20 ಏಪ್ರಿಲ್ 2023 ಖಗ್ರಾಸ ಸೂರ್ಯ ಗ್ರಹಣ ಈ 6 ರಾಶಿಯ ಜನ ಕೋಟ್ಯಾಧೀಶರಾಗುವರು.

20 ಏಪ್ರಿಲ್ 2023 ಖಗ್ರಾಸ ಸೂರ್ಯ ಗ್ರಹಣ ಈ 6 ರಾಶಿಯ ಜನ ಕೋಟ್ಯಾಧೀಶರಾಗುವರು…..!!

WhatsApp Group Join Now
Telegram Group Join Now

2023ರ ಇಸವಿಯ ವರ್ಷದ ಮೊದಲನೆಯ ಸೂರ್ಯ ಗ್ರಹಣವು ಈ ನಾಲ್ಕು ರಾಶಿಯವರ ಅದೃಷ್ಟವನ್ನೇ ಬದಲಿಸಲಿದೆ ಈ ನಾಲ್ಕು ರಾಶಿಯವರ ಜೀವನವು ಸೂರ್ಯನ ಪ್ರಕಾಶದ ರೀತಿಯಲ್ಲಿಯೇ ಹೊಳೆಯುತ್ತದೆ. ಸಮಾಜದಲ್ಲಿ ಗೌರವ ಹಾಗೂ ಘನತೆಯನ್ನು ಪಡೆಯುವುದರ ಜೊತೆಗೆ ಅಪಾರ ಧನ ಸಂಪತ್ತನ್ನು ಕೂಡ ಇವರು ಗಳಿಸುತ್ತಾರೆ.

ವರ್ಷದ ಮೊದಲನೆಯ ಈ ಸೂರ್ಯ ಗ್ರಹಣವು ಅಶ್ವಿನಿ ನಕ್ಷತ್ರ ಹಾಗೂ ಮೇಷ ರಾಶಿಯಲ್ಲಿ ನಡೆಯುತ್ತದೆ ಈ ಸೂರ್ಯ ಗ್ರಹಣವು ಒಂದು ಕೌಗೋಳಿಕ ಘಟನೆ ಕೂಡ ಆಗಿದೆ. ಆದರೆ ನಮ್ಮ ಭಾರತ ದೇಶದಲ್ಲಿ ಇದಕ್ಕೆ ಜ್ಯೋತಿಷ್ಯದಲ್ಲಿ ಮತ್ತು ಧಾರ್ಮಿಕದಲ್ಲಿ ಹೆಚ್ಚಿನ ಮಹತ್ವ ಇದೆ. ನಮ್ಮ ಭಾರತೀಯ ಶಾಸ್ತ್ರದ ಅನುಸಾರವಾಗಿ ಸೂರ್ಯ ಗ್ರಹಣವನ್ನು ಅಶುಭ ಘಟನೆ ಎಂದು ಹೇಳುತ್ತಾರೆ.

ಇದರ ಪ್ರಭಾವ ಮಾನವರ ಜೀವನದ ಮೇಲೆ ಪ್ರತ್ಯಕ್ಷ ರೂಪದಲ್ಲಿ ಹಾಗೂ ಪರೋಕ್ಷ ರೂಪದಲ್ಲಿ ಇರುತ್ತದೆ. ವರ್ಷದ ಮೊದಲನೆಯ ಈ ಸೂರ್ಯ ಗ್ರಹಣವು ಗುರುವಾರ ಏಪ್ರಿಲ್ 20 ನೇ ತಾರೀಖು ಇರುತ್ತದೆ. ಇದೊಂದು ಖಗ್ರಾಸ ಸೂರ್ಯ ಗ್ರಹಣವಾಗಿದ್ದು ಮೇಷ ರಾಶಿಯಲ್ಲಿ ಇದು ನಡೆಯುತ್ತದೆ. ಇದರ ಅವಧಿ 5:00 24 ನಿಮಿಷದವರೆಗೆ ಇರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಸೂರ್ಯ ಗ್ರಹಣ ಮುಗಿದ ನಂತರ ಶುಭ ಗ್ರಹ ವಾದಂತಹ ಗುರುಗ್ರಹ ತನ್ನ ರಾಶಿ ಪರಿವರ್ತನೆಯನ್ನು ಮಾಡುತ್ತದೆ. ಇದು ಸೂರ್ಯ ಗ್ರಹಣದ ಪ್ರತಿಕೂಲ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಆದರೆ ಇದರ ಹೆಚ್ಚಿನ ಪ್ರಭಾವ ಈ ನಾಲ್ಕು ರಾಶಿಯವರ ಮೇಲೆ ಕಂಡು ಬರುತ್ತದೆ. ಜೊತೆಗೆ ಅಕ್ಕಪಕ್ಕದಲ್ಲಿರುವ ಗ್ರಹ ನಕ್ಷತ್ರಗಳ ಪ್ರಭಾವ ಈ ರಾಶಿಗಳ ಮೇಲೆ ಹೆಚ್ಚಾಗಿದೆ. ಇಂತಹ ಒಳ್ಳೆಯ ಅವಕಾಶ ಮತ್ತೆ ಮತ್ತೆ ಎಲ್ಲರ ಜೀವನದಲ್ಲಿಯೂ ಬರುವುದಿಲ್ಲ.

ವಿಶೇಷವಾಗಿ ಈ ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯ ದೇವರು ತಮ್ಮ ಉಚ್ಚರಾಶಿಯಾದ ಮೇಷ ರಾಶಿಯಲ್ಲಿ ಇರುತ್ತಾರೆ. ಗ್ರಹಣ ಮುಕ್ತಾ ಯವಾದ ಎರಡು ದಿನದಲ್ಲಿ ಗುರು ರಾಶಿಯಲ್ಲಿ ಬದಲಾವಣೆಯಾಗುತ್ತದೆ ಹಾಗಾಗಿ ವರ್ಷದ ಮೊದಲನೆಯ ಈ ಸೂರ್ಯ ಗ್ರಹಣವು ಜ್ಯೋತಿಷ್ಯ ದೃಷ್ಟಿಯಿಂದ ತುಂಬಾ ವಿಶೇಷವಾಗಿದೆ. ಈ ಗ್ರಹಣ 20ನೇ ತಾರೀಖು ಮುಂಜಾನೆ 7 ಗಂಟೆ 5 ನಿಮಿಷಕ್ಕೆ ಶುರುವಾಗುತ್ತದೆ.

ಗ್ರಹಣದ ಮಧ್ಯಕಾಲ 9:00 47 ನಿಮಿಷಕ್ಕೆ ಇರುತ್ತದೆ ಹಾಗೂ 9:00 27 ನಿಮಿಷಕ್ಕೆ ಗ್ರಹಣ ಮುಕ್ತಾಯವಾಗುತ್ತದೆ. ಹಾಗಾದರೆ ಮೇಲೆ ಹೇಳಿದಂತೆ ಅದೃಷ್ಟಶಾಲಿ ರಾಶಿ ಯಾವುದು ಎಂದರೆ ಮೊದಲನೆಯದಾಗಿ ವೃಷಭ ರಾಶಿ, ಮಿಥುನ ರಾಶಿ ಇವರೆಲ್ಲರೂ ಕೂಡ ಆರ್ಥಿಕ ವಿಚಾರದಲ್ಲಿ ಅತ್ಯುತ್ತ ಮವಾದ ಬೆಳವಣಿಗೆಯನ್ನು ಹೊಂದುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]