ಮೇ 2 ರಿಂದ 7 ರಾಶಿಗಳಿಗೆ ಶುಕ್ರದೆಶೆ ಆರಂಭ ಶುಕ್ರ ಮಿಥುನ ರಾಶಿಗೆ ಪ್ರವೇಶ.. ಮಾಡಲಿದ್ದಾನೆ

ಮೇ 2 ರಿಂದ 7 ರಾಶಿಗಳಿಗೆ ಶುಕ್ರದೆಸೆ ಆರಂಭ…….! ಶುಕ್ರ ಮಿಥುನ ಪ್ರವೇಶ…….!!

WhatsApp Group Join Now
Telegram Group Join Now

ಮೇ 2ನೇ ತಾರೀಖು ಶುಕ್ರ 1 ಗಂಟೆ 50 ನಿಮಿಷಕ್ಕೆ ಮಿಥುನ ರಾಶಿ ಪ್ರವೇಶ ಮಾಡುತ್ತಿದ್ದಾನೆ. ಮೇ 30 ನೇ ತಾರೀಖಿನ ವರೆಗೆ ಮಿಥುನ ರಾಶಿಯಲ್ಲಿಯೇ ಶುಕ್ರ ಇರುತ್ತಾನೆ. ಹಾಗಾದರೆ ಈ ಒಂದು ಶುಕ್ರನ ಪ್ರವೇಶದಿಂದ ಯಾವ ರೀತಿಯ ಬದಲಾವಣೆಗಳು ನಡೆಯುತ್ತದೆ.

ಅಂದರೆ ರಾಶಿ ಚಕ್ರದ 12 ರಾಶಿಗಳಿಗೆ ಯಾವ ರೀತಿಯ ಪರಿಣಾಮಗಳು ಬೀರುತ್ತದೆ ಹಾಗೆ ಯಾವ ರಾಶಿಯವರಿಗೆ ಶುಭ ಹಾಗು ಅಶುಭ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಮೇಲೆ ಹೇಳಿದಂತೆ ಯಾವ 7 ರಾಶಿಯವರಿಗೆ ಶುಕ್ರನ ದೆಸೆ ಎನ್ನುವುದು ಪ್ರಾರಂಭವಾಗುತ್ತದೆ ಹಾಗೂ ಯಾವ ರೀತಿಯ ಶುಭ ಫಲಗಳನ್ನು ಪಡೆದುಕೊಳ್ಳುತ್ತಾರೆ.

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಶುಕ್ರ ಗ್ರಹವು ಪ್ರತಿಯೊಂದು ರಾಶಿಯ ಮೇಲೆ ಬಹಳ ಅದ್ಭುತವಾದಂತಹ ಪರಿಣಾಮ ವನ್ನು ಬೀರುವಂತಹ ಗ್ರಹ ಎಂದೇ ಹೇಳಬಹುದು. ಹಾಗೂ ನವಗ್ರಹ ಗಳಲ್ಲಿ ಶುಕ್ರ ಗ್ರಹ ಹಾಗೂ ಗುರುಗ್ರಹಕ್ಕೆ ಅದರದೇ ಆದಂತಹ ಒಂದು ಮಹತ್ವದ ಸ್ಥಾನ ಇದೆ.

ಅದೇ ರೀತಿಯಾಗಿ ಶುಕ್ರ ಗ್ರಹ, ಗುರು ಗ್ರಹ, ಚಂದ್ರ ಗ್ರಹ, ಬುಧ ಗ್ರಹ, ಈ ನಾಲ್ಕು ಗ್ರಹಗಳನ್ನು ಶುಭ ಗ್ರಹ ಎಂದು ಕೂಡ ಕರೆಯಬಹುದು. ಶುಕ್ರ ಗ್ರಹವು ಯಾವ ರೀತಿಯ ಕೆಲವು ವಿಚಾರಗಳನ್ನು ಒಳಗೊಂಡಿರುತ್ತದೆ ಎಂದರೆ ನಮ್ಮ ಆರ್ಥಿಕ ಸಮಸ್ಯೆಗಳೆಲ್ಲ ದೂರವಾಗುವಂತೆ ಹಣದ ವಿಚಾರವಾಗಿ ನಮಗೆ ಅಭಿವೃದ್ಧಿಯಾಗುವುದಕ್ಕೆ ಈ ಒಂದು ಶುಕ್ರ ಗ್ರಹವು ತನ್ನದೇ ಆದಂತಹ ಪರಿಣಾಮವನ್ನು ಬೀರುತ್ತದೆ.

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ಅದೇ ರೀತಿಯಾಗಿ ಶುಕ್ರ ಯಾವ ಒಂದು ರಾಶಿಯ ಜನ್ಮ ನಕ್ಷತ್ರ ಕುಂಡಲಿ ಯಲ್ಲಿ ಉಚ್ಚನಾಗಿರುತ್ತಾನೋ, ಉನ್ನತ ಸ್ಥಾನದಲ್ಲಿ ಇರುತ್ತಾರೋ, ಅಂಥವರ ಜೀವನದಲ್ಲಿ ಹಣದ ವಿಚಾರವಾಗಿ ಯಾವುದೇ ರೀತಿಯ ಕಷ್ಟಗಳು ಸಮಸ್ಯೆಗಳು ಬರುವುದಿಲ್ಲ ಎಂದೇ ಹೇಳಬಹುದು. ಹಾಗೆ ಶುಕ್ರ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತಿರುವುದರಿಂದ ವ್ಯಾಪಾರ ಉದ್ಯಮಿಗಳಿಗೆ, ಬ್ರೋಕರ್, ಕಲಾವಿದರು, ಏಜೆಂಟ್ ಕೆಲಸ ಮಾಡುವವರಿಗೆ ಶುಭ ಫಲವನ್ನು ತಂದುಕೊಡುತ್ತಾನೆ.

ಮೇಲೆ ಹೇಳಿದಂತೆ ಶುಕ್ರ ಗ್ರಹ ಮಿಥುನ ರಾಶಿಗೆ ಪ್ರವೇಶ ಮಾಡುತ್ತಿರುವು ದರಿಂದ ಈ ಏಳು ರಾಶಿಯವರಿಗೆ ಶುಕ್ರದೆಸೆ ಆರಂಭವಾಗುತ್ತದೆ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ, ಮತ್ತು ಮೀನ ರಾಶಿ. ಮಿಥುನ ಹಾಗೂ ಕಟಕ ರಾಶಿಗೆ ಮಧ್ಯಮ ಫಲ ಇರುವಂತದ್ದು. ಇನ್ನು ಕನ್ಯಾ ಧನಸ್ಸು , ಮಕರ ರಾಶಿಗೆ ಮಿಶ್ರಫಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">