ಅಗ್ನಿಸಾಕ್ಷಿ ಧಾರವಾಹಿ ನಟ ಇಂಥಾ ಕೆಟ್ಟ ನಿರ್ಧಾರ ಮಾಡಿದ್ಯಾಕೆ ಏನಾಗಿತ್ತು..ಬಣ್ಣದ ಲೋಕದಲ್ಲಿ ಬೆಳೆಯುವ ಕನಸು ಕಂಡಿದ್ದ ನಟ.. - Karnataka's Best News Portal

ಅಗ್ನಿಸಾಕ್ಷಿ ಧಾರವಾಹಿ ನಟ ಇಂಥಾ ಕೆಟ್ಟ ನಿರ್ಧಾರ ಮಾಡಿದ್ಯಾಕೆ ಏನಾಗಿತ್ತು..ಬಣ್ಣದ ಲೋಕದಲ್ಲಿ ಬೆಳೆಯುವ ಕನಸು ಕಂಡಿದ್ದ ನಟ..

ಅಗ್ನಿಸಾಕ್ಷಿ ನಟ ಸಂಪತ್ ಜಯರಾಮ್ ಹೀಗ್ಯಾಕೆ ಮಾಡ್ಕೊಂಡ್ರು? ಅಂತದ್ದೇನಾಯ್ತು?

ಈ ನಟ ಮಲೆನಾಡಿನ ಹುಡುಗ. ಈತನ ವಯಸ್ಸು ಇನ್ನು ಕೂಡ 32-33 ವರ್ಷ ಬಣ್ಣದ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಬೇಕು ಅಂತ ಕನಸನ್ನು ಇಟ್ಟುಕೊಂಡು ಬೆಂಗಳೂರು ಬಸ್ ಅನ್ನು ಹತ್ತಿಕೊಂಡು ಬಂದಿದ್ದ ಒಬ್ಬ ಕಲಾವಿದ. ಈ ಒಬ್ಬ ಕಲಾವಿದ ಆರಂಭದಲ್ಲೇ ದೊಡ್ಡ ಅವಕಾಶವನ್ನು ತನ್ನ ಕಡೆ ಗಿಟ್ಟಿಸಿಕೊಂಡಿದ್ದ. ಆದರೆ ಅದು

ಆದ ಬಳಿಕ ಅಂತದ್ದೇನೂ ಎನಿಸಿಕೊಳ್ಳುವ ಅವಕಾಶಗಳು ಅವನಿಗೆ ದೊರಕಲಿಲ್ಲ. ಮೊದಲು ಮಾಡಿದಂತಹ ಧಾರಾವಾಹಿಯ ಅಗ್ನಿಸಾಕ್ಷಿ. ದೊಡ್ಡ ಹೆಸರು ಸಂಪಾದನೆ ಮಾಡಿ ಕೊಟ್ಟಿದ್ದು. ಮಲೆನಾಡಿನ ಭಾಗದೊಳು ತನ್ನ ಐಡೆಂಟಿಫಿಕೇಶನ್ ಅನ್ನು ರೂಪಿಸಿಕೊಳ್ಳುವುದಕ್ಕೆ ಈತನಿಗೆ ಸಹಾಯವಾಯಿತು. ಜೊತೆಗೆ ಈ ಅಗ್ನಿಸಾಕ್ಷಿ ಧಾರಾವಾಹಿ ಒಂದು ಪ್ರಮುಖ ಪಾತ್ರ ಅಂತಾನೂ ಹೇಳಬಹುದು ಮತ್ತು ಸುದೀರ್ಘವಾಗಿ ನಡೆದು ಬಂದಂತಹ ನಟಿಸಿ ಬಂದಂತಹ ಈ ನಟನಿಗೆ

ಉತ್ತಮ ಅವಕಾಶಗಳು ಸಿಕ್ಕುತ್ತಾ ಹೋಯಿತು. ಜೊತೆಗೆ ಸಿನಿಮಾಗಳಲ್ಲಿ ನಟಿಸುವಂತಹ ಅವಕಾಶಗಳನ್ನು ಗಿಟ್ಟಿಸುತ್ತಾ ಹೋದ. ಸಾಕಷ್ಟು ಸಿನಿಮಾಗಳಲ್ಲಿ ಸಾಕಷ್ಟು ದಾರವಾಹಿಗಳಲ್ಲಿ ಚಿಕ್ಕಪುಟ್ಟ ರೋಲ್ ಗಳನ್ನು ನಿಭಾಯಿಸಿಕೊಂಡು ಸಿನಿಮ ರಂಗದಲ್ಲಿ ದೊಡ್ಡ ಹೆಸರನ್ನು ಸಂಪಾದನೆ ಮಾಡಿ ಹೆಸರು ಗಳಿಸಬೇಕು ಎಂಬ ಕನಸನ್ನು ಇಟ್ಟುಕೊಂಡು, ಚಿತ್ರರಂಗದಲ್ಲಿ ಈಗಲೇ ಅಷ್ಟೇ ಅಂಬೆಗಾಲು ಇಟ್ಟುಕೊಂಡು ಕುಂತಿದಂತಹ ನಟ ಆರಂಭದಲ್ಲಿ ಎಡುಗುವಂತಹ ಒಂದು ನಿರ್ಧಾರವನ್ನ

