ಅಬ್ಬಬ್ಬಾ ಇವರೇ ನೋಡಿ ಕಲಿಯುಗದ ಮಾಡರ್ನ್ ಬಕಾಸುರ..ನಿಮ್ಮನ್ನ ಹೇಗೆ ಯಾಮಾರಿಸ್ತಾರೆ ನೋಡಿ

ಇವರೆಲ್ಲ ಜನರನ್ನು ಹೇಗೆ ಬಕ್ರ ಮಾಡುತ್ತಾರೆ ಗೊತ್ತಾ……??

WhatsApp Group Join Now
Telegram Group Join Now

ಮೊದಲನೆಯದಾಗಿ ನಾವಿಲ್ಲಿ ಹೇಳಬಹುದಾದದ್ದು ಮ್ಯಾಡಿ ಈಟ್ಸ್ ಎಂಬ ಈ ವಾಹಿನಿಯ ಬಗ್ಗೆ. ಈ ವಾಹಿನಿಯಲ್ಲಿ ಬರುವಂತಹ ಈಕೆಯನ್ನು ನೀವು ಸಹ ಸಾಕಷ್ಟು ಕಡೆ ನೋಡಿಯೇ ಇರುತ್ತೀರಿ. ಹೀಗೆ ಎಷ್ಟೊಂದು ಸ್ವಾದಿಷ್ಟ ಬರಿತಾಗಿರುವಂತಹ ರೆಸಿಪಿಯನ್ನು ಬಕೆಟ್ ಗಟ್ಟಲೆ ತನ್ನ ಮುಂದಿರಿಸಿಕೊಂಡು ಸೇವಿಸುತ್ತಾಳೆ. ಹೀಗೆ ತಿನ್ನುವಂತಹ ತಿನಿಸುಗಳಲ್ಲಿ ಬಹುತೇಕವಾಗಿ ಮಾಂಸಹಾರವೇ ಹೆಚ್ಚಾಗಿರುತ್ತದೆ.

ಇವುಗಳನ್ನೆಲ್ಲ ತಾವು ಒಂದೇ ಸಿಟ್ಟಿಂಗ್ ನಲ್ಲಿ ಕುಳಿತು ಸೇವಿಸಬಲ್ಲೆ ಎಂಬುದನ್ನು ಜನರಿಗೆ ತೋರಿಸುವುದು ಈಕೆಯ ಧ್ಯೇಯ ಅದಕ್ಕಾಗಿಯೇ ಮೊದಲೆರಡು ತುತ್ತುಗಳನ್ನು ಬಲವಂತವಾಗಿ ತನ್ನ ಬಾಯಿಯೊಳಗೆ ಹಾಕಿಕೊಳ್ಳುತ್ತಾಳೆ. ಆಕೆ ಇದೇ ರೀತಿ ಅಲ್ಲಿ ತೋರಿಸುವ ಆ ಎಲ್ಲವನ್ನು ಸಹ ಒಂದೇ ಏಟಿಗೆ ತಿಂದು ಖಾಲಿ ಮಾಡುತ್ತಾಳ ಎಂಬುವುದೇ ಎಲ್ಲರ ಅನುಮಾನ.

ಈಕೆಯ ವಿಡಿಯೋಗಳ ಬಗ್ಗೆ ಅನೇಕರು ಟ್ರೋಲ್ ಮಾಡಿ ಈಕೆಯನ್ನು ಹಾಗೂ ಈಕೆ ತಿನ್ನುವ ರೀತಿಯನ್ನು ರೋಸ್ಟ್ ಮಾಡುತ್ತಲೇ ಇರುತ್ತಾರೆ. ಅನೇಕ ಟ್ರೊಲರ್ ಗಳ ಸಬ್ಜೆಕ್ಟ್ ಆಗಿರುವಂತಹ ಈಕೆಯ ವಿಡಿಯೋ ಗಳು. ಸಾಕಷ್ಟು ಟ್ರೋಲ್ ಗೂ ಒಳಗಾಗಿದ್ದು ಸಹ ಉಂಟು. ಆದರೆ ನಿಮ್ಮ ವಿಡಿಯೋದಲ್ಲಿ ಇಷ್ಟೆಲ್ಲ ಆಹಾರವನ್ನು ಸೇವಿಸುವುದು ನಿಜವಾ ಹಾಗೇನಾದರೂ ನಿಜವೇ ಆಗಿದ್ದಲ್ಲಿ ಆ ವಿಡಿಯೋವನ್ನು ಪೂರ್ತಿಯಾಗಿ ತೋರಿಸಬಹುದಲ್ಲ.

