ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆ 2023..ಪಿಯುಸಿ ಆಗಿದ್ರೆ ಸಾಕು ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸಬಹುದು

ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆ 2023………!!

WhatsApp Group Join Now
Telegram Group Join Now

ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆಯನ್ನು ಈ ಬಾರಿ ಬಿಡು ಗಡೆ ಮಾಡಿದ್ದು ದ್ವಿತೀಯ ಪಿಯುಸಿ ಮುಗಿದ ಅಂತಹ ಎಲ್ಲ ಅಭ್ಯರ್ಥಿ ಗಳು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಉಚಿತ ಲ್ಯಾಪ್ ಟಾಪ್ ಅನ್ನು ಪಡೆದುಕೊಳ್ಳುವುದಕ್ಕೆ ಅರ್ಜಿ ಯನ್ನು ಹಾಕಬಹುದಾಗಿದೆ ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಕೂಡ ಉಚಿತವಾಗಿ ಲ್ಯಾಪ್ಟಾಪ್ ಸಿಗುತ್ತದೆ ಎಂದರ್ಥ ಅಲ್ಲ.

ಬದಲಿಗೆ ಪಿಯುಸಿ ಶಿಕ್ಷಣದಲ್ಲಿ ಅತಿ ಹೆಚ್ಚಿನ ಅಂಕವನ್ನು ಪಡೆದು ಕೊಂಡಂತಹ ಅಭ್ಯರ್ಥಿಗಳಿಗೆ ಈ ಒಂದು ಯೋಜನೆಯ ಪ್ರಯೋಜನ ಸಿಗುತ್ತದೆ. ಹೌದು ಹೆಚ್ಚು ಅಂಕ ಪಡೆದಂತಹ ಅಭ್ಯರ್ಥಿಗಳು ಈ ಒಂದು ಉಚಿತ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವ ಅಭ್ಯರ್ಥಿಗಳು ಈ ಒಂದು ಲ್ಯಾಪ್ಟಾಪ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಬಹುದು

ಹಾಗೂ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ? ಹಾಗೆಯೇ ಯೋಜನೆ ಪ್ರಾರಂಭ ದಿನಾಂಕ ಯಾವುದು? ಕೊನೆಯ ದಿನಾಂಕ ಯಾವುದು? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಎಲ್ಲ ಮಾಹಿತಿ ಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಯೋಜನೆಯು ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆಯ ಅಡಿಯಲ್ಲಿ ಬಿಡುಗಡೆ ಮಾಡಿದ್ದು ಈ ಒಂದು ವೆಬ್ಸೈಟ್ ಮೂಲಕ ನೀವು ಅರ್ಜಿಯನ್ನು ಹಾಕಬಹುದು.

See also  ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ಈ ಒಂದು ಅರ್ಜಿಯನ್ನು ನೀವು dce.Karnataka.gov.in ವೆಬ್ಸೈಟ್ ಮೂಲಕ ನೀವು ಅರ್ಜಿಯನ್ನು ಹಾಕಬಹುದಾಗಿದೆ. ಈ ಒಂದು ಅರ್ಜಿಯನ್ನು SC ST ಅಭ್ಯರ್ಥಿಗಳು ಹಾಗೂ OBC ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮೊದಲೇ ಹೇಳಿದಂತೆ ಆ ಒಂದು ವೆಬ್ಸೈಟ್ ನಲ್ಲಿ ನೀವು ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗು ತ್ತದೆ ಅಲ್ಲಿ ನಿಮ್ಮ ಹೆಸರು ನಿಮ್ಮ ಜಾತಿ ಹಾಗೆ ನೀವು ಪಿಯುಸಿ ಶಿಕ್ಷಣದಲ್ಲಿ

ಯಾವ ಒಂದು ಕೋರ್ಸ್ ಮಾಡಿದ್ದೀರಿ ಅದನ್ನು ಆಯ್ಕೆ ಮಾಡಿ ನಂತರ ನಿಮ್ಮ ಅಂಕಗಳು ಹೀಗೆ ಅಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ಹಾಕಿ ಅಲ್ಲಿ ನೀವು ಒಪ್ಪಿಗೆಯನ್ನು ಕೊಡಬೇಕು. ಈ ರೀತಿ ನೀವು ಮಾಡುವುದರ ಮೂಲಕ ಈ ಒಂದು ಯೋಜನೆಯ ಅರ್ಜಿಯನ್ನು ನೀವು ಹಾಕಬಹುದಾಗಿದೆ. ಹೀಗೆ ಅಲ್ಲಿ ಹೇಳಿದಂತಹ ಎಲ್ಲ ದಾಖಲಾತಿ ಗಳನ್ನು ನೀವು ಹಾಕುವುದರ ಮೂಲಕ ಆ ಒಂದು ಅರ್ಜಿಯನ್ನು ನೀವು

ಕರ್ನಾಟಕ ಶೈಕ್ಷಣಿಕ ಮಂಡಳಿಗೆ ಸಲ್ಲಿಸಬೇಕಾಗುತ್ತದೆ ಅಗತ್ಯ ದಾಖಲಾತಿಗಳೊಂದಿಗೆ. ಕರ್ನಾಟಕದಲ್ಲಿ ವಾಸ ಇರುವಂತಹ ನಿವಾಸ ಪತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರ, ಇಷ್ಟನ್ನು ಕೊಡುವುದರ ಮೂಲಕ ನೀವು ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">