ಪಂಡಿತರ ಬಳಿ ಇದೆ ನಮ್ಮ ನಿಮ್ಮೆಲ್ಲರ ವಂಶವೃಕ್ಷದ ಹತ್ತು ತಲೆಮಾರಿನ ಮಾಹಿತಿ ಹೆಸರು ವಿಳಾಸ ದಾಖಲೆ ತೋರಿಸುತ್ತಾರೆ…….!!
ಹರಿದ್ವಾರ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ! ಹರಿದ್ವಾರವನ್ನು ದೇವರದ್ವಾರ ಎಂದೇ ಕರೆಯುತ್ತಾರೆ. ಹರಿದ್ವಾರ ಎಂದ ತಕ್ಷಣ ಪ್ರತಿಯೊಬ್ಬ ರಿಗೂ ನೆನಪಾಗುವುದು ಗಂಗಾ ನದಿ. ಗಂಗಾ ನದಿಯು ಹಿಮಾಲಯದಲ್ಲಿ ಉಗಮಿಸಿ ಪರ್ವತಗಳ ನಡುವೆ ಹರಿದು ಬರುವಂತಹ ಗಂಗಾ ನದಿ ಹರಿದ್ವಾರದ ಬಯಲು ಪ್ರದೇಶಕ್ಕೆ ಸೇರುತ್ತದೆ. ಇದೇ ಕಾರಣದಿಂದ ಹರಿದ್ವಾರವನ್ನು ಗಂಗಾಧ್ವಾರ ಎಂದು ಕೂಡ ಕರೆಯುತ್ತಾರೆ.
ಇಂತಹ ಪುಣ್ಯಸ್ಥಳವಾದ ಹರಿದ್ವಾರಕ್ಕೆ ವರ್ಷಕ್ಕೆ 25 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಬರುತ್ತಾರೆ. ನೀವು ಯೋಚನೆ ಮಾಡುತ್ತಿರಬಹುದು ಮೇಲೆ ಹೇಳಿದ ವಿಷಯಕ್ಕೂ ಹಾಗೂ ಈ ಹರಿದ್ವಾರಕ್ಕೂ ಏನು ಸಂಬಂಧ ಎಂದು ಆದರೆ ಇವೆರಡಕ್ಕೂ ಕೂಡ ಒಂದು ಅವಿನಾಭಾವ ಸಂಬಂಧ ಇದೆ. ಹಾಗಾಗಿ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಈ ಹರಿದ್ವಾರದಲ್ಲಿ ನೆಲೆಸಿರುವ ವಂಶವೃಕ್ಷ ಪಂಡಿತರ ಬಗ್ಗೆ ಈ ದಿನ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಇಲ್ಲಿ ನೆಲೆಸಿರುವ ಪಂಡಿತರ ಬಳಿ ಹೋಗಿ ವಂಶವೃಕ್ಷದ ಬಗ್ಗೆ ಮಾಹಿತಿಯನ್ನು ಕೇಳಿದರೆ, ವಂಶವೃಕ್ಷದ ಪೂರ್ವಜರ ಹೆಸರು ವಿಳಾಸ ಹಾಗೂ ಸಹಿಯನ್ನು ಪುಸ್ತಕದಲ್ಲಿ ತೋರಿಸುತ್ತಾರೆ. ಭಾರತ ದೇಶದ ಎಲ್ಲಾ ಹಿಂದುಗಳ ವಂಶವೃಕ್ಷದ.
ಮಾಹಿತಿಗಳು ಈ ಪಂಡಿತರ ಬಳಿ ಇದೆ. ಹಾಗಾದರೆ ಈ ಪಂಡಿತರ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ನೋಡೋಣ. ಹರಿದ್ವಾರದಲ್ಲಿ ವಂಶವೃಕ್ಷ ಪಂಡಿತ ನಗರ ಎಂಬ ಒಂದು ಜಾಗವಿದೆ. ಇಲ್ಲಿರುವ ನೂರಾರು ಜನರು ವಂಶವೃಕ್ಷದ ಬಗ್ಗೆ ಹಲವಾರು ಮಾಹಿತಿಗಳನ್ನು ಕೊಡುತ್ತಾರೆ. ಪಂಡಿತರ ಬಳಿ ನಮ್ಮ ನಿಮ್ಮೆಲ್ಲರ 10 ತಲೆಮಾರುಗಳ ವಂಶವೃಕ್ಷದ ಮಾಹಿತಿ ಇವರ ಬಳಿ ಸಿಗುತ್ತದೆ.
ಪೂರ್ವಜರು ಹುಟ್ಟಿದ ದಿನಾಂಕ ಯಾವ ಊರು ವಿಳಾಸ ಹರಿದ್ವಾರಕ್ಕೆ ಬಂದ ಸ್ಥಳ ಮತ್ತು ಸಮಯ ಇವೆಲ್ಲವೂ ಸಹ ಇವರ ಬಳಿ ಇದೆ. ಹಿಂದೂ ಸಂಪ್ರದಾಯದ ಪ್ರಕಾರ ಮನೆಯ ಹಿರಿಯರು ಸ್ವರ್ಗಸ್ಥರಾದ ಮೇಲೆ ಅವರ ಅಸ್ತಿ ವಿಸರ್ಜನೆ ಮಾಡುವುದಕ್ಕೆ ಹರಿದ್ವಾರಕ್ಕೆ ಬರುತ್ತಾರೆ. ಆಸ್ತಿ ವಿಸರ್ಜನೆ ಮಾಡುವುದಕ್ಕೆ ಬಂದ ಪ್ರತಿಯೊಬ್ಬರೂ ಕೂಡ ಈ ಪಂಡಿತರ ಬಳಿ ಹೋಗುತ್ತಾರೆ. ಸ್ವರ್ಗಸ್ಥರಾದಂತಹ ವ್ಯಕ್ತಿಯ ಹೆಸರನ್ನು
ಕುಟುಂಬದ ಹೆಸರನ್ನು ವಂಶವೃಕ್ಷಕ್ಕೆ ಸೇರಿಸುತ್ತಾರೆ. ಹೀಗೆ ಪೂರ್ವಜರ ವಂಶವೃಕ್ಷದ ಕುಟುಂಬದ ಮಾಹಿತಿ ಎಲ್ಲವನ್ನು ಕಲೆ ಹಾಕುವಂತಹ ಪುಸ್ತಕಕ್ಕೆ ಪನ್ನಿ ಎಂದು ಕರೆಯುತ್ತಾರೆ. ಒಂದು ಕುಟುಂಬದ 30 ರಿಂದ 40 ಸದಸ್ಯರ ಮಾಹಿತಿ ಈ ಒಂದು ಪುಸ್ತಕದಲ್ಲಿ ದಾಖಲಾಗಿರುತ್ತದೆ. ಹೊಸ ಮಾಹಿತಿಯನ್ನು ಪುಸ್ತಕಕ್ಕೆ ಸೇರಿಸುವಾಗ ಸಾಕಷ್ಟು ಪರಿಶೀಲನೆ ಯನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.