ಇದೊಂದು ಮಂತ್ರ ಹೇಳಿ ಕೇವಲ 5 ದಿನಗಳಲ್ಲಿ ಮದುವೆ ಸೆಟ್ ಆಗುತ್ತೆ...ಇದು ಸತ್ಯ - Karnataka's Best News Portal

ಇದೊಂದು ಮಂತ್ರ ಹೇಳಿ ಕೇವಲ 5 ದಿನಗಳಲ್ಲಿ ಮದುವೆ ಸೆಟ್ ಆಗುತ್ತೆ…ಇದು ಸತ್ಯ

ಇದೊಂದು ಮಂತ್ರ ಹೇಳಿ ಐದು ದಿನಗಳಲ್ಲಿ ಮದುವೆ ಸೆಟ್ಟಾಗುತ್ತೆ//

ಈ ಐದು ಮಂತ್ರವನ್ನು ಹೇಳಿ 5 ದಿನದಲ್ಲಿ ಸೆಟ್ ಆಗುತ್ತೆ ಮದುವೆ ಎಂಬ ಕುತೂಹಲಕಾರಿ ಮಂತ್ರವನ್ನು ಇವತ್ತು ನಾನು ಇಲ್ಲಿ ತಿಳಿಸಿಕೊಡುತ್ತೇನೆ. ಮದುವೆ ಅಂದರೆ ಹೆಣ್ಣು ಮತ್ತು ಗಂಡು ಪತಿ-ಪತ್ನಿಯಾಗಿ ಜೀವಿತಾವಧಿ ಯವರೆಗೂ ಜೊತೆಗಿರುವೆ ಎಂದು ಪ್ರಮಾಣ ಮಾಡುವ ಶುಭಗಳಿಗೆ. ಇದು ಎರಡು ಹೃದಯಗಳನ್ನು ಬೆಸೆಯುವುದು ಮಾತ್ರವಲ್ಲವೇ

ಎರಡು ಕುಟುಂಬಗಳನ್ನು ಒಟ್ಟುಗೂಡಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ಮದುವೆಯ ಸಮಯವನ್ನು ಅವರ ಕುಂಡಲಿಯಲ್ಲಿರುವ ಆಧಾರದ ಮೇಲೆ ಹಾಗೂ ಗ್ರಹಣದ ಸಮಯದಲ್ಲಿ ಉಂಟಾಗುವ ಗ್ರಹಗಳ ಚಾಲನೆಯ ಮೇಲೆ ನಿರ್ಧರಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ವಿವಾಹದಲ್ಲಿ ವಿಳಂಬಕ್ಕೆ ಗ್ರಹಗಳು ಕುಂಡಲಿಯಲ್ಲಿನ ಮನೆಗಳು ಕಾರಣವಾಗಬಹುದು. ಸೂರ್ಯ ಶನಿ ಮಂಗಳ ರಾಹು ಮತ್ತು ಕೇತು ವಿವಾಹದಲ್ಲಿನ ವಿಳಂಬಕ್ಕೆ ಕಾರಣವಾಗುತ್ತದೆ.


ಕುಂಡಲಿಯಲ್ಲಿನ 7ನೇ ಮನೆ ಮಾತ್ರವಲ್ಲದೇ ಎಂಟನೇ ಮತ್ತು 12ನೇ ಮನೆ ಒತ್ತಡವಾಗಿ ಮದುವೆಯ ಕಾರಣಕ್ಕೆ ಸೂಚಿಸುತ್ತದೆ. ವ್ಯಕ್ತಿಯ ಜೀವನ 7ನೇ ಮನೆಯಲ್ಲಿ ರಾಹು ಕೇತು ಮಂಗಳ ಅಥವಾ ಸೂರ್ಯ ನಂತಹ ಗ್ರಹಗಳು ಸ್ಥಿರವಾಗಿದ್ದರೆ, ಇವು ವಿವಾಹದಲ್ಲಿ ವಿಳಂಬವನ್ನು ಸೂಚಿಸುತ್ತದೆ. 7ನೇ ಮನೆಯಲ್ಲಿ ಅಥವಾ ಒಂದು ಐದು ಅಥವಾ 10ನೇ ಮನೆಯಲ್ಲಿ ಶನಿ ಇದ್ದರೂ ಕೂಡ ಮದುವೆಯಲ್ಲಿ ವಿಳಂಬವಾಗಬಹುದು

