ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಹೊಸ ನವೀಕರಣ | ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ 2023-24…….!!
ಲೇಬರ್ ಕಾರ್ಡ್ ಹೊಂದಿರುವಂತಹ ಜನರ ಮಕ್ಕಳಿಗೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಬಹಳ ಉಪಯುಕ್ತವಾಗಿರು ತ್ತದೆ ಎಂದು ಹೇಳಬಹುದು. ಹೌದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಲಾಖೆಯ ವತಿಯಿಂದ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳ ಮಕ್ಕಳಿಗೆ.
ಮಾಹಿತಿ ಬಹಳ ಉಪಯುಕ್ತವಾಗಿರುತ್ತದೆ. ಹಾಗಾದರೆ ಅಂತಹ ಮಾಹಿತಿ ಏನು ಕಾರ್ಮಿಕ ಕಾರ್ಡ್ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಎಷ್ಟು ವೇತನವನ್ನು ಕೊಡುತ್ತಿದ್ದಾರೆ? ಹಾಗೂ ಈ ಒಂದು ವೇತನವನ್ನು ಪಡೆದು ಕೊಳ್ಳುವುದಕ್ಕೆ ಯಾವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು? ಹಾಗೂ ಯಾವ ರೀತಿಯ ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಕಾರ್ಮಿಕ ಕಾರ್ಡ್ ಹೊಂದಿರುವಂತಹ ಜನರಿಗೆ ಸರ್ಕಾರದ ವತಿಯಿಂದ ಹಲವಾರು ರೀತಿಯ ಸೌಲಭ್ಯಗಳು ಬರುತ್ತಿದ್ದು. ಅದರಲ್ಲಿ ಇದು ಒಂದಾ ಗಿದೆ ಎಂದೇ ಹೇಳಬಹುದು. ಹೌದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಲಾಖೆಯ ವತಿಯಿಂದ ಇಂತಿಷ್ಟು ಎಂಬಂತೆ ವೇತನ ಸೌಲಭ್ಯವನ್ನು ಒದಗಿಸುತ್ತಿದೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ಹಾಗೂ ಅವರ ಮುಂದಿನ ಭವಿಷ್ಯಕ್ಕೆ ಇದು ಬಹಳ ಉಪಯುಕ್ತ ವಾಗುವಂತೆ ಈ ಒಂದು ನಿರ್ಧಾರವನ್ನು ಮಾಡಿದ್ದಾರೆ.
ಹಾಗಾಗಿ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳು ತಮ್ಮ ಮಕ್ಕಳಿಗೆ ಈ ಒಂದು ಸೌಲಭ್ಯ ಪಡೆಯುವ ಹಾಗೆ ಅರ್ಜಿಯನ್ನು ಸಲ್ಲಿಸಬೇಕು. ಹಾಗಾದರೆ ಇದನ್ನು ಹೇಗೆ ಸಲ್ಲಿಸುವುದು ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಹೌದು ಕಾರ್ಮಿಕ ಕಾರ್ಡ್ ಹೊಂದಿರುವಂತಹ ಮಕ್ಕಳಿಗೆ 5000 ದಿಂದ 25 ಸಾವಿರದವರೆಗೆ ಕಾರ್ಮಿಕ ಇಲಾಖೆಯ ವತಿಯಿಂದ ಶೈಕ್ಷಣಿಕ ಧನ ಸಹಾಯವನ್ನು ಮಾಡುತ್ತಿದ್ದಾರೆ.
ಅಂದರೆ ಅವರ ಮಕ್ಕಳು ಯಾವ ವಿದ್ಯಾಭ್ಯಾಸವನ್ನು ಪಡೆಯುತ್ತಿರು ತ್ತಾರೋ ಅದರ ಆಧಾರದ ಮೇಲೆ ನರ್ಸರಿ ಓದುತ್ತಿರುವಂತಹ ಮಕ್ಕಳಿಗೆ 5000 ಹಾಗೆ 10ನೇ ತರಗತಿ ಪಿಯುಸಿ ಶಿಕ್ಷಣ ಹೀಗೆ ಅವರ ಅಭ್ಯಾಸಕ್ಕೆ ತಕ್ಕಂತೆ 5,000 ದಿಂದ 25 ಸಾವಿರದವರೆಗೆ ಧನ ಸಹಾಯವನ್ನು ಮಾಡುತ್ತಿದ್ದಾರೆ. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಕೊನೆಯ ದಿನಾಂಕ ಮೇ 15ನೇ ತಾರೀಖು.
ಹಾಗಾಗಿ ಈ ಒಂದು ದಿನಾಂಕದ ಒಳಗೆ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು ಉತ್ತಮ. ಹಾಗಾಗಿ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಎಲ್ಲಾ ಅಭ್ಯರ್ಥಿಗಳು ಕೂಡಲೇ ಹೋಗಿ ಆನ್ಲೈನ್ ಮೂಲಕ ನಿಮ್ಮ ಮಕ್ಕಳಿಗೆ ಈ ಒಂದು ಅರ್ಜಿಯನ್ನು ಹಾಕಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.