ಮೇ 5 ನೇ ತಾರೀಖು ಚಂದ್ರಗ್ರಹಣ ಈ 6 ರಾಶಿಯವರು ಆಗುವರು ಕೋಟ್ಯಾಧೀಶರು...ಮದುವೆ ಆದವರು ಖಂಡಿತವಾಗಿ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

5 ಮೇ 2023 ಚಂದ್ರಗ್ರಹಣ ಈ 6 ರಾಶಿ ಜನ ಆಗುವರು ಕೊಟ್ಯಾಧೀಶರು ||

5 ಮೇ 2023 ಚಂದ್ರಗ್ರಹಣ ಈ 6 ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ಹೌದು 2023 ಈ ವರ್ಷದ ಮೊದಲ ಚಂದ್ರ ಗ್ರಹಣ ಹಿಡಿಯಲಿದೆ. ಇದು ವೈಶಾಖ ಮಾಸದ ಪೂರ್ಣಿಮಾ ದಿನ ಇರುತ್ತದೆ. ಈ ಗ್ರಹಣ ಕಾಲದಲ್ಲಿ ಹಲವಾರು ರೀತಿಯ ವಿಶೇಷಗಳು ನಡೆಯುತ್ತದೆ.

ಇನ್ನೊಂದೆಡೆ ದೇವಗುರು ಗೃಹಸ್ಪತಿ ಬುಧ ಗ್ರಹಕ್ಕೆ ರಾಹುವಿನ ಎದುರಿರು ತ್ತದೆ. ಈ ಚಂದ್ರಗ್ರಹಣವು ಬಹಳ ಅಪಾಯಕಾರಿ ಚಂದ್ರಗ್ರಹಣ ಆಗಲಿದೆ. ಇದು ಹೆಚ್ಚು ಹೊತ್ತು ಇರುವ ಚಂದ್ರ ಗ್ರಹಣವಾಗಿದೆ. ಇಲ್ಲಿ ಹೇಳುವುದೇನೆಂದರೆ ಐದನೇ ದಿನದಂದು ಬೀಳುವ ಈ ಚಂದ್ರಗ್ರಹಣವು ಎಲ್ಲ ರಾಶಿಗಳ ಮೇಲೆ ತನ್ನ ಭಿನ್ನ-ಭಿನ್ನವಾದ ಪ್ರಭಾವವನ್ನು ಬೀರಲಿದೆ. ಆದರೆ ಎಲ್ಲಾ ರಾಶಿಗಳಲ್ಲಿ

ಈ ಆರು ರಾಶಿಗಳು ಹೇಗಿವೆ? ಇವರು ತುಂಬಾನೇ ಅದೃಷ್ಟ ಶಾಲಿಗಳು ಅಂತಾನೆ ಹೇಳಬಹುದು. ಇವರಿಗೆ ಧನ ಸಂಪತ್ತು ಸಿಗಲಿದೆ ಎಂದು ಹೇಳಬಹುದು. ಈ ಚಂದ್ರಗ್ರಹಣದ ಕಾರಣದಿಂದಾಗಿ ದೇಶದಲ್ಲಿ ಹಲವಾರು ರೀತಿಯ ಪ್ರಭಾವಗಳು ಬೀರಲಿದೆ. ಅಂದರೆ ಬಿರುಗಾಳಿ ಭೂಕಂಪದಂತಹ ವಿಷಯಗಳು ಸಹ ನಡೆಯುತ್ತದೆ. ಐದು ಮೇ 2023 ರಂದು ಬೀಳುವಂತಹ ಈ ಚಂದ್ರ ಗ್ರಹಣದ ಸಮಯ

ಮತ್ತು ಸೂತಕಕಾಲ ಇದಲ್ಲದೆ ಯಾವ ಆರು ರಾಶಿಗಳು ಅದೃಷ್ಟಶಾಲಿ ಯಾಗಿವೆ, ಇವರ ಮೇಲೆ ಯಾವ ಪ್ರಕಾರದ ಪ್ರಭಾವ ಬೀರುತ್ತದೆ. ಈ ಎಲ್ಲಾ ಅಂಶಗಳನ್ನು ಇಲ್ಲಿ ವಿಸ್ತಾರವಾಗಿ ನೋಡೋಣ. ಜೊತೆಗೆ ನಮ್ಮ ಭಾರತದಲ್ಲಿ ಯಾವ ಭಾಗದಲ್ಲಿ ಗ್ರಹಣ ಕಾಣುತ್ತದೆ? ಮತ್ತು ಯಾವ ಯಾವ ದೇಶದಲ್ಲಿ ಕಂಡು ಬರುತ್ತದೆ? ಗ್ರಹಣ ಕಾಲದಲ್ಲಿ ಏನೆಲ್ಲಾ ಎಚ್ಚರಿಕೆಯನ್ನು ವಹಿಸಬೇಕು? ಈ ಮಹತ್ವಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ ಹಾಗೂ ಕೆಲವು ಕಾರ್ಯಗಳ ಬಗ್ಗೆ ತಿಳಿಯೋಣ.

ಇವುಗಳನ್ನ ಗ್ರಹಣದ ಕಾಲದಲ್ಲಿ ನೀವು ಮಾಡಬೇಕು. ಒಂದು ವೇಳೆ ಈ ರೀತಿ ನೀವು ಮಾಡಿದರೆ ಇದರ ಶುಭ ಪರಿಣಾಮ ನಿಮಗೆ ಸಿಗುತ್ತದೆ. ಮತ್ತು ಜೀವನದಲ್ಲಿ ಮರೆತಿರುವಂತಹ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಕೂಡ ಸಿಗುತ್ತದೆ. ಈ ಚಂದ್ರಗ್ರಹಣವು ಭಾರತ ದೇಶದಲ್ಲೂ ಸಹ ಕಾಣುತ್ತದೆ. ಈ ಪ್ರಭಾವ ಭಾರತ ದೇಶವನ್ನು ಹಿಡಿದು ಬೇರೆ ಬೇರೆ ದೇಶಗಳ ಮೇಲೆ

ಪೂರ್ಣವಾಗಿ ನೋಡಲು ಸಿಗುತ್ತದೆ. ನಮ್ಮ ಜ್ಯೋತಿಷ ಶಾಸ್ತ್ರದ ಅನುಸಾರವಾಗಿ ಈ ಸೂರ್ಯ ಗ್ರಹಣವು ಚಂದ್ರಗ್ರಹಣ ಇರಲಿದೆ, ಇದರ ಸೂತಕ ಕಾಲದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಗ್ರಹಣ ಕಾಲದ ಕಾಲದಿಂದಾಗಿ ಕೆಲವು ರಾಶಿಗಳ ಮೇಲೆ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ. ಇನ್ನೊಂದೆಡೆ ಕೆಲವು ರಾಶಿಗಳ ಮೇಲೆ ಇದರ ಅಶುಭ ಪ್ರಭಾವವು ಕೂಡ ಬೀರುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *