ಈ ಬಾರಿ ಅಮವಾಸ್ಯೆ ನಂತರ ಈ ರಾಶಿಗಳಿಗೆ ರಾಜಯೋಗ ದೈವಬಲ ನಿಂತ ವ್ಯಾಪಾರ ವ್ಯವಹಾರದಲ್ಲಿ ವಿಶೇಷ ಜಯ..ಸುಬ್ರಮಣ್ಯನ ಅನುಗ್ರಹ ಹಣದ ಹೊಳೆ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ:- ಶಿಕ್ಷಣ ಕ್ಷೇತ್ರದಲ್ಲಿ ಪ್ರಾಬಲ್ಯ ಪಡೆಯುವ ಪ್ರಬಲ ಸಾಧ್ಯತೆ ಇದೆ. ನೀವು ನಿರುದ್ಯೋಗಿಗಳಾಗಿದ್ದರೆ ಅಥವಾ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಇಂದು ನಿಮ್ಮ ಸಮಸ್ಯೆ ಪರಿಹಾರವಾಗಬಹುದು. ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರು ಇಂದು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ಹಣಕಾಸು ವ್ಯವಹಾರ ನಡೆಸುವವರೆಗೂ ಕೂಡ ಲಾಭದ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 7, ಅದೃಷ್ಟದ ಬಣ್ಣ – ಬಿಳಿ, ಉತ್ತಮ ಸಮಯ – ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:00ರವರೆಗೆ.

ವೃಷಭ ರಾಶಿ:- ಇಂದು ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಕೂಡ ಪರಿಹಾರ ಆಗಲಿವೆ. ಹಠಾತ್ ಸಂಪತ್ತನ್ನು ಕೂಡ ಪಡೆಯಲಿದ್ದೀರಿ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಆರ್ಥಿಕ ಲಾಭಗಳಾಗುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೆಲಸ ಮಾಡುವವರಿಗೂ ಕೂಡ ಪ್ರಯೋಜನ ಪಡೆಯುವ ಸಾಧ್ಯತೆಗಳಿವೆ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಉತ್ತಮ ಸಮಯ – ಬೆಳಗ್ಗೆ 6:30 ರಿಂದ 9:45 ರವರೆಗೆ.

ಮಿಥುನ ರಾಶಿ:- ಇಂದು ಕೆಲಸದ ಸ್ಥಳದಲ್ಲಿ ಬಹಳ ಮುಖ್ಯವಾದ ದಿನವಾಗಿರುತ್ತದೆ. ವ್ಯಾಪಾರಸ್ಥರಿಗೆ ವಿಶೇಷವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ವ್ಯವಹಾರವನ್ನು ಇನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳುವ ಯೋಚನೆ ಮಾಡುತ್ತಿದ್ದರೆ ಇಂದು ಅರ್ಜಿ ಸಲ್ಲಿಸಲು ಉತ್ತಮ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 04 ಅದೃಷ್ಟದ ಬಣ್ಣ – ಕಂದು ಉತ್ತಮ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.

ಕರ್ಕಾಟಕ ರಾಶಿ:- ವೃತ್ತಿಜೀವನದ ಬಗ್ಗೆ ನಿಮ್ಮ ಚಿಂತೆ ಇಂದು ಹೆಚ್ಚಾಗಬಹುದು. ಈ ರೀತಿ ಪರಿಸ್ಥಿತಿಯಲ್ಲಿ ನೀವು ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಬೇಕು. ವ್ಯಾಪಾರಸ್ಥರು ಹೆಚ್ಚಿನ ಪರಿಹಾರವನ್ನು ಪಡೆಯಬಹುದು. ನಿಮಗೆ ಬರಬೇಕಾದ ಹಣ ಎಲ್ಲೋ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿರುತ್ತದೆ. ದುಡಿಯುವ ಜನರು ಅಂದುಕೊಂಡ ಕೆಲಸ ಸಾಧಿಸಲು ಬಹಳ ಶ್ರಮ ಪಡಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 08, ಅದೃಷ್ಟದ ಬಣ್ಣ – ಹಳದಿ, ಉತ್ತಮ ಸಮಯ – ಬೆಳಗ್ಗೆ 6:15 ರಿಂದ 9:30 ರವರೆಗೆ.

ಸಿಂಹ ರಾಶಿ:- ಗ್ರಹಗತಿಗಳ ಪ್ರಭಾವದಿಂದಾಗಿ ಇಂದು ನೀವು ಮಾಡುವ ಕೆಲಸ ಹದಗೆಡಬಹುದು. ಅಂತಹ ಸಮಯಗಳಲ್ಲಿ ನಿಮಗೆ ತಾಳ್ಮೆ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಮನಸ್ಸಿನಲ್ಲಿ ಕಿರಿಕಿರಿ ಇಟ್ಟುಕೊಂಡು ಯಾವುದೇ ಕೆಲಸವನ್ನು ಮಾಡಬೇಡಿ, ಭವಿಷ್ಯದಲ್ಲಿ ಇದರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ ಅಥವಾ ಪಶ್ಚಾತಾಪ ಪಡಬೇಕಾಗುತ್ತದೆ. ವ್ಯಾಪಾರ ಮಾಡುವವರಿಗೆ ಉತ್ತಮ ದಿನವಾಗಿರುತ್ತದೆ.
ಅದೃಷ್ಟದ ಸಂಖ್ಯೆ – 6, ಅದೃಷ್ಟದ ಬಣ್ಣ – ಗುಲಾಬಿ, ಉತ್ತಮ ಸಮಯ – ಮಧ್ಯಾಹ್ನ 3:00ರಿಂದ 06:15 ರವರೆಗೆ.

ಕನ್ಯಾ ರಾಶಿ:- ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನವಾಗಿರಲಿದೆ. ನೀವು ಉತ್ತಮ ಯಶಸ್ಸನ್ನು ಪಡೆಯಬಹುದು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ನೋಡಿ ಪ್ರಶಂಶಿಸುತ್ತಾರೆ ಮತ್ತು ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗುತ್ತಾರೆ. ನೀವು ವ್ಯಾಪಾರ ಮಾಡಿದ್ದರೆ ಇತ್ತೀಚೆಗೆ ದೊಡ್ಡ ನಷ್ಟವನ್ನು ಅನುಭವಿಸಿದ್ದರೆ ಅದನ್ನು ಸರಿದೂಗಿಸಲು ಇಂದು ಉತ್ತಮ ಅವಕಾಶ ಸಿಗುತ್ತದೆ.
ಅದೃಷ್ಟದ ಸಂಖ್ಯೆ -5, ಅದೃಷ್ಟದ ಬಣ್ಣ – ನೀಲಿ, ಉತ್ತಮ ಸಮಯ – ಸಂಜೆ 6:45 ರಿಂದ ರಾತ್ರಿ 10:00 ರವರೆಗೆ.

ತುಲಾ ರಾಶಿ:- ನೀವು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಿದರೆ ಇಂದು ಉತ್ತಮ ಆರ್ಥಿಕ ಲಾಭಗಳನ್ನು ಕಾಣುತ್ತೀರಿ. ಅರ್ಧದಲ್ಲಿಯೇ ನಿಂತ ನಿಮ್ಮ ಕೆಲಸ ಕಾರ್ಯಗಳು ಮುಂದುವರೆಯುವ ಸಾಧ್ಯತೆಗಳು ಇವೆ. ನೌಕರರು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ. ಇಂದು ಕೆಲಸದ ಹೊರೆ ಕಡಿಮೆ ಇರುತ್ತದೆ ಹಾಗಾಗಿ ನಿಮಗಾಗಿ ಹೆಚ್ಚಿನ ಸಮಯವನ್ನು ಪಡೆಯುತ್ತೀರಿ. ಅದೃಷ್ಟದ ಸಂಖ್ಯೆ – 7, ಅದೃಷ್ಟದ ಬಣ್ಣ – ನೀಲಿ, ಉತ್ತಮ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:00 ರವರೆಗೆ.

ವೃಶ್ಚಿಕ ರಾಶಿ:- ಇಂದು ಕೆಲಸದ ಸ್ಥಳದಲ್ಲಿ ಮಿಶ್ರ ಫಲಿತಾಂಶಗಳು ದೊರೆಯಲಿದೆ. ಕಛೇರಿಯಲ್ಲಿ ಹಠಾತ್ ಸಭೆ ಏರ್ಪಡಬಹುದು. ಅದಕ್ಕಾಗಿ ನೀವು ಮುಂಚಿತವಾಗಿ ತಯಾರಾಗಿರುವುದು ಉತ್ತಮ. ಹೆಚ್ಚಿನ ಲಾಭಗಳಿಗಾಗಿ ಅನುಭವಸ್ಥರ ಜೊತೆ ಚರ್ಚಿಸಿ ವ್ಯಾಪಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನೀವೇನಾದರೂ ಪಾಲುಗಾರಿಕೆಯಲ್ಲಿ ವ್ಯವಹಾರ ಅವರೊಂದಿಗೆ ಸಂಘರ್ಷವನ್ನು ತಪ್ಪಿಸಿ. ಅದೃಷ್ಟದ ಸಂಖ್ಯೆ – 9, ಅದೃಷ್ಟದ ಬಣ್ಣ – ಕೆಂಪು, ಉತ್ತಮ ಸಮಯ – ಬೆಳಿಗ್ಗೆ 7:30 ರಿಂದ 10:45 ರವರೆಗೆ.

