ನಿಂಬೆ ಸಿಪ್ಪೆಯ ಮೇಲೆ ಉಪ್ಪು ಹಾಕಿ ನೋಡಿ ಶಾಕ್ ಆಗುತ್ತೀರಿ..ನಿಂಬೆಯ ಸಿಪ್ಪೆಗಳನ್ನು ಎಂದಿಗೂ ಎಸೆಯಬೇಡಿ.. - Karnataka's Best News Portal

ನಿಂಬೆ ಸಿಪ್ಪೆಯ ಮೇಲೆ ಉಪ್ಪು ಹಾಕಿ ನೋಡಿ ಶಾಕ್ ಆಗುತ್ತೀರಿ..ನಿಂಬೆಯ ಸಿಪ್ಪೆಗಳನ್ನು ಎಂದಿಗೂ ಎಸೆಯಬೇಡಿ..

ನಿಂಬೆ ಸಿಪ್ಪೆಯ ಮೇಲೆ ಉಪ್ಪು ಹಾಕಿ ನೋಡಿ ಶಾಕ್ ಆಗುತ್ತೀರಿ…..||

ಈ ದಿನ ನಾವು ಹೇಳುತ್ತಿರುವoತಹ ಈ ಒಂದು ಟಿಪ್ ನಿಮಗೆ ಬಹಳ ಪ್ರಯೋಜನಕಾರಿಯಾಗಿರುತ್ತದೆ ಎಂದೇ ಹೇಳಬಹುದು. ಅದರಲ್ಲಂತೂ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಇಂತಹ ಮಾಹಿತಿಗಳು ಬಹಳ ಅನುಕೂಲಕ್ಕೆ ಬರುತ್ತದೆ ಹಾಗೂ ಅದನ್ನು ಅವರು ಅನುಸರಿಸ ಬಹುದು ಇದರಿಂದ ಕೆಲಸಗಳು ಕಡಿಮೆಯಾಗುತ್ತದೆ ಹಾಗೂ ಅತಿ ಬೇಗನೆ ಕೆಲಸವನ್ನು ಮುಗಿಸಬಹುದು.

ಹೌದು ಹೆಣ್ಣು ಮಕ್ಕಳಿಗೆ ಅಡುಗೆ ಮನೆಯಲ್ಲಿ ಯಾವುದೇ ವಿಚಾರವಾಗಿ ಯಾವುದೇ ಒಂದು ವಿಷಯವನ್ನು ಹೇಳಿದರೆ ಆ ವಿಷಯವನ್ನು ಆ ಒಂದು ವಿಧಾನವನ್ನು ಅನುಸರಿಸಲು ಇಷ್ಟಪಡುತ್ತಾರೆ. ಏಕೆಂದರೆ ಅಡುಗೆ ಮನೆಯಲ್ಲಿ ಎಷ್ಟೇ ಕೆಲಸ ಮಾಡಿದರು ಕೆಲಸಗಳು ಮುಗಿಯುವುದಿಲ್ಲ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೇ ಆದರೆ.

ನಿಮ್ಮ ಅಡುಗೆ ಮನೆಯಲ್ಲಿ ಪಾತ್ರೆಗಳಲ್ಲಿ ಉಳಿದಿರುವಂತಹ ಕಪ್ಪು ಕಲೆಗಳಾಗಿರಬಹುದು ಸ್ಟೌ ಮೇಲೆ ಇರುವಂತಹ ಕಲೆಗಳಾಗಿರಬಹುದು ಹೀಗೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಬಹುದು. ಹಾಗಾದರೆ ಅವೆಲ್ಲವನ್ನು ಕ್ಲೀನ್ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ. ಹಾಗೂ ಅದನ್ನು ಮಾಡುವ ವಿಧಾನ ಯಾವುದು ಹಾಗೂ ಅದನ್ನು ಹೇಗೆ ಉಪಯೋಗಿಸುವುದು ಹೇಗೆ ಈ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನಿಂಬೆಹಣ್ಣನ್ನು ತರುತ್ತೀರಿ ಅವುಗಳನ್ನು ಉಪಯೋಗಿಸಿದ ನಂತರ ಅದರ ಸಿಪ್ಪೆಯನ್ನು ಆಚೆ ಹಾಕುತ್ತೀರಿ. ಆದರೆ ಈಗ ನಾವು ಹೇಳುವಂತಹ ಈ ವಿಧಾನಕ್ಕೆ ನಿಂಬೆಹಣ್ಣಿನ ಸಿಪ್ಪೆಗಳು ಮಾತ್ರ ಅವಶ್ಯಕತೆ ಇರುತ್ತದೆ ಆದ್ದರಿಂದ ಅವುಗಳನ್ನು ಈ ರೀತಿಯಾಗಿ ಬಳಸುವುದು ಉತ್ತಮ. ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ನಿಂಬೆ ಹಣ್ಣಿನ ಸಿಪ್ಪೆಗಳನ್ನು ಹಾಕಿ

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ಯಾವುದಾದರೂ ಸೋಪ್ ಪೌಡರ್ ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಡುಗೆ ಸೋಡವನ್ನು ಹಾಕಿದ ನಂತರ ನೊರೆ ಬರುತ್ತದೆ ತಕ್ಷಣ ನೀವು ಸ್ಟವ್ ಆಫ್ ಮಾಡಿ ಆನಂತರ ಅದನ್ನು ತಣ್ಣಗಾಗಲು ಬಿಡಬೇಕು ನಂತರ ಆ ನೀರನ್ನು ಯಾವುದಾದರೂ ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಂಡು.

ಅದನ್ನು ನಿಮ್ಮ ಪಾತ್ರೆಯಲ್ಲಿ ಹಾಕಿ ಯಾವುದಾದರು ಬ್ರಶ್ ಸಹಾಯ ದಿಂದ ಮೆಲ್ಲಗೆ ಉಜ್ಜಿದರೆ ಸಾಕು ಪಾತ್ರೆಯಲ್ಲಿರುವಂತಹ ಕಪ್ಪು ಕೊಳೆ ಗಳೆಲ್ಲವೂ ದೂರವಾಗುತ್ತದೆ. ಹಾಗೂ ಸ್ಟೌ ಮೇಲೆ ಇರುವಂತಹ ಕೊಳೆಗಳೆಲ್ಲವೂ ಹೋಗುತ್ತದೆ ಜೊತೆಗೆ ಇದನ್ನು ಗ್ಯಾಸ್ ಕಟ್ಟೆ ಮೇಲೆ ಹಾಕಿ ಒರೆಸುವುದರಿಂದ ಯಾವುದೇ ರೀತಿಯ ನೊಣಗಳು ಸೊಳ್ಳೆಗಳು ಕೂರುವುದಿಲ್ಲ ಬದಲಿಗೆ ಅಡುಗೆ ಮನೆ ನಿಂಬೆಹಣ್ಣಿನ ಸುವಾಸನೆ ಯೊಂದಿಗೆ ಕೂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]