ನೆನಪಿದ್ದಾರಾ ಶ್ರೀ ಹರಿ ನಿಜಕ್ಕೂ ಅವತ್ತು ನಡೆದದ್ದಾದರೂ ಏನು ಹೊರ ಬಿತ್ತು ರಹಸ್ಯ……

ನೆನಪಿದ್ದಾರಾ ಶ್ರೀ ಹರಿ ನಿಜಕ್ಕೂ ಅವತ್ತು ನಡೆದದ್ದಾದರೂ ಏನು ಹೊರ ಬಿತ್ತು ರಹಸ್ಯ……!!

WhatsApp Group Join Now
Telegram Group Join Now

ಶ್ರೀ ಹರಿ ತೆಲುಗಿನ ಖ್ಯಾತ ನಟರಾದಂತಹ ಇವರು ತಮಗಿದ್ದ ಒಳ್ಳೆಯತನ ಹಾಗೂ ಕರುಣಾ ಮನೋಭಾವದಿಂದಾಗಿ ಉಳಿದೆಲ್ಲ ಸ್ಟಾರ್ ಗಳಿ ಗಿಂತಲೂ ಕೂಡ ಉನ್ನತ ಸ್ಥಾನದಲ್ಲಿ ಇರಿಸಿ ಉಲ್ಲೇಖ ಮಾಡಬಹುದಾ ದಂತಹ ವ್ಯಕ್ತಿ. ಸಹಾಯ ಅಂತ ಬಂದವರಿಗೆ ಅವರು ಇಲ್ಲ ಎನ್ನದೆ ಸಹಾಯವನ್ನು ಮಾಡುತ್ತಿದ್ದರು.

ದಾನ ಧರ್ಮ ಮಾಡುವ ವಿಷಯದಲ್ಲಿ ಇವರಷ್ಟು ಒಳ್ಳೆಯ ವ್ಯಕ್ತಿ ಸಿಗುವುದು ಬಹಳ ಕಷ್ಟ. ಆದರೆ ಇಂತಹ ಒಳ್ಳೆಯ ಮನಸ್ಸುಳ್ಳಂತಹ ವ್ಯಕ್ತಿಗಳೇ ಬೇಗ ಕಣ್ಮರೆಯಾಗಿ ಹೋಗುತ್ತಾರೆ ಅನ್ನುವುದಕ್ಕೆ ಈ ಶ್ರೀ ಹರಿ ಅವರ ಅನಿರೀಕ್ಷಿತ ಸಾವೇ ಸೂಕ್ತ ಉದಾಹರಣೆ. ಶ್ರೀಹರಿಯವರು 1964 ಆಗಸ್ಟ್ 15ನೇ ತಾರೀಖಿನoದು ಆಂಧ್ರಪ್ರದೇಶದ ಕೃಷ್ಣನ್ ಜಿಲ್ಲೆಯ ಎಳ್ಳಮರು ಎಂಬಲ್ಲಿ ಜನಿಸುತ್ತಾರೆ.

ಆರಂಭದಲ್ಲಿ ಇವರ ಪರಿವಾರ ಅಲ್ಲೇ ಇತ್ತು. ಮುಂದೆ ಇವರ ಕುಟುಂಬ ಹೈದರಾಬಾದ್ ಗೆ ವಲಸೆ ಬರುತ್ತದೆ. ಇಲ್ಲಿ ಬಂದು ಕೆಲಸ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದಂತಹ ಶ್ರೀಹರಿ ಅವರು ಪ್ರಾರಂಭದಲ್ಲಿ ಒಂದು ಸಣ್ಣ ಸೈಕಲ್ ಶಾಪ್ ಅನ್ನು ಇಟ್ಟುಕೊಂಡಿದ್ದರು. ಮುಂದೆ ಒಂದು ಗ್ಯಾರೇಜ್ ಅನ್ನು ಪ್ರಾರಂಭ ಮಾಡಿದಂತಹ ಶ್ರೀಹರಿ ತಮ್ಮ ಇತರ ಸಹೋದರರ ಜೊತೆ ಸೇರಿ