ಧನಸ್ಸು ರಾಶಿ:- ಇಂದು ಯಾರ ಜೊತೆ ಮಾತನಾಡಿದರು ಸಹ ಬಳಕೆ ಮಾಡುವ ಪದಗಳನ್ನು ಯೋಚನೆ ಮಾಡಿ ಬಳಸಿ. ತಿಳಿಯದೆ ನೀವು ಇನ್ನೊಬ್ಬರ ಭಾವನೆಗಳನ್ನು ನೋಯಿಸಬಹುದು. ಹಣದ ವಿಚಾರವಾಗಿ ಇಂದು ಅಷ್ಟೊಂದು ಒಳ್ಳೆಯ ದಿನವಲ್ಲ. ಯಾರಿಗಾದರೂ ಸಾಲ ಕೊಡುವ ಅಥವಾ ನೀವೇ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇಂದು ತಪ್ಪಿಸಿ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ, ಉತ್ತಮ ಸಮಯ – ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2:45 ರವರೆಗೆ.

ಮಕರ ರಾಶಿ:- ದಿನದ ಆರಂಭವೂ ಉತ್ತಮವಾಗಿ ಶುರುವಾಗುತ್ತದೆ. ಬೆಳ್ಳಂ ಬೆಳಗ್ಗೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಮನೆಯ ವಾತಾವರಣವು ಹರ್ಷ ಚಿತ್ತದಿಂದ ಕೂಡಿರುತ್ತದೆ. ನೀವು ಇಂದು ನಿಮ್ಮ ಪ್ರೀತಿ ಪಾತ್ರದೊಡನೆ ವಿನೋದದ ದಿನವನ್ನು ಕಳೆಯುತ್ತೀರಿ. ಸಂಗಾತಿ ಜೊತೆಗೆನ ಮನಸ್ತಾಪ ಮುಗಿದು ಇಬ್ಬರ ನಡುವಿನ ಬಿರುಕು ಕೊನೆಗೊಳ್ಳುತ್ತದೆ. ಅದೃಷ್ಟದ ಸಂಖ್ಯೆ – 6, ಅದೃಷ್ಟದ ಬಣ್ಣ – ಕಂದು, ಉತ್ತಮ ಸಮಯ – ಸಂಜೆ 6:15 ರಿಂದ 7:30 ರವರೆಗೆ.

ಕುಂಭ ರಾಶಿ:- ಇಂದು ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗಬಹುದು. ಈಗಾಗಲೇ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ ನೀವು ಅವರ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕು. ಹಣದ ವಿಚಾರದಲ್ಲಿ ದಿನವು ದುಬಾರಿಯಾಗಿರಲಿದೆ. ಇದ್ದಕ್ಕಿದ್ದಂತೆ ಕೆಲವು ದುಂದು ವೆಚ್ಚವನ್ನು ಕೂಡ ಭರಿಸಬೇಕಾಗಿ ಬರಬಹುದು. ಅದೃಷ್ಟದ ಸಂಖ್ಯೆ – 4, ಅದೃಷ್ಟದ ಬಣ್ಣ – ಹಸಿರು, ಉತ್ತಮ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:15 ರವರೆಗೆ.

ಮೀನ ರಾಶಿ:- ಉದ್ಯೋಗದಲ್ಲಿರುವವರು ಕಛೇರಿಯಲ್ಲಿ ಜಾಗರೂಕರಾಗಿರಬೇಕು. ಕಛೇರಿ ರಾಜಕೀಯದ ಬಗ್ಗೆ ಎಚ್ಚರದಿಂದಿರಿ. ಸಾಕಷ್ಟು ಒತ್ತಡದದ ನಡುವೆಯೂ ನೀವು ನಿಮ್ಮ ಚೈತನ್ಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ನೀವೇನಾದರೂ ವಿದ್ಯಾರ್ಥಿಯಾಗಿದ್ದರೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಬಯಸುತ್ತಿದ್ದರೆ ಹಣಕಾಸಿನ ಸಮಸ್ಯೆ ಎದುರಾಗಲಿದೆ. ಅದೃಷ್ಟದ ಸಂಖ್ಯೆ – 1, ಅದೃಷ್ಟದ ಬಣ್ಣ – ಹಸಿರು, ಉತ್ತಮ ಸಮಯ – ಬೆಳಿಗ್ಗೆ 11:15 ರಿಂದ ಮಧ್ಯಾಹ್ನ 2:30 ರವರೆಗೆ.

By admin

Leave a Reply

Your email address will not be published. Required fields are marked *