ವ್ಯಕ್ತಿಯ ಜಾತಕದಲ್ಲಿ 7ನೇ ಮನೆಯ ಅಧಿಪತಿಯೊಂದಿಗೆ ಇತರೆ ಗ್ರಹಗಳಾದ ಶನಿ ರಾಹು ಕೇತು ಮತ್ತು ಮಂಗಳನ ಸಂಯೋಗವು ಇದಕ್ಕೆ ಕಾರಣವಾಗಬಹುದು. ಏಳು ಆರು ಎಂಟು ಮತ್ತು 12ನೇ ಮನೆಯಲ್ಲಿ ಅಥವಾ ಬಾಲ್ಯವಸ್ಥ ವಿರುದ್ಧ ವಸ್ಥ ಮೃದಾವಸ್ಥೆಯಲ್ಲಿ ಏಳನೇ ಮನೆಯ ಅಧಿಪತಿ ಶುಕ್ರನ ಉಪಸ್ಥಿತಿಯು ವ್ಯಕ್ತಿಯ ಜೀವನದಲ್ಲಿ ತಡವಾದ ಮದುವೆಯನ್ನು ಸೂಚಿಸುತ್ತದೆ. ಇದರ ಜೊತೆಗೆ 7ನೇ ಮನೆ ಅಧಿಪತಿ

See also  ನಿಮಗೆ ಅನಿಷ್ಟ ಅಂಟಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ದುಡ್ಡು ಮತ್ತು ಚಿನ್ನವೇ ಕಾರಣ ನೆನಪಿರಲಿ..

ಶುಕ್ರನ ಉಪಸ್ಥಿತಿಯು ವ್ಯಕ್ತಿಯ ಜೀವನದ ತಡವಾದ ಮದುವೆಯನ್ನು ಸೂಚಿಸುತ್ತದೆ. ಇದರ ಜೊತೆಗೆ 7ನೇ ಮನೆಯ ಅಧಿಪತಿ ದುರ್ಬಲವಾಗಿ ದ್ದರೂ ವಿವಾಹದಲ್ಲಿನ ಸಮಸ್ಯೆಯೂ ಸೂಚಿಸುತ್ತದೆ. ವ್ಯಕ್ತಿಯ ಕುಂಡಲಿಯಲ್ಲಿ 6ನೇ ಮನೆ ಅಧಿಪತಿಯು 5ನೇ ಮನೆಯಲ್ಲಿ ಅಥವಾ ಐದನೇ ಮನೆಯ ಅಧಿಪತಿಯು 6ನೆಯ ಮನೆಯಲ್ಲಿ ಸ್ಥಿತನಾಗಿದ್ದರೆ. ಅದು ಮದುವೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಅದೇ ರೀತಿ ಏಳು ಮತ್ತು ಎಂಟು ಆರು ಮತ್ತು ಏಳು ಹೀಗೆ

ಐದರಿಂದ ಎಂಟನೇ ಮನೆಗಳ ಅಧಿಪತಿಗಳ ನಡುವೆ ಸಮರ ರೂಪು ಕೊಂಡರೆ ಇದು ವಿವಾಹದಲ್ಲಿ ವಿಳಂಬವನ್ನು ಕಾಣಬಹುದು ಮಂಗಳ ಬುಧ ಶುಕ್ರ ಹಾಗೂ ಸೂರ್ಯನು ಕೂಡ ಮದುವೆಗೆ ಕಾರಣವಾಗುವ ಗ್ರಹ. ಕುಂಡಲಿಯ ಎರಡು ಆರು ಎಂಟು ಮತ್ತು 12 ಮನೆಗಳಲ್ಲಿ ಈ ಗ್ರಹಗಳ ಸ್ಥಾನವು ಮದುವೆಯಲ್ಲಿ ವಿಳಂಬವನ್ನು ಸೂಚಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]