ಎಲ್ಲರ ನೆಚ್ಚಿನ ಮ್ಯಾಗಿ ನೂಡಲ್ಸ್ ಹೇಗೆ ತಯಾರಾಗುತ್ತೆ ನೋಡಿ...ಅಬ್ಬಬ್ಬಾ ಫ್ಯಾಕ್ಟರಿಯಲ್ಲಿ ಹೀಗೂ ತಯಾರು ಮಾಡ್ತಾರ - Karnataka's Best News Portal

ಎಲ್ಲರ ನೆಚ್ಚಿನ ಮ್ಯಾಗಿ ನೂಡಲ್ಸ್ ಹೇಗೆ ತಯಾರಾಗುತ್ತೆ ನೋಡಿ…ಅಬ್ಬಬ್ಬಾ ಫ್ಯಾಕ್ಟರಿಯಲ್ಲಿ ಹೀಗೂ ತಯಾರು ಮಾಡ್ತಾರ

ಎಲ್ಲರ ನೆಚ್ಚಿನ ಮ್ಯಾಗಿ ನೂಡಲ್ಸ್ ಹೇಗೆ ತಯಾರಾಗುತ್ತದೆ ಗೊತ್ತಾ…?

ವಿದೇಶ ಸರಕಾರದ ಈ ಮ್ಯಾಗಿಯು ಇಸವಿ 1983 ರಿಂದಲೂ ಸಹ ಭಾರತೀಯರ ಫೇವರೆಟ್ ಡಿಶ್ ಆಗಿ ನಿತ್ಯವೂ ಸಹ ಇಲ್ಲಿ ಅನೇಕ ಜನರ ಹೊಟ್ಟೆಯನ್ನು ತುಂಬಿಸುತ್ತಿದೆ. ಇಷ್ಟೇ ಅಲ್ಲದೆ ಇದರಲ್ಲಿ ಕ್ಯಾಲ್ಸಿಯಂ ಹಾಗೂ ಮಿನರಲ್ಸ್ ಸಬ್ಸ್ಟೆನ್ಸ್ ಸಹ ಇರುತ್ತದೆ. ಇವತ್ತು ಅಂಗಡಿಯಲ್ಲಿ ದೊರೆಯುವಂತಹ ಒಂದು ಚಿಕ್ಕ ಮ್ಯಾಗಿ ಪ್ಯಾಕೆಟ್ ನಲ್ಲಿ

ಐರನ್, ಕ್ಯಾಲ್ಸಿಯಂ, ಪ್ರೋಟೀನ್ಸ್, ಕಾರ್ಬೋಹೈಡ್ರೇಟ್ಸ್, ಫೈಬರ್, ಸೋಡಿಯಂ, ಫ್ಯಾಟ್ಸ್ ಮುಂತಾದ ಅಗತ್ಯ ನ್ಯೂಟ್ರಿಯೆಂಟ್ಸ್ ಇರುತ್ತದೆ. ಈ ಮೊದಲೇ ಹೇಳಿದಂತೆ ಈ ಮ್ಯಾಗಿಯೂ ಸ್ವಿಜರ್ಲ್ಯಾಂಡ್ ನ ಹಿಮಾಚಲದ ಪ್ರದೇಶದ ಕಣಿವೆಗಳ ಮೇಲೆ ಪ್ರಾರಂಭವಾದಂತ ಒಂದು ರೆಸಿಪಿ. ಇದರ ಸೃಷ್ಟಿಕರ್ತರ ಹೆಸರು ಮಿಸ್ಟರ್ ಜೂಲಿಯಸ್ ಮ್ಯಾಗಿ ಎಂದು. ಇವರು ಇಸವಿ 1884ರಲ್ಲಿ ತಮ್ಮ ತಂದೆಯ ಒಂದು ಹಳೆಯ ಮಿಲ್ ಅನ್ನು.

