ಅಡುಗೆ ಮನೇಲಿ ಸಿಗೋ ಈ ವಸ್ತುವಿನಿಂದ ಗಂಡನ ವಶೀಕರಣ ಮಾಡಬಹುದು…..!!
ವಶೀಕರಣ ಎಂದರೆ ಎಲ್ಲರೂ ಕೂಡ ಕೆಟ್ಟ ವಿದ್ಯೆ ಕೆಟ್ಟ ಉದ್ದೇಶಕ್ಕಾಗಿ ಮಾಡುವುದು ಎಂದು ತಿಳಿದುಕೊಳ್ಳುತ್ತಾರೆ. ಆದರೆ ವಶೀಕರಣ ಎಂದರೆ ಕೇವಲ ಕೆಟ್ಟದ್ದಕ್ಕೆ ಮಾತ್ರವಲ್ಲ ನೇರವಾಗಿ ಆಗದ ಕೆಲಸವನ್ನು ಬೇರೆ ಮಾರ್ಗದಲ್ಲಿ ಮಾಡಿ ಫಲವನ್ನು ಪಡೆದುಕೊಳ್ಳುವುದನ್ನು ವಶೀಕರಣ ಎಂದು ಹೇಳಬಹುದು. ಕುಟುಂಬದಲ್ಲಿ ಬಾಂಧವ್ಯವನ್ನು ಕಳೆದು ಕೊಂಡಾಗ ಬಾಂಧವ್ಯವನ್ನು ಸರಿಪಡಿಸಿಕೊಳ್ಳುವುದಕ್ಕೆ ಈ ವಶೀಕರಣ ವನ್ನು ಪ್ರಯೋಗ ಮಾಡಲಾಗುತ್ತದೆ.
ಈ ವಶೀಕರಣವನ್ನು ಕೇವಲ ಹೆಂಗಸರಿಗೆ ಗಂಡಸರಿಗೆ ಮಾಡಬೇಕು ಎಂಬ ಪ್ರಮೇಯವೇನು ಇಲ್ಲ. ವಶೀಕರಣವನ್ನು ಒಳ್ಳೆಯ ದೃಷ್ಟಿ ಯಿಂದಲೂ ಕೂಡ ಪ್ರಯೋಗವನ್ನು ಮಾಡಲಾಗುತ್ತದೆ. ಉದಾಹರಣೆಗೆ ನೀವು ಇಷ್ಟಪಟ್ಟಂತಹ ಸ್ತ್ರೀ ನಿಮ್ಮಿಂದ ದೂರವಾದಾಗ ಆಕೆಯನ್ನು ಒಲಿಸಿಕೊಂಡು ಮದುವೆಯಾಗಿ ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಎಂದಾಗ ವಶೀಕರಣವನ್ನು ಮಾಡಬಹುದು. ಹೀಗೆ ವಶೀಕರಣವನ್ನು ಒಳ್ಳೆಯ ದೃಷ್ಟಿಯಿಂದ ಮಾಡಿದರೆ

ಖಂಡಿತವಾಗಿಯೂ ಕೂಡ ಪ್ರಯೋಜನವಾಗುತ್ತದೆ. ಆದರೆ ಒಂದು ವೇಳೆ ವಶೀಕರಣವನ್ನು ಕೆಟ್ಟ ಉದ್ದೇಶಕ್ಕಾಗಿ ಮಾಡಿದರೆ ನಿಮಗೆ ಯಾವುದೇ ರೀತಿಯ ಫಲ ದೊರೆಯುವುದಿಲ್ಲ. ಒಂದು ವೇಳೆ ತಂದೆಯ ಮಾತನ್ನು ಮಗ ಅಥವಾ ಮಗಳು ಕೇಳದೆ ಇದ್ದಾಗ ಮಕ್ಕಳನ್ನು ವಶೀಕರಣ ಮಾಡಿಕೊಂಡು ಸರಿಯಾದ ಮಾರ್ಗಕ್ಕೆ ತರುವುದಕ್ಕೂ ಕೂಡ ವಶೀಕರಣವನ್ನು ಉಪಯೋಗಿಸಬಹುದು. ಒಂದು ವೇಳೆ ಪತ್ನಿಯು ಪತಿಯ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದರೆ.
ಅಥವಾ ದೂರವಾಗುತ್ತಿದ್ದರೆ ಅಂತಹ ಸಮಯದಲ್ಲಿ ಪತಿಯು ಪತ್ನಿಯನ್ನು ವಶೀಕರಣ ಮಾಡಿಕೊಳ್ಳಬಹುದು. ಇದೇ ರೀತಿ ಪತ್ನಿಯೂ ಕೂಡ ಒಂದು ವೇಳೆ ಪತಿ ಪರ ಸ್ತ್ರೀಯರ ಸಹವಾಸವನ್ನು ಸೇರಿ ನನ್ನಿಂದ ದೂರವಾಗುತ್ತಿದ್ದಾನೆ ಎಂದ ಸಂದರ್ಭದಲ್ಲಿ ತನ್ನ ಪತಿಯನ್ನು ತನ್ನ ಹತ್ತಿರವೇ ಉಳಿಸಿಕೊಳ್ಳಬೇಕು ಎಂದಂತಹ ಸಮಯದಲ್ಲಿ ಈ ವಶೀಕರಣವನ್ನು ಉಪಯೋಗಿಸಬಹುದು. ಹಾಗಾಗಿ ವಶೀಕರಣ ಎಂದರೆ ಮನಸ್ಸನ್ನು ಪರಿವರ್ತನೆ ಮಾಡುವಂತಹ ಒಂದು ಕ್ರಮ ಅಷ್ಟೇ.
ಭೂಮಿಯ ಮೇಲೆ ಒಳ್ಳೆಯದ್ದು ಕೆಟ್ಟದ್ದು ಎರಡು ಕೂಡ ಇದೆ. ಅದೇ ರೀತಿ ವಶೀಕರಣವನ್ನು ನೀವು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಿ ದರೆ ನೀವು ಅದರಿಂದ ಬಹಳಷ್ಟು ಪ್ರಯೋಜನಗಳು ಇದೆ. ಭಾಂದವ್ಯ ವನ್ನು ಒಂದುಗೂಡಿಸುವುದಕ್ಕೆ ವಶೀಕರಣವನ್ನು ಮಾಡುವುದು ಒಳ್ಳೆಯದು. ಅದು ಹೊರತಾಗಿ ಯಾವುದೇ ಕೆಟ್ಟ ಕೆಲಸಕ್ಕೆ ವಶೀಕರಣ ವನ್ನು ಅನುಸರಿಸುವುದರಿಂದ ಯಾವುದೇ ರೀತಿಯ ಫಲಗಳು ಲಭಿಸುವುದಿಲ್ಲ.
ಹಾಗೆ ಶಿವನ ಯಾವ ಬೀಜಾಕ್ಷರ ಮಂತ್ರದಿಂದ ವಶೀಕರಣವನ್ನು ಮಾಡ ಬಹುದು ಎಂದು ಈ ಕೆಳಗಿನಂತೆ ನೋಡೋಣ. ಶಿವನ ಬೀಜಾಕ್ಷರ ಮಂತ್ರದಿಂದ ವಶೀಕರಣ ಮಾಡುವುದಕ್ಕೆ ಬೇಕಾಗಿರುವ ವಸ್ತುಗಳು ಯಾವುದು ಎಂದರೆ ಶಿವನ ಫೋಟೋ ಮತ್ತು ಅವರ ಹೆಸರು ಅಷ್ಟೇ ಹೊರತು ಬೇರೆ ಏನು ಕೂಡ ಬೇಕಾಗಿರುವುದಿಲ್ಲ. ಇದನ್ನು ನೀವು ಸೋಮವಾರ ರಾತ್ರಿ 10 ಗಂಟೆಗೆ ಶುರು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.