ಕೆಲಸವನ್ನು ಮಾಡುವುದರ ಮೂಲಕ ಹೇಗೋ ಜೀವನವನ್ನು ಸಾಗಿಸುತ್ತಿದ್ದರು. ಇವರಿದ್ದಂತಹ ಸ್ಥಳದಲ್ಲಿ ಮಲಗುವುದಕ್ಕೂ ಕೂಡ ವಿಶಾಲವಾದoತಹ ಸ್ಥಳ ಇಲ್ಲದೆ ಇವರ ಇಬ್ಬರು ಸಹೋದರರು ಕಾರ್ ಶೇಡ್ ನಲ್ಲಿಯೇ ಮಲಗಿಕೊಳ್ಳುತ್ತಿದ್ದರು. ಒಳ್ಳೆಯ ಮೈಕಟ್ಟನ್ನು ಹೊಂದಿ ದ್ದಂತಹ ಶ್ರೀ ಹರಿ ಅವರು ಆರಂಭದಿಂದಲೂ ಕೂಡ ಕುಸ್ತಿಯಲ್ಲಿ ಹೆಚ್ಚಿನ ಅಭಿರುಚಿಯನ್ನು ಇರಿಸಿಕೊಂಡಿದ್ದರು. ಕೆಲಸ ಮಾಡಿಕೊಂಡೇ ಬಿಡುವಿನ ಸಮಯದಲ್ಲಿ ಕುಸ್ತಿಯನ್ನು ಆಡುತ್ತಿದ್ದರು.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಮನೆಯಲ್ಲಿ ಆರ್ಥಿಕ ತೊಂದರೆ ವಿಪರೀತವಾಗಿ ಇತ್ತು. ಈ ಒಂದು ಸಮಯದಲ್ಲಿ ತನ್ನಿಂದ ಏನಾದರೂ ಹೆಚ್ಚುವರಿ ಸಹಾಯ ಆಗಲಿ ಎಂದು ಸ್ನೇಹಿತರ ಜೊತೆ ಸೇರಿ ಬಾಲನಗರ್ ಎಂಬಲ್ಲಿ ಕುಸ್ತಿ ಪಂದ್ಯಗಳಲ್ಲಿಯೂ ಕೂಡ ಭಾಗವಹಿಸುತ್ತಿದ್ದರು. ಇದರಲ್ಲಿ ನ್ಯಾಷನಲ್ ಲೆವೆಲ್ ನಲ್ಲಿ ಭಾಗವಹಿಸಿ ಗುರುತಿಸಿಕೊಳ್ಳುವಂತಹ ಆಸೆ ಅವರಲ್ಲಿ ಇತ್ತು. ಇದೇ ಸಮಯದಲ್ಲಿ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಬೇಕು ಎಂಬ ಹಂಬಲ ಅವರಲ್ಲಿ ಶುರುವಾಯಿತು.

ಇದಕ್ಕೆ ಕಾರಣ ಅವರ ಸದೃಢ ದೇಹ. ದಿನವೂ ಕಸರತ್ತನ್ನು ಮಾಡಿ ತಮ್ಮ ಶಕ್ತಿಶಾಲಿ ಮೈಕಟ್ಟಿನ ಮೇಲೆ ಅವರಿಗೆ ಅಭಿಮಾನ ಇತ್ತು. ತನ್ನದು ಹೀರೋ ಮೆಟೀರಿಯಲ್ ಬಾಡಿ ಅಂತ ಅವರು ಭಾವಿಸಿದ್ದರು. 1987ರಲ್ಲಿ ಬ್ರಹ್ಮ ನಾಯ್ಡು ಎಂಬ ಚಿತ್ರದಲ್ಲಿ ಅವರಿಗೆ ಒಂದು ಸಣ್ಣ ಪಾತ್ರವನ್ನು ಕೊಟ್ಟಿದ್ದರು. ಆರಂಭದಲ್ಲಿ ಅವರಿಗೆ ಸಿಕ್ಕಂತಹ ಪಾತ್ರಗಳು ಅಷ್ಟೇನೂ ಹೇಳಿಕೊಳ್ಳುವಂತಹ ಪಾತ್ರಗಳೇನು ಆಗಿರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">