ಮಹಿಳೆಯರು ಸ್ನಾನ ಮಾಡದೇ ಈ ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಒಂದು ರೂಪಾಯಿ ನಿಲ್ಲೋದಿಲ್ಲ..ಕಷ್ಟಗಳ ಮೇಲೆ ಕಷ್ಟ

ಮಹಿಳೆಯರು ಸ್ನಾನ ಮಾಡದೆ ಈ ಕೆಲಸಗಳನ್ನು ಮಾಡಿದರೆ ಮನೆಯು ವಿನಾಶಕ್ಕೆ ಬರುತ್ತದೆ……||

WhatsApp Group Join Now
Telegram Group Join Now

ಯಾವುದೇ ಒಬ್ಬ ಮನುಷ್ಯ ಬದುಕಿರಬೇಕು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರಬಾರದು ಎಂದರೆ ಅವನಿಗೆ ಉತ್ತಮವಾದ ಆಹಾರ ಅವಶ್ಯಕತೆ ಇರುತ್ತದೆ ಅದೇ ರೀತಿ ಒಬ್ಬ ಮನುಷ್ಯ ಶುಚಿಯಾಗಿ ಇರಬೇಕು ಎಂದರೆ ಅವನಿಗೆ ಸ್ನಾನದ ಅವಶ್ಯಕತೆಯೂ ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಸ್ನಾನ ಮಾಡುವುದು ಅಷ್ಟೇ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಕೆಲವೊಂದಷ್ಟು ವಿಚಾರವಾಗಿ ಸ್ನಾನವನ್ನು ಮಾಡದೆ.

ಕೆಲವೊಂದಷ್ಟು ವಿಚಾರಗಳನ್ನು ಕೆಲವೊಂದುಷ್ಟು ವಿಧಾನಗಳನ್ನು ನಾವು ಅನುಸರಿಸಬಾರದು ಎಂದು ಇರುತ್ತದೆ.ಆದ್ದರಿಂದ ಅಂತಹ ವಿಚಾರವಾಗಿ ನಾವು ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಹೆಚ್ಚಿನ ಜನ ಈ ಒಂದು ವಿಚಾರವಾಗಿ ಯಾವುದೇ ರೀತಿಯ ಗಮನವನ್ನು ಹರಿಸುವುದಿಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಬದಲಿಗೆ ಸ್ನಾನ ಮಾಡದೆ ಎಲ್ಲಾ ರೀತಿಯ ಕೆಲಸಗಳನ್ನು ಎಲ್ಲಾ ವಿಧಾನ ಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಅದು ತಪ್ಪು ಬದಲಿಗೆ ಆ ರೀತಿ ಮಾಡುವುದರಿಂದ ಮನೆಯಲ್ಲಿ ಸಂಕಷ್ಟಗಳು ತೊಂದರೆಗಳು ಆರ್ಥಿಕ ಸಮಸ್ಯೆ, ಆರೋಗ್ಯದಲ್ಲಿ ತೊಂದರೆಗಳು, ಮನೆಯಲ್ಲಿ ಮನಸ್ತಾಪಗಳು ಉಂಟಾಗುವುದು, ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇಲ್ಲದಿರು ವುದು, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಉಂಟಾಗುವುದು ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಕೆಲವೊಂದಷ್ಟು ವಿಧಾನಗಳು ಇರುತ್ತದೆ. ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದು ಉತ್ತಮ ಅದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಇರುವುದಿಲ್ಲ ಬದಲಿಗೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಎನ್ನುವುದು ಹೆಚ್ಚಾಗುತ್ತದೆ. ಯಾವುದೇ ರೀತಿಯ ಸಂಕಷ್ಟಗಳು ಕೂಡ ಎದುರಾಗುವುದಿಲ್ಲ ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಸ್ನಾನವನ್ನು ಮಾಡದೆ ಯಾವ ಕೆಲಸಗಳನ್ನು ಮಾಡಬಾರದು.

ಹಾಗೆ ಅದರಲ್ಲೂ ಬಹಳ ಮುಖ್ಯವಾಗಿ ಸ್ನಾನ ಮಾಡದೆ ಈ ಕೆಲಸಗಳನ್ನು ಮಾಡಿದರೆ ಯಾವುದೆಲ್ಲ ರೀತಿಯ ಸಮಸ್ಯೆಗಳು ಎದುರಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾ ಹೋಗೋಣ. ಸ್ನಾನ ಮಾಡುವಂತಹ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಸಂಪೂರ್ಣವಾಗಿ ನಗ್ನವಾಗಿ ನಿಂತು ಸ್ನಾನ ಮಾಡಬಾರದು ಈ ರೀತಿ ಮಾಡುವುದರಿಂದ ಜಲ ದೇವರಿಗೆ ಅವಮಾನ ಮಾಡಿದಂತೆ.ಹಾಗೆ ಸ್ನಾನ ಮಾಡಿದ ನಂತರ ಕೊನೆಯಲ್ಲಿ ದೇವರಿಗೆ ನಮಸ್ಕಾರವನ್ನು ಮಾಡಿ ಆನಂತರ ಹೊರ ಬರಬೇಕು.

ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ಯಾವ ಕೆಲಸವನ್ನು ಮಾಡಬಾರದು ಎಂದು ನೋಡುವುದಾದರೆ ದೇವರ ಪೂಜೆಗೆ ಬಳಸುವಂತಹ ಹೂ ಗಳನ್ನು ಮುಟ್ಟಬಾರದು. ಅಂದರೆ ಗಿಡದಿಂದ ಕೀಳಬಾರದು, ಸ್ನಾನ ಮಾಡದೆ ಅಡುಗೆ ಮನೆಯಲ್ಲಿ ಆಹಾರವನ್ನು ತಯಾರು ಮಾಡಬಾರದು. ಹಾಗೇನಾದರೂ ನೀವು ಮಾಡಿದರೆ ಅನ್ನಪೂರ್ಣೇಶ್ವರಿಯ ಕೋಪಕ್ಕೆ ತುತ್ತಾಗುತ್ತೀರಿ. ಬದಲಿಗೆ ಮಡ್ಡಿಯಾಗಿ ಸ್ನಾನ ಮಾಡಿ ಪೂಜೆ ಮುಗಿಸಿ ಆಹಾರ ತಯಾರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]