ಬದಲು ಅದನ್ನು ಯಾವ ಕೆಲಸಕ್ಕೆ ಉಪಯೋಗಿಸಬಹುದು ಹಾಗೂ ಅದನ್ನು ಯಾವ ಕೆಲಸಕ್ಕೆ ಹಾಕಿದರೆ.

ಅದರಿಂದ ಮತ್ತಷ್ಟು ಹಣವನ್ನು ಪಡೆದುಕೊಳ್ಳಬಹುದು ಅಂದರೆ ಮುಂದಿನ ದಿನದಲ್ಲಿ ಅದು ನಮಗೆ ಲಾಭವಾಗುತ್ತದೆ ಎನ್ನುವಂತಹ ಕೆಲಸಗಳಿಗೆ ನಾವು ಹಣಕಾಸಿನ ಬಂಡವಾಳವಾಗಿ ಹೂಡಿಕೆ ಮಾಡುವುದ ರಿಂದ ನಮಗೆ ಅತ್ಯಧಿಕ ಲಾಭಗಳು ಸಿಗುತ್ತದೆ ಆದರೆ ಹೆಚ್ಚಿನ ಜನ ಈ ವಿಷಯವಾಗಿ ಗಮನವನ್ನು ಹರಿಸುವುದಿಲ್ಲ ಆದ್ದರಿಂದ ಈ ಮಾಹಿತಿ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಉದಾಹರಣೆಗೆ ಯಾವುದಾದರೂ ಆಸ್ತಿಯನ್ನು ಖರೀದಿಸುವುದು ಅಥವಾ

ನಿಮ್ಮಲ್ಲಿರುವಂತಹ ಹಣವನ್ನು ಯಾವುದಾದರೂ ಬಂಡವಾಳ ವಾಗಿ ಇಟ್ಟುಕೊಂಡು ಯಾವುದಾದರೂ ಬಿಸಿನೆಸ್ ಪ್ರಾರಂಭ ಮಾಡಬಹುದು ಹೀಗೆ ಹಣವನ್ನು ದುಪ್ಪಟ್ಟು ಮಾಡುವಂತಹ ವಿಧಾನಗಳನ್ನು ಅನುಸರಿಸುವುದರಿಂದ ಪ್ರತಿಯೊಬ್ಬರೂ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು ಆದರೆ ಈ ರೀತಿಯ ಯಾವುದೇ ವಿಧಾನವನ್ನು ಅನುಸರಿಸದೇ ಕೆಲವೊಬ್ಬರು ಬಡತನದಲ್ಲಿಯೇ ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]