ಬಾತ್ರೂಮ್ ನಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆ ಸರ್ವನಾಶ ಆಗುತ್ತೆ.ಸಮಯ ಮಾಡಿ ಇದನ್ನು ನೋಡಿ - Karnataka's Best News Portal

ಬಾತ್ರೂಮ್ ನಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆ ಸರ್ವನಾಶ ಆಗುತ್ತೆ.ಸಮಯ ಮಾಡಿ ಇದನ್ನು ನೋಡಿ

ಬಾತ್ರೂಮ್ ನಲ್ಲಿ ಈ ತಪ್ಪುಗಳನ್ನು ಮಾದಿದ್ರೆ ಮನೆ ಸರ್ವನಾಶ ಆಗುತ್ತದೆ ಸಮಯ ಮಾಡಿ ನೋಡಿ…….!!

ನಿಮ್ಮ ಮನೆಯ ಬಾತ್ರೂಮ್ ನಲ್ಲಿ ನೀಲಿ ಬಣ್ಣದ ಬಕೆಟ್ ಅಥವಾ ಟಬ್ ಇದ್ದರೆ ಅದನ್ನು ಹಾಳು ಆಗೋವರೆಗೂ ಚೇಂಜ್ ಮಾಡಬೇಡಿ. ಬಕೆಟ್ ನಲ್ಲಿ ಅಥವಾ ಟಬ್ ನಲ್ಲಿ ಯಾವಾಗಲೂ ನೀರನ್ನು ತುಂಬಿಸಿ ಇಡಬೇಕು. ಖಾಲಿಯಾಗಿದ್ದರೆ ಅದನ್ನು ಹಾಗೆ ಬಿಡಬೇಡಿ ಬೋರಲು ಹಾಕಿ ಇಡಬೇಕು ನೀರು ಇಲ್ಲದ ಬಕೆಟ್ ಅನ್ನು ಬೋರಲು ಹಾಕಲೇಬೇಕು ಹಾಗೆ ಕಾಲಿ ಇಟ್ಟರೆ ಮನೆಗೆ ಒಳ್ಳೆಯದಲ್ಲ.

ಮತ್ತೆ ಯಾವುದೇ ಕಾರಣಕ್ಕೂ ಬಾತ್ರೂಮ್ ಬಾಗಿಲ ಮುಂದೆ ಕನ್ನಡಿ ಯನ್ನು ನೇತು ಹಾಕಬಾರದು ಅದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉತ್ಪತ್ತಿ ಯಾಗುತ್ತದೆ. ಯಾವಾಗಲೂ ಬಾತ್ತೂಮ್ ಬಾಗಿಲನ್ನು ಮುಚ್ಚಿ ಇಡಬೇಕು ಯಾವುದೇ ಕಾರಣಕ್ಕೂ ಹಾಗೆ ತೆಗೆದು ಬಿಡಬೇಡಿ ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗಿದೆ.

ಬಾಬ್ರೂಮ್ ನಲ್ಲಿರುವ ಪೈಪು ಸರಿ ಇರಬೇಕು ಬಾತ್ರೂಮ್ ನಲ್ಲಿರುವ ಪೈಪ್ ಡ್ಯಾಮೇಜ್ ಆಗಿ ನೀರು ಸೋರಬಾರದು ಆ ರೀತಿ ಆದರೆ ಮನೆ ಯಲ್ಲಿ ಹಣ ಉಳಿಯುವುದಿಲ್ಲ. ಬಾತ್ರೂಮ್ ಅನ್ನು ಯಾವಾಗಲೂ ಕ್ಲೀನಾಗಿ ಇಟ್ಟುಕೊಳ್ಳಬೇಕು ಇಲ್ಲವಾದರೆ ಮನೆಯಲ್ಲಿರುವ ಜನರ ಮನಸ್ಸು ಸಮಾಧಾನವಾಗಿ ಇರುವುದಿಲ್ಲ. ಬಾತ್ರೂಮ್ ಗೋಡೆಯ ಒಳಗಿನ ಕಲರ್ ಯಾವಾಗಲೂ ಡಾರ್ಕ್ ಆಗಿ ಇರಬಾರದು, ಲೈಟ್ ಆಗಿ ಇರಬೇಕು.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ಮತ್ತೆ ಕಂಡಿತವಾಗಿಯೂ ಬಾತ್ರೂಮ್ ನಲ್ಲಿ ಸಣ್ಣ ಕಿಟಕಿ ಇರಲೇಬೇಕು ಆ ರೀತಿ ಇರುವುದರಿಂದ ನಕಾರಾತ್ಮಕ ಶಕ್ತಿ ಕಿಟಕಿ ಮೂಲಕ ಹೊರಗೆ ಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯ ಕೆಲ ವೊಂದಷ್ಟು ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರು ತ್ತದೆ. ಈ ರೀತಿಯ ವಿಧಾನಗಳನ್ನು ಅನುಸರಿಸುವುದರಿಂದ ನಿಮಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಯಾಗುತ್ತದೆ ಎಂದೇ ಹೇಳ ಬಹುದು.

ಆದರೆ ಹೆಚ್ಚಿನ ಜನ ಈ ರೀತಿಯ ಕೆಲವೊಂದಷ್ಟು ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ರೀತಿ ಅನುಸರಿಸುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಹಾಗೂ ಯಾವುದೇ ರೀತಿಯ ತೊಂದರೆಗಳು ಕೂಡ ಬರುವುದಿಲ್ಲ. ನೀವು ಈ ರೀತಿಯ ವಿಧಾನ ಅನುಸರಿಸದೇ ಇದ್ದಲ್ಲಿ ಬಹಳ ಕಷ್ಟ ಗಳನ್ನು ಅನುಭವಿಸ ಬೇಕಾಗುತ್ತದೆ.

ಮೊದಲೇ ಹೇಳಿದಂತೆ ಇದನ್ನು ಅನುಸರಿಸುವುದರಿಂದ ಮನೆಯಲ್ಲ ಸುಖ ಶಾಂತಿ ನೆಮ್ಮದಿ ಸದಾ ಕಾಲ ನೆಲೆಸಿರುತ್ತದೆ. ಮನೆಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಹಾಗು ನಿಮ್ಮ ಮನೆಯ ಯಜಮಾ ನರು ಮಾಡುವ ಕೆಲಸದಲ್ಲಿ ಯಶಸ್ಸು ಎನ್ನುವುದು ಅಭಿವೃದ್ಧಿ ಯಾಗುತ್ತಾ ಹೋಗುತ್ತದೆ. ಹಾಗೂ ಮನೆಯವರೆಲ್ಲ ಸದಾ ಹೊಂದಾಣಿಕೆಯಿಂದ ಇರುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]