ಕೊನೆಗೂ ಸಿಕ್ತು ಮನುಷ್ಯನ ಹಣೆಯ ಬರಹ ಇರುವ ತಲೆ ಬುರುಡೆ ಹತ್ತು ಸಾವಿರ ಶವ ಸುಟ್ಟ ಲಕ್ಷ್ಮಮ್ಮ ಅವರ ನೇರ ಸಂದರ್ಶನ‌‌ ನೋಡಿ » Karnataka's Best News Portal

ಕೊನೆಗೂ ಸಿಕ್ತು ಮನುಷ್ಯನ ಹಣೆಯ ಬರಹ ಇರುವ ತಲೆ ಬುರುಡೆ ಹತ್ತು ಸಾವಿರ ಶವ ಸುಟ್ಟ ಲಕ್ಷ್ಮಮ್ಮ ಅವರ ನೇರ ಸಂದರ್ಶನ‌‌ ನೋಡಿ

ಕೊನೆಗೂ ಸಿಕ್ತು ಮನುಷ್ಯನ ಹಣೆಯ ಬರಹ ಇರುವ ತಲೆ ಬುರುಡೆ 10,000 ಶವ ಸುಟ್ಟ ಲಕ್ಷ್ಮಮ್ಮ ಅವರ ನೇರದರ್ಶನ ||

WhatsApp Group Join Now
Telegram Group Join Now

ಸುಮಾರು ಹತ್ತು ಸಾವಿರ ಶವ ಸುಟ್ಟಂತಹ ಅಂದರೆ ವಿಧಾನ ಮಾಡಿದಂತಹ ಲಕ್ಷ್ಮಮ್ಮರವರು ಇವತ್ತು ದೊಡ್ಡಬಳ್ಳಾಪುರದ ರುದ್ರಭೂಮಿಯಲ್ಲಿ ಇದ್ದಾರೆ. ಹಾಗೂ ಎಲ್ಲಾ ಜನರು ಕೇಳುವ ಪ್ರಶ್ನೆ ಏನೆಂದರೆ ಹಣೆಬರಹದ ಬಗ್ಗೆ ಇಲ್ಲಿ ಲಕ್ಷ್ಮಮ್ಮರವರು ಈ ದಿನ ಏನನ್ನು ಹೇಳಲು ಇಚ್ಚಿಸಿದ್ದಾರೆ.

ಹಾಗೂ ಬ್ರಹ್ಮ ಲಿಪಿಯನ್ನು ಹೇಗೆ ಬರೆದಿರುತ್ತದೆ ಎಂದು ಇಲ್ಲಿ ಹೇಳಿ ದ್ದಾರೆ. ಈಗ ಶವ ಸುಡಬೇಕಾದರೆ ಎಷ್ಟು ಕಷ್ಟ ಕೆಲಸದ ರೀತಿ ಇರುತ್ತದೆ ಎಂದು ತಿಳಿಯೋಣ. ಶವವನ್ನು ಸುಡುವ ಮೊದಲು ದಪ್ಪ ಸೌದೆಗಳನ್ನು ಇಟ್ಟಿರುತ್ತಾರೆ. ಹಾಗೆ ತೆಂಗಿನ ಚಿಪ್ಪನ್ನು ಇಟ್ಟಿರುತ್ತಾರೆ. ಸೌದೆಗಳನ್ನು ಹೆಣದ ಮೇಲೆ ಇಡಬೇಕು.

ಹಾಗೂ ಕೆಲವರು ವಿಧಿ ವಿದಾಯವನ್ನು ತುಪ್ಪದಿಂದ ಸುಡುತ್ತಾರೆ. ಇನ್ನು ಕೆಲವರು ಡೀಸೆಲ್ ಇಂದ ಸುಡುತ್ತಾರೆ. ತುಪ್ಪದಿಂದ ಸುಡಬೇಕು ಎಂದರೆ 5 ಲೀಟರ್ ಅಷ್ಟು ತುಪ್ಪ ಬೇಕಾಗುತ್ತದೆ. ಕೆಲವರು ವಿಧಿ ವಿಧಾನಗಳು ಅಂದರೆ ಒಂದೊಂದು ಜಾತಿಯವರ ವಿಧಿ ವಿಧಾನ ಒಂದು ರೀತಿ ಇರುತ್ತದೆ.ಈ ತಲೆಯ ಚಿಪ್ಪು ಹೇಗೆ ಸಿಗುತ್ತದೆ ಎಂದರೆ. ಸಟ್ಟ ನಂತರ ವಿಧಿ ವಿಧಾನ ನಡೆಸಿದ ಆಮೇಲೆ ಆ ಶವವು ಬೆಂಕಿಯಲ್ಲಿ ಬೆಂದು ಹೋದ ನಂತರ ಎಲ್ಲಾ ಮನುಷ್ಯನ ಅಂಗಾಂಗಗಳು ಬೇರೆಯಾಗುತ್ತದೆ.