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ತೆಗೆದುಕೊಂಡ. ಅದು ಕೂಡ ಒಂದು ಪ್ರಶ್ನೆಯಾಗಿ ಎಲ್ಲರಲ್ಲೂ ಮೂಡುವಂತೆ ಗೊಂದಲವನ್ನು ಉಂಟು ಮಾಡಿದೆ ಹೀಗೆ ಒಂದು ನಿರ್ಧಾರವನ್ನು ತೆಗೆದುಕೊಂಡು ಬದುಕು ಅಂತ್ಯಗೊಳಿಸಿಕೊಂಡದ್ದು ಯಾಕೆ ಅನ್ನುವ ಪ್ರಶ್ನೆ ಕೂಡ ಸಹಜವಾಗಿ ಅದರಲ್ಲೂ ಕಾಡುತ್ತಾ ಇದೆ.? ಆತ ಬೇರೆ ಯಾರು ಅಲ್ಲ ಅದೇ ಸಂಪತ್ತು ಜಯರಾಮ್. ಸಂಪತ್ತು ಜೈರಾಮ್, ಭವಿಷ್ಯ ಜನರಿಗೆ ಗೊತ್ತಿರುವಂತಹ ಕಲಾವಿದ

ಅದರಲ್ಲೂ ಕೂಡ ದೊಡ್ಡ ಸ್ನೇಹಿತರ ಬಳಗವನ್ನು ಹೊಂದಿರುವಂತಹ ಕಲಾವಿದನು ಕೂಡ ಹೌದು. ಈಗಷ್ಟೇ ಬಣ್ಣದ ಲೋಕದಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡುತ್ತಾ, ಒಂದರ ಮೇಲೆ ಒಂದು ಜಯವನ್ನು ಕಾಣಬೇಕು ಎಂಬಂತಹ ಕನಸನ್ನು ಇಟ್ಟುಕೊಂಡು ಚಿತ್ರರಂಗದಲ್ಲಿ ಮತ್ತು ಶಾರ್ಟ್ ಫಿಲಂ ಗಳಲ್ಲಿ ಧಾರಾವಾಹಿಗಳಲ್ಲಿ ಅವಕಾಶಗಳನ್ನು ಪಡೆಯುವಂತಹ ಜೊತೆಗೆ ತನ್ನ ಶ್ರಮದ ಮೂಲಕ ತನ್ನ ಸ್ನೇಹಿತರ ಜೊತೆಗೂಡಿ ಹೊಸ ಹೊಸ ಸಿನಿಮಾ ಪ್ರಾಜೆಕ್ಟ್ ಗಳಿಗೂ ಕೂಡ

ಕೈ ಹಾಕಿಕೊಂಡು ಅವರಿಗೆ ಸಹಾಯ ಮಾಡುವಂತಹ ಹಂಬಲವನ್ನು ಇಟ್ಟು ಕೊಂಡಂತಹ ಈ ಹುಡುಗ ಆ ದಿನ ತೆಗೆದುಕೊಂಡು ಒಂದು ನಿರ್ಧಾರ ಹೇಳಿಕೇಳಿ ಆತನ ಕುಟುಂಬದ ಹಾಗೂ ಅವರ ಭವಿಷ್ಯವನ್ನು ಜೊತೆಗೆ ಅವರನ್ನು ನಂಬಿ ಬಂದಂತಹ ಆತನ ಮಡದಿಯನ್ನು ನಡು ನೀರಿನಲ್ಲಿ ಕೈಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಬಣ್ಣದ ಲೋಕದ ವ್ಯಾಮೋಹದಿಂದ ಬೆಂಗಳೂರಿಗೆ ಬರುವವರಿಗೂ ಕೂಡ ಒಂದು ನೀತಿ ಪಾಠವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

[irp]