ತಮ್ಮ ವಶಕ್ಕೆ ಪಡೆಯುತ್ತಾರೆ. ಈ ಸಮಯದಲ್ಲಿ ಯುರೋಪಿನಾದ್ಯಂತ ಕೈಗಾರಿಕಾ ಕ್ರಾಂತಿ ಉಂಟಾಗುತ್ತಿದ್ದಂತಹ ಕಾಲ. ಆಗ ಸಮಾಜದ ಮಧ್ಯಮ ಹಾಗೂ ಕೆಳ ವರ್ಗದ ಸ್ತ್ರೀಯರೆಲ್ಲರೂ ದಿನವಿಡಿ ಹೊರಗೆ ದುಡಿದು ರಾತ್ರಿ ಮನೆಗೆ ಸೇರುತ್ತಿದ್ದರು. ರಾತ್ರಿ ಪರಿವಾರದವರಿಗೆ ಮತ್ತೆ ಅಡುಗೆ ಬೇಯಿಸುವಂತಹ ಪ್ರಮೇಯ ಅವರಿಗೆ ಒದಗಿತ್ತು. ಈ ಮಹಿಳೆಯರ ಕಷ್ಟವನ್ನು ನೋಡಿ ಮ್ಯಾಗಿ ಇವರಿಗೆ ಸಹಾಯವಾಗುವಂತೆ ಏನಾದರೂ ಒಂದನ್ನು ಅಭಿವೃದ್ಧಿಪಡಿಸಬೇಕು ಎಂದು ತಾವು ನಿರ್ಧರಿಸಿದರು.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಯಾವುದೇ ಕುಟುಂಬದ ಯಾವುದೇ ಸ್ತ್ರೀ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಕಡಿಮೆ ಅವಧಿಯಲ್ಲಿ ತಯಾರಾಗುವಂತಹ ಅಡುಗೆ ತಯಾರಿಸಬೇಕು ಎಂದು ಮ್ಯಾಗಿಯ ಕನಸಾಗಿತ್ತು. ಹಾಗೂ ಅವರು ಬೇಯಿಸುವಂತಹ ಈ ಅಡುಗೆಯಲ್ಲಿ ಮನುಷ್ಯನ ಶರೀರಕ್ಕೆ ಬೇಕಾಗುವಂತಹ ಎಲ್ಲಾ ಅಗತ್ಯ ಪೋಷಕಾಂಶಗಳು ಸಹ ಕಡಿಮೆ ಸಮಯದಲ್ಲಿ ದೊರೆಯುವ ಹಾಗೆ ಆಗಬೇಕು.

ಎಂಬುದು ಮ್ಯಾಗಿಯ ಆಶಯವಾಗಿತ್ತು. ಇಂತಹ ಹೊಸ ಡಿಶ್ ತಯಾರಿಕೆಗೆ ಮುಂದಾದಂತಹ ಮ್ಯಾಗಿ. ಇದಕ್ಕಾಗಿ ಸರ್ಕಾರದ ಅನುಮತಿಯನ್ನು ಸಹ ಪಡೆದು ಒಂದಷ್ಟು ಕೆಲಸ ಮಾಡುವಂತಹ ಸ್ತ್ರೀಯರನ್ನು ಈ ಕೆಲಸಕ್ಕಾಗಿ ನೇಮಿಸಿಕೊಂಡರು. ಅಂತಿಮವಾಗಿ ಇಸವಿ 1886 ರಲ್ಲಿ ಮ್ಯಾಗಿಯ ಉತ್ಪಾದನೆ ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ಅತ್ಯಲ್ಪ ಅವಧಿಯಲ್ಲಿ ದೇಹಕ್ಕೆ ಬೇಕಾದ ಎಲ್ಲಾ ವಿಧದ

ಅಗತ್ಯ ಪೋಷಕಾಂಶಗಳನ್ನು ಸಹ ಒಳಗೊಂಡು ತಯಾರಾಗುತ್ತಿದ್ದಂತಹ ಏಕೈಕ ರೆಸಿಪಿ ಯಾವುದೆಂದರೆ ಅದು ಈ ಮ್ಯಾಗಿಯೇ ಆಗಿತ್ತು. ಹಾಗೆಂದು ಈ ಮ್ಯಾಗಿ ನೂಡಲ್ಸ್ ಮ್ಯಾಗಿ ಅವರು ತಯಾರಿಸಿದಂತಹ ಮೊದಲ ವಸ್ತುವಾಗಿರಲಿಲ್ಲ. ಅವರು ಇದಕ್ಕೂ ಮುನ್ನವೇ ಮ್ಯಾಗಿ ಸೀಸನಿಂಗ್ ಅಂದರೆ ಮ್ಯಾಗಿಗೆ ಬೇಕಾಗುವಂತಹ ಮಸಾಲೆಯ ಮಿಶ್ರಣ ವೊಂದನ್ನು ಪ್ರಾರಂಭಿಸಿದ್ದರು. ಇದರಿಂದ ಮ್ಯಾಗಿ ಇನ್ನಷ್ಟು ರುಚಿಕರವಾಗಿಯೂ ಆರೋಗ್ಯವಾಗಿಯೂ ಇರುವುದಕ್ಕೆ ಸಾಧ್ಯವಾಗುತ್ತಿತ್ತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]