ಈ ರೀತಿ ಆ ವಿಡಿಯೋ ಯಾಕೆ ಅಲ್ಲಲ್ಲಿ ಕಟ್ ಆಗಿದೆ ಎಂದು ಕೇಳಿದಾಗ ತಾನು ಅದನ್ನೆಲ್ಲ ತಿನ್ನುವುದು ನಿಜ ಆದರೆ ಹಾಗೂ ಅದನ್ನೆಲ್ಲ ತಿಂದು ಮುಗಿಸಲು ಹೆಚ್ಚು ಸಮಯ ಬೇಕಾಗಿರುವುದರಿಂದ ವೀಕ್ಷಕರಿಗೆ ತೊಂದರೆಯಾಗದಿರಲಿ ಎಂದು ವಿಡಿಯೋವನ್ನು ಸ್ವಲ್ಪ ಕಟ್ ಮಾಡಿ ತೋರಿಸುತ್ತೇನೆ ಎಂದು ಆಕೆ ಹೇಳಿದ್ದಳು. ಇಷ್ಟೆಲ್ಲ ಸೇವಿಸಿಯೂ ಸಹ ಈಕೆ ತಾನು ಹೆಚ್ಚಿನ ಸಮಯದಲ್ಲಿ ಡಯಟ್ ನಲ್ಲಿ ಇರುತ್ತೇನೆ ಎಂದು ಸಹ ಹೇಳಿದಳು.

See also  ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ಈಕೆ ತಿಂಗಳಿನಲ್ಲಿ 7 ರಿಂದ 8 ವಿಡಿಯೋಗಳನ್ನಷ್ಟೇ ಅಪ್ಲೋಡ್ ಮಾಡುತ್ತಾಳೆ. ತಾನು ಬೇರೆ ದಿನ ಏನನ್ನು ಸೇವಿಸುವುದಿಲ್ಲ ಶೂಟ್ ಇರುವ ದಿನ ಮಾತ್ರ ಆಹಾರವನ್ನು ಸೇವಿಸುತ್ತೇನೆ ಎಂದು ಈಕೆ ಹೇಳಿದ್ದ ಮಾತು ಎಲ್ಲಾ ಕಡೆ ವೈರಲ್ ಆಗಿ ಸಾಕಷ್ಟು ಟ್ರೋಲ್ ಗೂ ಸಹ ಗುರಿಯಾ ಗಿತ್ತು. ಇಷ್ಟೆಲ್ಲ ಮಾಡುವುದರಿಂದ ಈಕೆಗೆ ಲಾಭ ಏನು ಎನ್ನುವುದಾದರೆ

ಇದುವರೆಗೂ ಆಕೆ ಹಾಕಿರುವಂತಹ ಎಲ್ಲಾ ವಿಡಿಯೋಗಳು 100 ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದು ಮುನ್ನುಗ್ಗಿದೆ. ಇದರಿಂದ ಆಕೆಯ ವಾಹಿನಿ ಹೆಚ್ಚು ಹೆಚ್ಚು ಪಾಪ್ಯುಲರ್ ಆಗಿ ಮಾನಿಟೈಸ್ ಆಗಲು ಸಹಾಯವಾಗುತ್ತದೆ. ಇನ್ನು ಎರಡನೆಯದಾಗಿ ವೇಕ್ N ಬೈಟ್ ಎಂಬ ವಾಹಿನಿಯ ಬಗ್ಗೆ ಹೇಳಲೇಬೇಕು ಇಲ್ಲಿ ಸಾಪಟ್ಟು ರಾಮು ಹಾಗೂ ಉಲ್ಲಾಸ್ ಕಾಮತೆ ಜೊತೆ ವೇಕ್ N ಬೈಟ್ ವಾಹಿನಿ ಇರುವುದನ್ನು ಗಮನಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">