ಮಿಥುನ ರಾಶಿಯಲ್ಲಿ ಶುಕ್ರ ಸಂಚಾರ ಈ 5 ರಾಶಿಯವರಿಗೆ ಭರ್ಜರಿ ಲಕ್..ಹಣದ ಲಾಭ ಉದ್ಯೋಗ ಪ್ರಾಪ್ತಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಿಥುನ ರಾಶಿಯಲ್ಲಿ ಶುಕ್ರ ಸಂಚಾರ ಈ 5 ರಾಶಿಯವರಿಗೆ ಭರ್ಜರಿ ಲಕ್…….!!

ಶುಕ್ರ ಗ್ರಹ ಮೇ ಎರಡನೇ ತಾರೀಖು ಬೆಳಗ್ಗೆ 1 ಗಂಟೆ 41 ನಿಮಿಷ ಅಂದರೆ ಮೇ 1ನೇ ತಾರೀಖು ರಾತ್ರಿ ಅಂದಾರೆ ಮೇ 2ನೇ ತಾರೀಖಿಗೆ ಶುಕ್ರ ಮಿಥುನ ರಾಶಿಗೆ ಸಂಚಾರ ಮಾಡುತ್ತಾನೆ. ಅಲ್ಲಿಂದ ಮೇ 30 ನೇ ತಾರೀಖು ಅಂದರೆ ಕೊನೆವರೆಗೂ ಕೂಡ ಶುಕ್ರ ಮಿಥುನ ರಾಶಿಯಲ್ಲಿ ಇರುತ್ತಾನೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಮಂಗಳಕರ ಗ್ರಹ ಎಂದೂ ಪರಿಗಣಿ ಸುತ್ತಾರೆ ಅಂದರೆ ಶುಕ್ರ ಯಾವುದಾದರೂ ರಾಶಿಗೆ ಪ್ರವೇಶ ಮಾಡಿದರೆ ಆ ರಾಶಿಯವರಿಗೆ ಶುಕ್ರ ದೆಸೆ ಎಂದು ಹೇಳುತ್ತಾರೆ. ಅಲ್ಲಿ ಯಾವುದೇ ರೀತಿಯ ವ್ಯಾಪಾರ ವ್ಯವಹಾರಗಳಲ್ಲಾಗಿರಬಹುದು ಅವುಗಳಲ್ಲಿ ಲಾಭ, ಮತ್ತು ಶುಭ ಸಮಾರಂಭಗಳು ನೆರವೇರುವುದು, ಹಾಗೆ ಅಂಥವರ ಜೀವನದಲ್ಲಿ ಹೆಚ್ಚಿನ ಸೌಕರ್ಯಗಳು ಸಿಗುತ್ತದೆ.

ಹಾಗೆ ಆ ವ್ಯಕ್ತಿಯು ಸಕಲ ಸೌಕರ್ಯಗಳನ್ನು ಸಂಪೂರ್ಣವಾಗಿ ಅನು ಭವಿಸುತ್ತಾನೆ ಆನಂದಿಸುತ್ತಾನೆ ಎಂಬುದು ಇದರ ಅರ್ಥ. ಹಾಗಾದರೆ ಈಗ ಶುಕ್ರ ಮಿಥುನ ರಾಶಿಗೆ ಸಂಚಾರ ಮಾಡುತ್ತಿರುವುದರಿಂದ ಯಾವ ಯಾವ ರಾಶಿಯವರಿಗೆ ಶುಭವನ್ನು ತಂದು ಕೊಡುತ್ತಾನೆ ಎಂಬುವುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮಿಥುನ ರಾಶಿಯಲ್ಲಿ ಶುಕ್ರ ಸಂಚಾರ ಮಾಡುವುದರಿಂದ ಮೇಷ ರಾಶಿಯವರು ಶುಭಫಲವನ್ನು ನಿರೀಕ್ಷಿಸಬಹುದು.

ಯಾಕೆ ಎಂದರೆ ಶುಕ್ರನ ಸಂಚಾರದಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದಕ್ಕೆ ಅವಕಾಶಗಳು ಸಿಗುತ್ತದೆ. ಮತ್ತು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮಿಬ್ಬರ ನಡುವೆ ಉತ್ತಮ ಸಂಬಂಧ ಇರುತ್ತದೆ. ಹಾಗೂ ಮೇ ತಿಂಗಳಲ್ಲಿ ಹಣವನ್ನು ಸಂಪಾದನೆ ಮಾಡುವುದಕ್ಕೆ ಉತ್ತಮವಾದಂತಹ ಅವಕಾಶಗಳನ್ನು ಪಡೆಯುತ್ತೀರಿ. ಅಂದರೆ ಹಣ ಸಂಪಾದನೆ ಮಾಡುವುದಕ್ಕೆ ಹಲವಾರು ದಾರಿಗಳು ಸಿಗುತ್ತದೆ.

ಹಾಗೂ ಈ ಅವಧಿಯಲ್ಲಿ ನೀವು ನಿಮ್ಮ ಒಡಹುಟ್ಟಿದವರ ಸಹಾಯ ದಿಂದ ಹಣವನ್ನು ಖರ್ಚು ಮಾಡಬಹುದು ಅಂದರೆ ವ್ಯವಹಾರದ ದೃಷ್ಟಿಯಿಂದಲೂ ಸಹ ಈ ಒಂದು ಸಮಯ ಉತ್ತಮವಾಗಿರುತ್ತದೆ. ಸಣ್ಣ ಪ್ರಮಾಣದಲ್ಲಿ ವ್ಯಾಪಾರದಲ್ಲಿ ನಿಮಗೆ ಲಾಭ ದೊರೆಯಲಿದೆ ಹಾಗೂ ಈ ತಿಂಗಳು ಆರ್ಥಿಕವಾಗಿ ಲಾಭ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಶುಕ್ರನ ಸಂಚಾರದಿಂದ ಮಿಥುನ ರಾಶಿಯವರಿಗೆ ಕೂಡ ಈ ಸಮಯ ಬಹಳ ಉತ್ತಮವಾಗಿರುತ್ತದೆ ಎಂದೇ ಹೇಳಬಹುದು.

ಏಕೆ ಎಂದರೆ ಶುಕ್ರನ ಆಗಮನ ಆಗಿರುವುದರಿಂದ ನಿಮ್ಮ ವ್ಯಕ್ತಿತ್ವ ನಡವಳಿಕೆ ಸುಧಾರಿಸುತ್ತದೆ. ನೀವೇನಾದರೂ ಆಸ್ತಿಯನ್ನು ಖರೀದಿಸ ಬೇಕು ಎಂದುಕೊಂಡಿದ್ದರೆ ಈ ಸಮಯದಲ್ಲಿ ನೀವು ಖರೀದಿ ಮಾಡುವು ದಕ್ಕೆ ಉತ್ತಮ. ಹಾಗೂ ಈ ಒಂದು ಸಮಯದಲ್ಲಿ ಆಸ್ತಿ ಖರೀದಿ ಮಾಡುವಂತಹ ಅವಕಾಶಗಳು ಸಹ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *