ಈ ಶಿವನ ದೇವಸ್ಥಾನದಲ್ಲಿ ಪ್ರತಿದಿನ ಹೋಳಿಗೆ ಪ್ರಸಾದ ಭಕ್ತರಿಗೆ ಕೊಡುತ್ತಾರೆ..ಐದು ರೀತಿಯ ಹೋಳಿಗೆಯೆ ಇಲ್ಲಿ ಪ್ರಸಾದ‌.

ಶಿವ ದೇವಸ್ಥಾನದಲ್ಲಿ 5 ರೀತಿಯ ಹೋಳಿಗೆ ಪ್ರಸಾದ ಇಲ್ಲಿ ಎಷ್ಟು ಬೇಕಾದರೂ ಹೋಳಿಗೆ ತಿನ್ನಬಹುದು…….!!

WhatsApp Group Join Now
Telegram Group Join Now

ಕೇರಳ ರಾಜ್ಯದಲ್ಲಿರುವ ಈ ಒಂದು ಅದ್ಭುತ ದೇವಸ್ಥಾನದಲ್ಲಿ ಸಿಗುವ ಪ್ರಸಾದದ ಬಗ್ಗೆ. ಈ ದಿನ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಈ ದೇವಸ್ಥಾನದಲ್ಲಿ ಸಿಗುವ ವಿಶೇಷ ವಾದ ಪ್ರಸಾದದ ಬಗ್ಗೆ ಸಾಕಷ್ಟು ಭಕ್ತರಿಗೆ ಗೊತ್ತಿಲ್ಲ. ಈ ದೇವಸ್ಥಾನದ ಬಗ್ಗೆ ನೀವೇನಾದರೂ ತಿಳಿದರೆ ಹಿಂದೆ ಈ ದೇವಸ್ಥಾನಕ್ಕೆ ಭೇಟಿ ಕೊಡಬೇಕು ಎಂದು ಅನಿಸುತ್ತದೆ.

ಈ ದೇವಸ್ಥಾನದಲ್ಲಿ ನೆಲೆಸಿರುವುದು ನರ್ತನ ಮಾಡುವಂತಹ ಶಿವಲಿಂಗ. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ನರ್ತನ ಮಾಡುವಂತಹ ಶಿವಲಿಂಗ ವನ್ನು ನೋಡಬಹುದು. ಈ ದೇವಸ್ಥಾನದಲ್ಲಿ ನರ್ತನ ಮಾಡುತ್ತಿರು ವಂತಹ ಶಿವಮೂರ್ತಿ ಇದೆ. ಕೇರಳದ ಜನರು ಈ ಒಂದು ಶಿಲೆಯನ್ನು ನರ್ತನ ಮಾಡುವಂತಹ ಶಿವಲಿಂಗ ಎಂದು ಕರೆಯುತ್ತಾರೆ. ಹಾಗಾದರೆ ಈ ದೇವಸ್ಥಾನ ಯಾವುದು?


ಇದು ಇರುವುದಾದರೂ ಎಲ್ಲಿ? ಹಾಗೂ ಈ ದೇವಸ್ಥಾನದ ಪ್ರಸಾದ ವಿಶೇಷತೆ ಏನು? ಹೀಗೆ ಈ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ದೇವಸ್ಥಾನದಲ್ಲಿ ಸಿಗುವಂತಹ ಪ್ರಸಾದ ಬಗ್ಗೆ ನೀವೇನಾದರೂ ತಿಳಿದರೆ ಒಂದು ಕ್ಷಣ ಆಶ್ಚರ್ಯ ಉಂಟಾಗುತ್ತದೆ. ಈ ಒಂದು ದೇವಸ್ಥಾನ ಇರುವುದು ಕೇರಳ ರಾಜ್ಯದ ಮುನ್ನಾರ್ ಎಂಬ ಹಳ್ಳಿಯಲ್ಲಿ.

See also  ದೇವಸ್ಥಾನಗಳಲ್ಲಿ ತೆಂಗಿನಕಾಯಿ ಕಟ್ಟುವ ಟ್ರೆಂಡ್ ಜಾಸ್ತಿ ಆಗಿದೆ ಯಾಕೆ ಗೊತ್ತಾ ? ಎಲ್ಲಿ ಹೇಗೆ ಏನೆಲ್ಲಾ ನಡೀತಾ ಇದೆ...

ಈ ದೇವಸ್ಥಾನ ಸುಮಾರು ಮೂರು ವರ್ಷ ಹಳೆಯದ್ದು ಎಂದು ಪುರಾವೆ ಯಲ್ಲಿ ಉಲ್ಲೇಖವಿದೆ. ಈ ದೇವಸ್ಥಾನದ ಹೆಸರು ಇತ್ತು ಮುನ್ನಾರ್ ಶಿವ ದೇವಸ್ಥಾನ ಎಂದು. ಈ ದೇವಸ್ಥಾನದಲ್ಲಿ ನಲೆಸಿರುವುದು ನರ್ತನ ಮಾಡುವಂತಹ ಶಿವ ಪರಮಾತ್ಮ. ಈ ದೇವಸ್ಥಾನದಲ್ಲಿ ಭಾಗದಲ್ಲಿ ಯಾವುದೇ ರೀತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.

ನೀವು ಗೂಗಲ್ ನಲ್ಲಿ ಈ ದೇವಸ್ಥಾನದ ಸಂಪೂರ್ಣವಾದ ಮಾಹಿತಿ ತಿಳಿಯಬಹುದು ಆದರೆ ಈ ದೇವಸ್ಥಾನದ ಯಾವುದೇ ರೀತಿಯ ಫೋಟೋ ಚಿತ್ರಣವನ್ನು ನೀವು ಎಲ್ಲಿಯೂ ನೋಡಲು ಸಿಗುವುದಿಲ್ಲ. ಶಿವ ಪರಮಾತ್ಮನು ನಾಲ್ಕನೇ ಬಾರಿ ಭೂಮಿಯ ಮೇಲೆ ಬಂದಾಗ ಅವರ ನೆರಳು ಇಲ್ಲಿ ಬಿದ್ದು ಆ ನೆರಳು ಇಲ್ಲಿ ಶಿವಲಿಂಗವಾಗಿ ನೆಲೆಸಿದ್ದಾರೆ ಎಂದು ಪುರಾವೆಯಲ್ಲಿ ಹೇಳಿದ್ದಾರೆ.

ಈ ದೇವಸ್ಥಾನಕ್ಕೆ ಪ್ರತಿದಿನ ಐದು ಸಾವಿರದಿಂದ ಹತ್ತು ಸಾವಿರದಷ್ಟು ಭಕ್ತಾದಿಗಳು ಬರುತ್ತಾರೆ ಎಂದು ಹೇಳಲಾಗುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಈ ದೇವಸ್ಥಾನದಲ್ಲಿ ಸಿಗುವ ಪ್ರಸಾದವನ್ನು ಸೇವನೆ ಮಾಡಲು ಸಾವಿರಾರು ಕಿಲೋಮೀಟರ್ ದೂರದಿಂದ ಹೆಚ್ಚಿನ ಭಕ್ತಾದಿ ಗಳು ಬರುತ್ತಾರೆ ಎಂದು ಹೇಳಲಾಗುತ್ತದೆ. ತಿಂಗಳಿಗೆ 15 ದಿನ 5 ರೀತಿಯ ಹೋಳಿಗೆಯನ್ನು ಮಾಡಿ ಶಿವಲಿಂಗಕ್ಕೆ ನೈವೇದ್ಯವಾಗಿ ಇಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">