ಈ ಊರಿನಲ್ಲಿ ಒಬ್ಬರು ನಾಲ್ಕು ಮದುವೆಯನ್ನು ಆಗಬೇಕು ಶಿಕ್ಷಣ ಆರೋಗ್ಯ ಚಿಕಿತ್ಸೆ ಜೀವನಪೂರ್ತಿ ಉಚಿತ

ಈ ಊರಿನಲ್ಲಿ ಒಬ್ಬರು ನಾಲ್ಕು ಮದುವೆಯನ್ನು ಆಗಬೇಕು, ಶಿಕ್ಷಣ ಆರೋಗ್ಯ ಚಿಕಿತ್ಸೆ ಜೀವನಪೂರ್ತಿ ಉಚಿತ ಊರು ಅಂದರೆ ಹೀಗೆ ಇರಬೇಕು||

WhatsApp Group Join Now
Telegram Group Join Now

ಈ ದೇಶದ ಜನಗಳಿಗೆ ಮರಗಳು ಮಕ್ಕಳಿದ್ದ ಹಾಗೆ, ಊಟ ದೇವರ ಸಮಾನ. ಭಾರತ ದೇಶದ ಪಕ್ಕದಲ್ಲೇ ಅಂಟಿಕೊಂಡಿರುವ ಈ ದೇಶದಲ್ಲಿ ಪೊಲ್ಲ್ಯೂಷನ್ 0% ಇದೆ. ನೂರಕ್ಕೆ ನೂರು ಶುದ್ದ ಗಾಳಿ ಈ ದೇಶದಲ್ಲಿ ಸಿಗುವ ಶುದ್ಧ ಗಾಳಿ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ.

ಇಂದು ನಾವು ಹೇಳಲು ಹೊರಟಿರುವ ಈ ಭಾರತ ದೇಶದ ಮಿತ್ರ ದೇಶವಾದ ಭೂತಾನ್ ದೇಶದ ಬಗ್ಗೆ ಭೂತಾನ್ ದೇಶವನ್ನು ಎರಡು ಹೆಸರಿನಿಂದ ಕರೆಯುತ್ತಾರೆ. ಭೂತಾನ್ ಮತ್ತು ಭೂತನ್. ಭೂತಾನ್ ದೇಶದ ಪ್ರಜೆಗಳು ನಮ್ಮ ಭಾರತ ದೇಶದ ಪ್ರಜೆಗಳನ್ನು ದೇವರ ರೀತಿ ನೋಡುತ್ತಾರೆ.

ಭಾರತ ದೇಶದಿಂದ ಅತಿ ಹೆಚ್ಚಾಗಿ ಪ್ರವಾಸಿಗರು ಭೂತಾನ್ ದೇಶಕ್ಕೆ ಹೋಗುತ್ತಾರೆ. ಪ್ರವಾಸಿಗರಿಗೆ ಹೇಳಿ ಮಾಡಿಸಿದ ದೇಶ ಅoದರೆ ಭೂತಾನ್. ಈ ದೇಶದ ಜನಸಂಖ್ಯೆ ಕೇವಲ 7 ಲಕ್ಷ. 7 ಲಕ್ಷದಲ್ಲಿ 75% ಬುದ್ಧಿಸ್ಟ್ ಮತ್ತು 25% ಹಿಂದೂಸ್ ಇದ್ದಾರೆ. ಕೇರಳ ರಾಜ್ಯ ಎಷ್ಟು ದೊಡ್ಡದಾಗಿದೆಯೋ ಅಷ್ಟೇ ದೊಡ್ಡದಾದ ದೇಶ ಭೂತಾನ್ ದೇಶ.

ಭೂತಾನ್ ದೇಶದ ಸುತ್ತಳತೆ 38,000 ಕಿಲೋಮೀಟರ್. ಭೂತಾನ್ ದೇಶ ಸಂಪೂರ್ಣವಾಗಿ ಹಸಿರಿನಿಂದ ಕೂಡಿದೆ. ಎಲ್ಲಿ ನೋಡಿದರಲ್ಲಿ ಮರ ಗಿಡಗಳು ಕಂಡುಬರುತ್ತದೆ. ದಟ್ಟ ಕಾಡಿನ ಮಧ್ಯೆ ಇದೆ ಈ ಭೂತಾನ್ ದೇಶ. ಭೂತಾನ್ ದೇಶದ ರಸ್ತೆಗಳು ಒಂದು ರೀತಿ ಅಡ್ವೆಂಚರ್ ಅನುಭವ ವನ್ನು ಕೊಡುತ್ತದೆ. ಈ ರಸ್ತೆಯಲ್ಲಿ ಪ್ರಯಾಣವನ್ನು ಮಾಡಲು ಪ್ರವಾಸಿ ಗರು ಇಷ್ಟಪಡುತ್ತಾರೆ. ಈ ದೇಶದಲ್ಲಿ ಒಂದು ಸಿಗ್ನಲ್ ಲೈಟ್ ಕೂಡ ಇಲ್ಲ. ಈ ದೇಶದವರಿಗೆ

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಸಿಗ್ನಲ್ ಲೈಟ್ ಎಂದರೆ ಏನು ಅಂತ ಗೊತ್ತಿಲ್ಲ. ಯಾರೂ ಕೂಡ ವೇಗವಾಗಿ ಗಾಡಿ ಚಲಾಯಿಸಿ ಅಭ್ಯಾಸವಿಲ್ಲ. ಎಲ್ಲರೂ ನಿಧಾನ ದಿಂದಲೇ ವಾಹನವನ್ನು ಚಲಾಯಿಸುತ್ತಾರೆ. ಭೂತಾನ್ ದೇಶದಲ್ಲಿ ಇರುವ ಪ್ಯಾರಾ ವಿಮಾನ ನಿಲ್ದಾಣ ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಭಯಂಕರ ನಿಲ್ದಾಣ ಎಂದು ಘೋಷಿಸಲಾಗಿದೆ. ಈ ವಿಮಾನ ನಿಲ್ದಾಣ ದಿಂದ ಏರೋಪ್ಲೇನ್ ಅನ್ನು ನಿಲ್ಲಿಸುವುದೇ ಒಂದು ದೊಡ್ಡ ಸವಾಲಾಗಿದೆ.

ಪ್ರಪಂಚದಲ್ಲೇ ಇಷ್ಟೊಂದು ಅಪಾಯಕಾರಿ ವಿಮಾನ ನಿಲ್ದಾಣ ಎಲ್ಲೂ ಇಲ್ಲ. ಭೂತಾನ್ ದೇಶದಲ್ಲಿ ತಮ್ಮದೇ ಆದ ಟ್ರಕ್ಕಿರ್ ರಾಯಲ್ ಭೂತಾನ್ ಏರ್ಲೈನ್ಸ್ ವಿಮಾನಗಳು ಹಾರಾಟ ನಡೆಸುತ್ತದೆ. ಭೂತಾನ್ ಏರ್ಲೈನ್ಸ್ ನಲ್ಲಿ 5 ವಿಮಾನಗಳು ಇವೆ. 8 ಪ್ರೊಫೆಷನಲ್ ಪೈಲೆಟ್ಸ್ ಗಳು ಇದ್ದಾರೆ. ಹಾಗಾಗಿ ಇದು ಬಹಳ ವಿಶೇಷ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">