See also  ವಿಡಿಯೋ ಒಂದು ಸಲ ನೋಡಿಬಿಡಿ ವೃಷಭ ರಾಶಿಗೆ ಈ ಖುಷಿ ಈ ನೋವು ಈ ವರ್ಷ ಇದ್ದೆ ಇದೆ..ಗುರು ಸಂಚಾರ ಫಲ ಹೇಗಿರುತ್ತದೆ ನೋಡಿ ನಿಮಗೆ

ಹಾಗೆ ಬೇರೆ ಆದ ನಂತರ ಮನುಷ್ಯನ ತಲೆಯ ಚಿಪ್ಪು ಸಿಗುತ್ತದೆ. ಆ ತಲೆಯ ಚಿಪ್ಪಿನಲ್ಲಿ ನಮ್ಮ ಹಣೆಯ ಬರಹ ಬರದಿರುತ್ತದೆ. ಈ ಲಕ್ಷ್ಮಮ್ಮ ರವರು ಸುಮಾರು 10, 000ಕ್ಕೂ ಹೆಚ್ಚು ಹೆಣಗಳನ್ನು ಸುಟ್ಟಿ ಅದರ ತಲೆಯ ಚಿಪ್ಪನ್ನು ಇಟ್ಟಿರುತ್ತಾರೆ. ಇವರ ಬಗ್ಗೆ ಇದು ಕಷ್ಟದ ಕೆಲಸ ಎಂದು ನೋಡಬಹುದು. ಹೇಗೆ ಎಲ್ಲಾ ಸೌದೆಗಳನ್ನು ಇಟ್ಟು ವಿಧ ವಿಧಾನಗಳನ್ನು ನಡೆಸಬೇಕು,

ಎಂಬುದು ಇದೆಲ್ಲವೂ ತುಂಬಾ ಕಷ್ಟಕರವಾದ ಕೆಲಸವಾಗಿದೆ. ಅದು ಶವ ಸುಟ್ಟು ಹೋದ ನಂತರ ಅಲ್ಲಿ ಬರುವ ಬೂದಿಯನ್ನು ಅವರು ಮಡಿಕೆಗೆ ತುಂಬಿ ಕೊಡುತ್ತಾರೆ. ಆ ಬೂದಿಯನ್ನು ಅವರು ತೆಗೆದುಕೊಂಡು ಹೋಗಿ ಶ್ರೀರಂಗಪಟ್ಟಣದ ನದಿಗೆ ಬಿಡುತ್ತಾರೆ. ಇದನ್ನು ಮೂರನೇ ದಿನದ ಕಾರ್ಯವನ್ನು ಮಾಡುವ ದಿನದಂದು ಕೊಡುತ್ತಾರೆ. ಹಾಗೆ ಮನುಷ್ಯನ ಕೆಲವು ಭಾಗಗಳ ಖಂಡವಾಗಿರಬಹುದು ಅದೂ ಸಹ ಬೂದಿ ಆಗಿರ ಬಹುದು.

ಅದನ್ನು ಆ ಮಡಿಕೆಯಲ್ಲಿ ಹಾಕಿಕೊಡುತ್ತಾರೆ. ಮಡಿಕೆಯಲ್ಲಿ ಕೊಡು ವಂತಹ ವಸ್ತುಗಳನ್ನು ತಂದು ಮನೆಯವರು ಹಾಲುತುಪ್ಪ ಮಾಡುವ ಕಾರ್ಯದಲ್ಲಿ ಇಟ್ಟು ಪೂಜೆ ಮಾಡಿ ಅಲ್ಲಿಗೆ ಅವರಿಗೆ ಇಷ್ಟ ಪಟ್ಟಂತಹ ತಿಂಡಿಯನ್ನು ಇಟ್ಟು ಕಾಗೆಗಳು ಬಂದು ತಿನ್ನುವ ತನಕ ಇದ್ದು ಅದು ಮುಟ್ಟಿದ ತಕ್ಷಣ ಆ ಬೂದಿಯನ್ನು ತೆಗೆದುಕೊಂಡು ಹೋಗಿ ಶ್ರೀರಂಗ ಪಟ್ಟಣಕ್ಕೆ ಬಿಡುತ್ತಾರೆ. ಈಗ ಲಕ್ಷ್ಮಮ್ಮ ಅವರು ತಮಗೆ ತಿಳಿದಿರುವಂತಹ ಕೆಲವೊಂದು ಮಾಹಿತಿಗಳನ್ನು ಜನರ ಮುಂದೆ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ವಿಡಿಯೋ ಒಂದು ಸಲ ನೋಡಿಬಿಡಿ ವೃಷಭ ರಾಶಿಗೆ ಈ ಖುಷಿ ಈ ನೋವು ಈ ವರ್ಷ ಇದ್ದೆ ಇದೆ..ಗುರು ಸಂಚಾರ ಫಲ ಹೇಗಿರುತ್ತದೆ ನೋಡಿ ನಿಮಗೆ

[irp]


crossorigin="anonymous">