ಈಕೆ ರೌಡಿಸಂ ನಲ್ಲಿ ತನ್ನ ಗಂಡನನ್ನೇ ಮೀರಿಸುತ್ತಾಳೆ ಅಬ್ಬಾ ಈಕೆ ಹೆಣ್ಣಾ ಇಲ್ಲ ಹೆಮ್ಮಾರಿಯಾ ………..!!
ಮೊನ್ನೆ ಯುಪಿ ನಲ್ಲಿ ನಡೆದಂತಹ ಆ ಒಂದು ವಿಲಕ್ಷಣ ಘಟನೆಯಿಂದಾಗಿ ಯೋಗಿಯವರ ಸರ್ಕಾರ ಇದೀಗ ವಿಪರೀತ ವಿವಾದಕ್ಕೆ ಗುರಿಯಾಗಿದೆ. ಮೊನ್ನೆ ಹತರಾದಂತಹ ಈ ರೌಡಿಗಳ ಸಾವಿಗೆ ಖಚಿತ ವಿವರಣೆ ಕೊಡುವಂತೆ ಈ ಹತ್ಯೆಯ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನಲ್ಲಿಯೂ ಕೂಡ ಅಪೀಲನ್ನು ಸಲ್ಲಿಸಲಾಗಿದೆ.
ತಮ್ಮ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ನಡೆದರು ಕೂಡ ಅದಕ್ಕೆ ಡೋಂಟ್ ಕೇರ್ ಎನ್ನುತ್ತಿರುವಂತಹ ಯುಪಿ ಸರ್ಕಾರ ಈ ಹತ್ಯೆಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೂ ಎದೆಯನ್ನು ಸೆಟೆಸಿ ನಿಂತಿದ್ದ ಹಾತರಾದಂತಹ ಅತೀಕ್ ಅಹಮದ್ ಹಾಗೂ ಹಾಷಪ್ ಈ ಇಬ್ಬರ ಹತ್ಯೆ ಕುರಿತಾಗಿ ಅಲ್ಲಿಯ STF ತನ್ನ ಕಾರ್ಯಾಚರಣೆಯನ್ನು ಗೊಳಿಸಿದೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಇವರು ಈಗ ಹತರಾದಂತಹ ಅತೀಕ್ ಅವರ ಪತ್ನಿ ಪರ್ವೀನ್ ಹಾಗೂ ಗೊಡ್ಡು ಎಂಬ ಅತೀಕ್ ನ ಪರಮ ಶಿಷ್ಯನಾದಂತಹ ಈತನ ಹಿಂದೆ ಈಗ ಇವರು ಬಿದ್ದಿದ್ದಾರೆ. ಇವನು ಒಂದು ಕಾಲದ ಬಾಂಬ್ ಎಕ್ಸ್ಪರ್ಟ್. ಬಾಂಬ್ ಅನ್ನು ಸ್ವತಹ ತಯಾರಿಸಿ ಅಜ್ಞಾತ ಸ್ಥಳಗಳಲ್ಲಿ ಇಟ್ಟು ಉಡಾ ಯಿಸುವುದು ಈತನ ಕೆಲಸವಾಗಿತ್ತು. ಅತೀಕ್ ನ ಪತ್ನಿಯಾದಂತಹ ಪರ್ವೀನ್ ಓರ್ವ ಸಾಧಾರಣ ಹೆಣ್ಣು.
ಈಕೆ ಏನು ಮಾಡಬಲ್ಲಳು ಎಂದು ನೀವು ಲೆಕ್ಕ ಹಾಕಬೇಡಿ. ಈಕೆ ಸಾಮಾನ್ಯ ಸ್ತ್ರೀ ಅಲ್ಲ. ಖತರ್ನಾಕ್ ಲೇಡಿ, ತನ್ನ ಪತಿ ಜೈಲಿನ ಒಳಗಡೆ ಇದ್ದರೂ ಕೂಡ ತನ್ನ ಮಕ್ಕಳ ಜೊತೆ ಸೇರಿಕೊಂಡು ಅವರ ಎಲ್ಲ ದೇಶದ್ರೋಹದ ಕೆಲಸಗಳಿಗೆ ಕುಮ್ಮಕ್ಕನ್ನು ಕೊಡುತ್ತಾ ಗಂಧೆಯನ್ನು ನಡೆಸಿದಂತಹ ಡಾನಿಗೆ. ಈ ಹಿಂದೆ ನಡೆದಿದ್ದಂತಹ ಉಮೇಶ್ ಪಾಲ್ ಎಂಬಾತನ ಕೊಲೆಯನ್ನು ಸಮರ್ಥಿಸಿ.
ಸೇಷನ್ ಕೋರ್ಟ್ ನಲ್ಲಿ ಗಂಡನ ಜೊತೆ ನಿಂತು ಈಕೆ ವಾದಿಸಿದ್ದಳು. ಜೈಲಿನ ಅಧಿಕಾರಿಗಳಿಗೆ ಲಕ್ಷಾಂತರ ಲಂಚವನ್ನು ಕೊಟ್ಟಂತಹ ಈಕೆ ಜೈಲಿನಲ್ಲಿ ಇದ್ದಂತಹ ಈತನ ಪತಿಗೆ ಫೋನಿನ ಮುಖಾಂತರ ಬೇಕಾದ ಎಲ್ಲ ಸೌಕರ್ಯಗಳನ್ನು ಲಭ್ಯವಾಗುವಂತೆ ವ್ಯವಸ್ಥೆ ಮಾಡಿದ್ದಳು. ಸಾಲದಕ್ಕೆ ಜೈಲಿನ ಒಳಗಿನಿಂದಲೇ ಉಮೇಶ್ ಎಂಬಾತನ ಹತ್ಯೆಗೆ ಸುಪಾರಿಯನ್ನು ಪಡೆದು ಅವನ ಹತ್ಯೆ ಪ್ಲಾನ್ ನಡೆಸುವುದಕ್ಕೆ ಈಕೆ ಪ್ರಮುಖವಾದ ಪಾತ್ರವನ್ನು ವಹಿಸಿದ್ದಳು.
ಅಲ್ಲಿರುವ ರಸ್ತೆಯ ಬದಿಯ ವ್ಯಾಪಾರಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಈಕೆ ಎಷ್ಟು ಡೇಂಜರಸ್ ಹೆಣ್ಣು ಎನ್ನುವುದು ಗೊತ್ತೇ ಇತ್ತು. ಅಲ್ಲಿ ರಸ್ತೆ ಬದಿಯಲ್ಲಿ ಅಂಗಡಿ ಮಳಿಗೆ ತೆರೆಯುವವರಿಗೆ ಈಕೆ ಆ ಜಾಗವನ್ನು ತನ್ನ ಹೆಸರಿಗೆ ಮಾಡಿ ಪತ್ರವನ್ನು ತಯಾರಿಸುವುದಕ್ಕೆ ಧಮ್ಕಿಯನ್ನು ಹಾಕುತ್ತಿದ್ದಳು. ಫ್ಲಾಟ್ ಗಳನ್ನು ತನ್ನ ಪತಿಯ ಹೆಸರಿಗೆ ರಿಜಿಸ್ಟರ್ ಮಾಡಿಸದೆ ಹೋದರೆ ತನ್ನ ಕಡೆಯವರು ತೊಂದರೆಯನ್ನು ಕೊಡುತ್ತಾರೆ ಎಂದು ಹೇಳುತ್ತಿದ್ದಳು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.