ಹೆಣ್ಣು ಹೇಗಿರಬೇಕು……..??
ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುವರು, ವಾದ ಮಾಡಿದರೆ ವಾಚಳಿ ಎನ್ನುವರು. ನಗುನಗುತ್ತಾ ಇದ್ದರೆ ನಂಬಬೇಡ ಎನ್ನುವರು. ಅತ್ತರೆ ಊರು ಹಾಳು ಮಾಡುವವಳು ಎನ್ನುವರು. ಹೊಂದಿಕೊಂಡು ಹೋದರೆ ನಾಟಕ ಮಾಡುವವಳು ಎನ್ನುವರು. ಹೊಂದದಿದ್ದರೆ ಮನೆಹಾಳು ಎನ್ನುವರು. ಬಾಯಿ ಮಾಡಿದರೆ ಜಗಳಗಂಟಿ ಎನ್ನುವರು. ನಿಧಾನವಾಗಿ ಮಾತನಾಡಿದರೆ ಉಸಿರಿಲ್ಲದವಳು ಎನ್ನುವರು. ಒಬ್ಬಳೇ ಕೆಲಸ ಮಾಡಿದರೆ ಯಾರನ್ನು ಕರೆಯುವುದಿಲ್ಲ ಎನ್ನುವರು.
ಕೆಲಸಕ್ಕೆ ಕರೆದರೆ ಸರಿಗಟ್ಟುವವಳು ಎನ್ನುವರು. ಕೇಳಿ ಮಾಡಿದರೆ ಏನು ಗೊತ್ತಿಲ್ಲದವಳು ಎನ್ನುವರು. ಕೇಳದೆ ಮಾಡಿದರೆ ಕಾರು ಬಾರು ನಡೆಸುವವಳು ಎನ್ನುವರು. ಸಿಂಪಲ್ಲಾಗಿ ಇದ್ದರೆ ಅಂದ ವಿಲ್ಲ ಎನ್ನುವರು ಸಿಂಗರಿಸಿಕೊಂಡರೆ ಆಡಂಬರದವಳು ಎನ್ನುವರು. ಮನೆತನದ ಕಾಳಜಿ ಮಾಡಿದರೆ ಇವಳೊಬ್ಬಳಿಗಿದೆಯೋ ಎನ್ನುವರು. ಕಾಳಜಿ ಮಾಡದಿದ್ದರೆ ನಿರ್ಲಕ್ಷ್ಯದವಳು ಎನ್ನುವರು. ವ್ರತ ಪೂಜೆ ಮಾಡಿದರೆ ಎನ್ನುವರು.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಏನು ಮಾಡದಿದ್ದರೆ ಸಂಸ್ಕೃತಿ ಇಲ್ಲದವಳು ಎನ್ನುವರು. ಹೆಣ್ಣನ್ನು ಹೇಗಿದ್ದರೆ ಹೋಗಳುವರು? ಹೇಗಿದ್ದರೆ ಇಷ್ಟಪಡುವರು? ಹೇಗಿದ್ದರೆ ಗೌರವಿಸುವರು? ತಿಳಿಯದಾಗಿದೆ? ಹೀಗೆ ಒಂದಲ್ಲ ಒಂದು ರೀತಿಯಾಗಿ ಹೆಣ್ಣು ಮಕ್ಕಳನ್ನು ಚುಚ್ಚು ಮಾತಿನಿಂದ ಹೀಯಾಳಿಸುತ್ತಾರೆ ಆದರೆ ಹೆಣ್ಣು ಮಕ್ಕಳು ಯಾವುದೇ ವಿಚಾರವಾಗಿ ಮನಸ್ಸನ್ನು ಬೇಸರ ಮಾಡಿಕೊಳ್ಳದಿರುವುದು ಉತ್ತಮ. ಬದಲಿಗೆ ಯಾರಿಗೂ ಕೂಡ ಯಾವ ಮಾತಿಗೂ ಕೂಡ ಉತ್ತರಿಸದೆ ಸುಮ್ಮನಿರುವುದು ಉತ್ತಮ.
ಆಗ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಬದಲಿಗೆ ನಿಮಗೆ ಯಾರು ಯಾವ ಮಾತಿನಿಂದ ನಿಮ್ಮನ್ನು ಹೀಯಾಳಿಸುತ್ತಿರು ತ್ತಾರೋ ಅವರೇ ಸುಮ್ಮನಾಗಿಬಿಡುತ್ತಾರೆ. ಆದ್ದರಿಂದ ಹೆಣ್ಣು ಮಕ್ಕಳು ಯಾರು ಏನೇ ಅಂದರೂ ನೀವು ಅವರ ಮಾತಿಗೆ ಕಿವಿಗೊಡದೆ ನಿಮ್ಮ ಕೆಲಸವನ್ನು ಮಾಡುತ್ತಾ ನಿಮ್ಮ ದಾರಿಯನ್ನು ಸಾಗಿಸುವುದು ಮುಖ್ಯ. ಬದಲಿಗೆ ಬೇರೆಯವರ ಮಾತನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡರೆ ನಿಮಗೆ ಯಾವುದೇ ರೀತಿಯ ಶಾಂತಿ ನೆಮ್ಮದಿ ಸಿಗುವುದಿಲ್ಲ.
ಬದಲಿಗೆ ಆದರಿಂದ ನಿಮಗೆ ಬೇಸರ ಉಂಟಾಗುತ್ತದೆ ಇಲ್ಲದ ಆಲೋಚ ನೆಗಳು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಯಾವುದೇ ವಿಚಾರವನ್ನು ಕೇಳಿಸಿಕೊಂಡರು ಅದು ನನಗಲ್ಲ ಬೇರೆ ಯಾರಿಗೂ ಹೇಳಿದ್ದು ಎಂದು ಸುಮ್ಮನಿರುವುದು ಉತ್ತಮ. ಆದರೆ ಕೆಲವೊಂದಷ್ಟು ಹೆಣ್ಣು ಮಕ್ಕಳು ಈ ವಿಷಯಗಳನ್ನು ತಮ್ಮ ಮನಸ್ಸಿ ನಲ್ಲಿಯೇ ಇಟ್ಟುಕೊಂಡು ಕೊರಗುತ್ತಿರುತ್ತಾರೆ ಇದರಿಂದ ಅವರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುತ್ತಾರೆ.
ಆದರೆ ಪ್ರತಿಯೊಬ್ಬ ಮನುಷ್ಯರು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನು ಎಂದರೆ ಯಾವುದೇ ಒಬ್ಬ ಮನುಷ್ಯನನ್ನು ನಾವು ಮಾತನಾಡುವ ಮುನ್ನ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವ ಇಲ್ಲವಾ ಎನ್ನುವುದನ್ನು ತಿಳಿದು ಆ ನಂತರ ಬೇರೆಯವರಿಗೆ ಬುದ್ಧಿ ಮಾತನ್ನು ಹೇಳುವುದು ಉತ್ತಮ. ಬದಲಿಗೆ ನಾವೇ ಅಡ್ಡ ದಾರಿಯಲ್ಲಿ ನಡೆಯುತ್ತಿದ್ದು ಬೇರೆಯವರಿಗೆ ಹೀಯಾಳಿಸುವುದು ಸರಿಯಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.